ಪ್ರೀತಿ ಕಳೆದುಕೊಳ್ಳುವ ಭಯವೇ? ಈ ರೀತಿ ಮಾಡಿ ಸಕ್ಸಸ್ ಆಗ್ತೀರಿ

newsics.com ಪರಿಶುದ್ಧವಾಗಿ ಪ್ರೀತಿಸುವವರಿಗೆ ಪ್ರೀತಿಯಲ್ಲಿ ಮೋಸ ಹೊಂದಿದ್ದರೆ, ಪ್ರೇಮಿಯು ಕೈಕೊಟ್ಟರೆ ಎನ್ನುವ ಭಯ ಕಾಡುವುದು ಸಹಜ. ಹೀಗಾಗಿ ಸಂಬಂಧವು ಗಟ್ಟಿಯಗಬೇಕೆಂದರೆ ವ್ಯಕ್ತಿಗಳಿಬ್ಬರೂ ಈ ಕೆಲವು ವಿಷಯಗಳ ಬಗ್ಗೆ ತಿಳಿಯಬೇಕು. ಸಂಗಾತಿಗಳಿಬ್ಬರೂ ಜೊತೆಗೆ ಇರುವುದು ಕೂಡ ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಬಿಡುವು ಸಿಕ್ಕಾಗಲೆಲ್ಲಾ ಲಾಂಗ್ ಡ್ರೈವ್‌, ಪ್ರವಾಸ ಹೀಗೆ ಒಟ್ಟಿಗೆ ಸಮಯ ಕಳೆಯಲು ಪ್ರಯತ್ನಿಸುವುದು ಒಳ್ಳೆಯ ಅಭ್ಯಾಸ. ಇದು ಬಂಧವನ್ನು ಗಟ್ಟಿಗೊಳಿಸಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿಯೊಂದು ಸಂಬಂಧದಲ್ಲಿ ಪ್ರೀತಿಯಿದ್ದರೆ ಸಾಲದು ಅದನ್ನು ಜೀವಂತವಾಗಿರಿಸುವುದನ್ನು ತಿಳಿದಿರಬೇಕು. … Continue reading ಪ್ರೀತಿ ಕಳೆದುಕೊಳ್ಳುವ ಭಯವೇ? ಈ ರೀತಿ ಮಾಡಿ ಸಕ್ಸಸ್ ಆಗ್ತೀರಿ