ತಮ್ಮ ಆರೋಗ್ಯದ ವದಂತಿಗೆ ಸ್ಪಷ್ಟನೆ ನೀಡಿದ್ದ ರತನ್ ಟಾಟಾ ಕೊನೆಯ X ಪೋಸ್ಟ್ ವೈರಲ್, ಏನಂದಿದ್ರು ಟಾಟಾ?
newsics.com ಮುಂಬೈ: ಮೂರು ದಿನಗಳ ಹಿಂದೆ, ತಮ್ಮ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಬೆಳಕಿಗೆ ಬಂದಾಗ ರತನ್ ಟಾಟಾ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ದುರದೃಷ್ಟವಶಾತ್ ಈಗ ಅವರಿಲ್ಲ. ‘ನಾನು ಚೆನ್ನಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅವರ ಕೊನೆಯ ಪೋಸ್ಟ್ ಆಗಿತ್ತು. ಸದ್ಯ ಇದು ಭಾರೀ ವೈರಲ್ ಆಗುತ್ತಿದೆ. ತಮ್ಮ ಕೊನೆಯ ಪೋಸ್ಟ್‌ಗೆ ನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಶೀರ್ಷಿಕೆ ನೀಡಿದ್ದ ರತನ್ ಟಾಟಾ, ಈ ಬಗ್ಗೆ ಮತ್ತಷ್ಟು ಬರೆದುಕೊಂಡಿದ್ದರು. ನನ್ನ … Continue reading ತಮ್ಮ ಆರೋಗ್ಯದ ವದಂತಿಗೆ ಸ್ಪಷ್ಟನೆ ನೀಡಿದ್ದ ರತನ್ ಟಾಟಾ ಕೊನೆಯ X ಪೋಸ್ಟ್ ವೈರಲ್, ಏನಂದಿದ್ರು ಟಾಟಾ?
Copy and paste this URL into your WordPress site to embed
Copy and paste this code into your site to embed