newsics.com
ಮುಳಬಾಗಿಲು(ಕೋಲಾರ): ಮಹಿಳೆಯನ್ನು ಕೊಲೆ ಮಾಡಿದ ಆಟೋ ಚಾಲಕನೊಬ್ಬ ಶವದೊಂದಿಗೇ ಅತ್ಯಾಚಾರವೆಸಗಿದ ಕೃತ್ಯ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಬೆಳಕಿಗೆ ಬಂದಿದೆ.
ಮುಳಬಾಗಿಲು ತಾಲೂಕಿನ ಹೈದರಿನಗರದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಎಂಬಾತ ಸುಶೀಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 24 ರಂದು ಮುಳಬಾಗಿಲಿನ ಹೈದರಿನಗರದಲ್ಲಿ 50 ವರ್ಷದ ಸುಶೀಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಟೋ ಚಾಲಕ ಸೈಯ್ಯದ್ ಸುಹೇಲ್ ಬಳಿಕ ಶವದೊಂದಿಗೆ ಅತ್ಯಾಚಾರವೆಸಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಮುಳಬಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
3800 ಕೋಟಿ ಸ್ವತ್ತಿನ ರತನ್ ಟಾಟಾ ಸಾಮ್ರಾಜ್ಯಕ್ಕೆ ವಾರಸುದಾರರು ಯಾರು? ಮಾಯಾ ಟಾಟಾ ಮಾಡ್ತಾರಾ ಮ್ಯಾಜಿಕ್?
ತಮ್ಮ ಆರೋಗ್ಯದ ವದಂತಿಗೆ ಸ್ಪಷ್ಟನೆ ನೀಡಿದ್ದ ರತನ್ ಟಾಟಾ ಕೊನೆಯ X ಪೋಸ್ಟ್ ವೈರಲ್, ಏನಂದಿದ್ರು ಟಾಟಾ?
ನಿನ್ನ ನಷ್ಟ ಸಹಿಸಿಕೊಳ್ಳುವುದು ಕಷ್ಟ; ರತನ್ ಟಾಟಾಗೆ ಮಾಜಿ ಪ್ರೇಯಸಿ ಭಾವನಾತ್ಮಕ ವಿದಾಯ!