ಪುಷ್ಪ 2’ ಪೋಸ್ಟರ್ ಔಟ್; ಖಡಕ್ ಲುಕ್ ನಲ್ಲಿ ಅಲ್ಲು ಅರ್ಜುನ್

newsics.com ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಅಲ್ಲು ಅರ್ಜುನ್ ಖಡಕ್ ಆಗಿರುವ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಚೇರ್ ಮೇಲೆ ಕುಳಿತು ಪುಷ್ಪರಾಜ್ ಖಡಕ್ ಆಗಿ ಪೋಸ್ ನೀಡಿದ್ದಾರೆ. ನಟನ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನೂ ‘ಪುಷ್ಪ 2’ ರಿಲೀಸ್ ಕುರಿತು ಕೆಲ ಸುಳ್ಳು ವದಂತಿಗಳು ಹಬ್ಬಿತ್ತು. ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗೋದೆ ಡೌಟ್ ಎನ್ನಲಾದ ಸುದ್ದಿಗೆ ಹೊಸ ಪೋಸ್ಟರ್‌ ಮೂಲಕ ಅಲ್ಲು ಅರ್ಜುನ್‌ ಕ್ಲ್ಯಾರಿಟಿ … Continue reading ಪುಷ್ಪ 2’ ಪೋಸ್ಟರ್ ಔಟ್; ಖಡಕ್ ಲುಕ್ ನಲ್ಲಿ ಅಲ್ಲು ಅರ್ಜುನ್