Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಚೀನಾ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಮುಳುಗಡೆ: ಅಮೆರಿಕ ಮಾಹಿತಿ
ಪ್ರಮುಖವಿದೇಶ

ಚೀನಾ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಮುಳುಗಡೆ: ಅಮೆರಿಕ ಮಾಹಿತಿ

Share
1 Min Read
SHARE

newsics.com

ವಾಷಿಂಗ್ಟನ್‌: ನಿರ್ಮಾಣ ಹಂತದಲ್ಲಿದ್ದ ಚೀನಾದ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆ ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಅಮೆರಿಕದ ಮಾಧ್ಯಮ ವರದಿ ತಿಳಿಸಿದೆ.

ಝೌ-ಕ್ಲಾಸ್‌ಗೆ ಸೇರಿದ ಜಲಾಂತರ್ಗಾಮಿ ನೌಕೆ ಈ ವರ್ಷದ ಮೇ ಮತ್ತು ಜೂನ್ ನಡುವೆ ಮುಳುಗಿದೆ. ಈ ನೌಕೆಯ ಉಪಗ್ರಹ ಚಿತ್ರ ಪ್ರಕಟವಾಗುವ ಮೂಲಕ ವಿಶ್ವಮಟ್ಟದಲ್ಲಿ ಚೀನಾಗೆ ದೊಡ್ಡ ಮುಜುಗರವಾಗಿದೆ ಎಂದು ವರದಿ ಹೇಳಿದೆ.

ಕ್ರೇನ್‌ ಮತ್ತು ರಕ್ಷಣಾ ಸಾಧನಗಳನ್ನು ಬಳಸಿ ಈ ನೌಕೆಯನ್ನು ವುಚಾಂಗ್ ನೌಕಾ ನೆಲೆಯಲ್ಲಿ ಈಗ ದುರಸ್ತಿ ಮಾಡಲಾಗುತ್ತಿದೆ. ಜೂನ್ ವೇಳೆ ಜಲಾಂತರ್ಗಾಮಿ ಸಂಪೂರ್ಣವಾಗಿ ನೀರಿನ ಅಡಿಯಲ್ಲಿದ್ದ ಬಗ್ಗೆ ಉಪಗ್ರಹ ಚಿತ್ರ ತೋರಿಸಿದೆ.
2022ರ ವೇಳೆಗೆ ಚೀನಾ ನೌಕಾಪಡೆಯು ಆರು ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳು, ಆರು ಪರಮಾಣು-ಚಾಲಿತ ದಾಳಿ ಮಾಡಬಲ್ಲ ಜಲಾಂತರ್ಗಾಮಿ ನೌಕೆಗಳು ಮತ್ತು 48 ಡೀಸೆಲ್-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಒಳಗೊಂಡಿತ್ತು ಎಂದು ವರದಿ ವಿವರಿಸಿದೆ.

ಅಮೆರಿಕ ಮಿಲಿಟರಿ ಅಂದಾಜಿಸಿದ ಪ್ರಕಾರ ಚೀನಾದ ನೌಕಾಪಡೆಯು 2025 ರ ವೇಳೆಗೆ 65 ಜಲಾಂತರ್ಗಾಮಿ ನೌಕೆ ಹೊಂದಿರಲಿದ್ದರೆ 2035 ರ ವೇಳೆಗೆ ಈ ಸಂಖ್ಯೆ 80ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಜಲಾಂತರ್ಗಾಮಿ ನೌಕೆ ಮುಳುಗಿರುವುದನ್ನು ಚೀನಾ ಸರ್ಕಾರ ಇನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯ ವಕ್ತಾರರು, ನೀವು ಹೇಳಿದ ವಿಷಯದ ಬಗ್ಗೆ ನಮಗೆ ಗೊತ್ತಿಲ್ಲ ಮತ್ತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಮುಳುಗಡೆಯಾಗುವ ವೇಳೆ ಜಲಾಂತರ್ಗಾಮಿ ನೌಕೆ ಪರಮಾಣು ಇಂಧನ ಚಾಲನೆಯಲ್ಲಿತ್ತಾ ಅಥವಾ ಅದರ ರಿಯಾಕ್ಟರ್ ಸಕ್ರಿಯವಾಗಿತ್ತಾ ಎಂಬ ವಿಚಾರ ಇನ್ನೂ ಅಸ್ಪಷ್ಟವಾಗಿದೆ. ಅಮೆರಿಕ ಅಧಿಕಾರಿಗಳು ಯಾವುದೇ ವಿಕಿರಣ ಸೋರಿಕೆ ವರದಿಯಾಗಿಲ್ಲ ಎಂದು ದೃಢಪಡಿಸಿದ್ದರೂ ಸಂಭಾವ್ಯ ಪರಿಸರ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಂಗಾತಿಯ ವಿಚಾರದಲ್ಲಿ ನೀವೆಲ್ಲಿ ಎಡವುತ್ತಿದ್ದೀರಿ..? ಸಂಗಾತಿಯ ಮೇಲೆ ಆಸಕ್ತಿ ಕಳೆದುಕೊಳ್ಳಲು ಇದೇ ಕಾರಣ

ಯುವತಿಗೆ ಖಾಸಗಿ ಅಂಗ ತೋರಿಸಿದ ಬೆಂಗಳೂರಿನ ಆಟೋ ಚಾಲಕ

ಗೆಳೆಯ ಮುಕ್ತಿ ರಾಯ್‌ನನ್ನೇ ಕೊಲ್ಲಲು ಸಂಚು ರೂಪಿಸಿದ್ದ ಮಹಾಲಕ್ಷ್ಮಿ, ಒಡಿಶಾ ಪೊಲೀಸರ ಮಾಹಿತಿ

ಪ್ರೀತಿ ಕಳೆದುಕೊಳ್ಳುವ ಭಯವೇ? ಈ ರೀತಿ ಮಾಡಿ ಸಕ್ಸಸ್ ಆಗ್ತೀರಿ

ಮುಡಾ ಕೇಸ್: ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು

ಭಾರತದಲ್ಲಿ ಬಾಂಗ್ಲಾದೇಶದ ನೀಲಿ ತಾರೆ ರಿಯಾ ಬಾರ್ಡೆ ಅರೆಸ್ಟ್

ಸೆ.30ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

TAGGED:China's nuclear-powered submarine sinks: US information
Share This Article
Facebook Twitter Copy Link Print
Previous Article ಹ್ಯಾರಿ ಪಾಟ‌ರ್ ಖ್ಯಾತಿಯ ನಟಿ ಮ್ಯಾಗಿ ಸ್ಮಿತ್ ಇನ್ನಿಲ್ಲ
Next Article ಸಿದ್ದರಾಮಯ್ಯ ರಾಜಕೀಯ ಜೀವನದಲ್ಲೇ ಮೊದಲ FIR

Popular Posts

GOOD MORNING | Today’s Horoscope ಇಂದಿನ ರಾಶಿ‌ಭವಿಷ್ಯ, 29-06-2026, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Black magic village ದೇಶದ ಈ ಊರು ಮಾಟ- ಮಂತ್ರಗಳ‌ ರಾಜಧಾನಿ! ಪ್ರತಿ ಮನೆಯಲ್ಲೂ‌ ಇದ್ದಾರೆ ಮಾಟಗಾರರು!

2 Min Read

Ben stokes| ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ ಸ್ಟೋಕ್ಸ್

1 Min Read

Helicopter crash| ಸೌದಿ ಅರೇಬಿಯಾದ ಅರಾಮ್ಕೋ ಹೆಲಿಕಾಪ್ಟರ್ ಪತನ; 14 ಮಂದಿ ಸಾವು

1 Min Read

You Might Also Like

ದೇಶಪ್ರಮುಖ

One rupee Offer ಮಾಲ್‌ನಲ್ಲಿ 1 ರೂಪಾಯಿ ಆಫರ್ ಸೃಷ್ಟಿಸಿದ ಹಂಗಾಮಾ: ಭಾರೀ ನೂಕುನುಗ್ಗಲು, ಸುಸ್ತಾದ ಪೊಲೀಸರು!

1 Min Read
ದೇಶಪ್ರಮುಖ

Anant Ambani: ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಅನಂತ ಅಂಬಾನಿ

1 Min Read
ದೇಶಪ್ರಮುಖಮನರಂಜನೆವೈರಲ್

Divorce on reality show ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಘೋಷಿಸಿದ ನಟಿ! ಆಕಾಂಕ್ಷಾ ಹೇಳಿದ್ದೇನು? ವಿಡಿಯೋ ನೋಡಿ

3 Min Read
ವಿದೇಶದೇಶಪ್ರಮುಖ

Award to PM Modi ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನಲ್ಲಿ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ, ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?