Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 10‌ ಕೆಜಿ ಚಿನ್ನದ ಚೈನ್ ಹಾಕಿದ್ದು ಎಮ್ಮೆಗೋ, ಹಸುವಿಗೋ… ಓನರ್‌ಗೇ ಗೊಂದಲ, ವೈರಲ್ ವಿಡಿಯೊ ನೋಡಿ
ದೇಶವೈರಲ್

10‌ ಕೆಜಿ ಚಿನ್ನದ ಚೈನ್ ಹಾಕಿದ್ದು ಎಮ್ಮೆಗೋ, ಹಸುವಿಗೋ… ಓನರ್‌ಗೇ ಗೊಂದಲ, ವೈರಲ್ ವಿಡಿಯೊ ನೋಡಿ

Share
1 Min Read
SHARE

newsics.com
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ತಮಾಷೆಯ ವಿಡಿಯೋಗಳು ಪ್ರತಿದಿನ ನಮ್ಮ ಗಮನವನ್ನು ಸೆಳೆಯುತ್ತವೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಮ್ಮೆಯ ವಿಡಿಯೋವೊಂದು ವೈರಲ್ ಆಗಿ ಗಮನ ಸೆಳೆ್ಇದೆ. ವ್ಯಕ್ತಿಯೊಬ್ಬ ಎಮ್ಮೆಯ ಕೊರಳಿಗೆ 10 ಕೆ.ಜಿ ಚಿನ್ನವನ್ನು ಹಾಕಿ ಸುದ್ದಿಯಾಗಿದ್ದಾರೆ. ಅವರು ಎಮ್ಮೆಗೆ ಚಿನ್ನ ಹಾಕಿದ್ದು ಎಷ್ಟು ದೊಡ್ಡ ಸುದ್ದಿಯಾಗಿದೆಯೋ ಆ ಎಮ್ಮೆಯನ್ನು ಅವರು ಹಸು ಎಂದು ತಪ್ಪಾಗಿ ಭಾವಿಸಿದ್ದರು ಎಂಬ ಸಂಗತಿಯೂ ಅಷ್ಟೇ ದೊಡ್ಡ ಸುದ್ದಿಯಾಗಿದೆ.

ತಮ್ಮ ಮನೆಯಲ್ಲಿರುವುದು ಹಸು ಎಂದು ತಪ್ಪಾಗಿ ಭಾವಿಸಿದ ವ್ಯಕ್ತಿ ಎಮ್ಮೆಗೆ 10 ಕೆಜಿ ಚಿನ್ನದಿಂದ ಅಲಂಕರಿಸಿದ್ದಾರೆ. ಅದನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನೆಟ್ಟಿಗರು ಅದು ಹಸುವಲ್ಲ ಎಮ್ಮೆ ಎಂದು ಹೇಳಿ ಲೇವಡಿ ಮಾಡಿದ್ದಾರೆ

.
ಇನ್‌ಸ್ಟಾಗ್ರಾಮ್ ಬಳಕೆದಾರ ಮುಹಮ್ಮದ್ ಡ್ಯಾನಿಶ್ ಯಾಕೂಬ್ ತನ್ನ ಮನೆಯಲ್ಲಿರುವ ಎಮ್ಮೆಗೆ ಬೆಲೆಬಾಳುವ ಚಿನ್ನದ ಸರವನ್ನು ಕಟ್ಟುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆ ವಿಡಿಯೋದಲ್ಲಿ ಯಾಕೂಬ್, “ಹಸುವಿಗೆ 10 ಕೆಜಿ ಚಿನ್ನದ ಸರ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದಕ್ಕೆ ಭಾರೀ ಟೀಕೆ ಹಾಗೂ ಕಮೆಂಟ್ಗಳು ಬಂದಿವೆ.

ಬರೀ ಎಮ್ಮೆಯಷ್ಟೇ ಅಲ್ಲ, ಕುರಿ, ಒಂಟೆಗಳಿಗೂ ಚಿನ್ನದ ಸರ ಹಾಕುವ ವಿಡಿಯೋಗಳೂ ಇವರ ಇನ್ಸ್ಟಾಗ್ರಾಂ ಖಾತೆಯಲ್ಲಿವೆ.

https://www.instagram.com/reel/C8BLmIvoLaW/?igsh=eWpzc3Vnd281Nmti

ರೀಲ್ಸ್ ಮಾಡಲು ಹೋಗಿ ಜಾರಿ ಬಿದ್ದ ನಟಿ ದೀಪಿಕಾ ದಾಸ್, ವಿಡಿಯೊ ನೋಡಿ

ಅಂಕೋಲಾ ಬಳಿ ಗುಡ್ಡ ಕುಸಿತ: ಕನಿಷ್ಠ 10 ಮಂದಿ ಸಾವು, ಗಂಗವಳ್ಳಿ ನದಿಯಲ್ಲಿ ಕೊಚ್ಚಿಹೋದ ಟ್ಯಾಂಕರ್

ಘಟಶ್ರಾದ್ಧ ರೂವಾರಿ, ಹಿರಿಯ ರಂಗ ತಪಸ್ವಿ ಸದಾನಂದ ಸುವರ್ಣ ಇನ್ನಿಲ್ಲ

ಮುಂದಿನ ಮೆಟ್ರೋ ಮಾರ್ಗಗಳಲ್ಲಿ ಅಪರ್ಣಾ ಧ್ವನಿ ಕೇಳಲ್ಲ, ಹೊಸ ವಾಯ್ಸ್‌ಗಾಗಿ BMRCL ಅಧಿಕಾರಿಗಳಿಂದ ಶೋಧ

TAGGED:A 10 kg gold chain was put on a cow or buffalo... the owner is confusedsee the viral video
Share This Article
Facebook Twitter Copy Link Print
Previous Article ರೀಲ್ಸ್ ಮಾಡಲು ಹೋಗಿ ಜಾರಿ ಬಿದ್ದ ನಟಿ ದೀಪಿಕಾ ದಾಸ್, ವಿಡಿಯೊ ನೋಡಿ
Next Article ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?