Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ವಜಾಗೊಂಡ ಉದ್ಯೋಗಿಗಳ ಹಿಂದೆ ಬಿದ್ದ ಎಲಾನ್ ಮಸ್ಕ್: ಕಾರಣವೇನು ಗೊತ್ತಾ?
ವಿದೇಶ

ವಜಾಗೊಂಡ ಉದ್ಯೋಗಿಗಳ ಹಿಂದೆ ಬಿದ್ದ ಎಲಾನ್ ಮಸ್ಕ್: ಕಾರಣವೇನು ಗೊತ್ತಾ?

Share
1 Min Read
SHARE

newsics.com

ಆಸ್ಟ್ರೇಲಿಯಾ: ‘ಎಕ್ಸ್’ನಿಂದ ವಜಾಗೊಂಡ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿದ್ದು, ಅದನ್ನು ಮರಳಿಸುವಂತೆ ಮಾಜಿ ನೌಕರರನ್ನು ಕಂಪನಿ ಬೆನ್ನು ಹತ್ತಿದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾದಲ್ಲಿ 18 ತಿಂಗಳ ಹಿಂದೆ ಕಂಪನಿಯಿಂದ ವಜಾಗೊಂಡ ನೌಕರರಿಗೆ ವೇತನ ಪಾವತಿ ಸಂದರ್ಭದಲ್ಲಿ ಷೇರುಗಳ ವಿನಿಮಯದಲ್ಲಿ ಆಗಿರುವ ಲೋಪದಿಂದ ಹೆಚ್ಚುವರಿಯಾಗಿ ವೇತನ ಪಾವತಿಯಾಗಿದೆ. ಇದನ್ನು ಮರಳಿಸುವಂತೆ ಮಾಜಿ ನೌಕರರಿಗೆ ಕಂಪನಿ ನೋಟಿಸ್‌ ಜಾರಿ ಮಾಡಿದೆ. ಇದು ಸರಾಸರಿ 70 ಸಾವಿರ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪ್ರಕಟಿಸಿರುವುದಾಗಿ ಡೆಕ್ಕನ್‌ ಹೆರಾಲ್ಡ್ ವರದಿ ಮಾಡಿದೆ.

ಹಣ ಮಾತ್ರವಲ್ಲದೇ, ಕಂಪನಿಗೆ ಸೇರಿದಾಗ ನೀಡಿದ್ದ ಲ್ಯಾಪ್‌ಟಾಪ್‌ಗಳನ್ನು ಮರಳಿಸುವಂತೆ ಕಂಪನಿ ಸೂಚಿಸಿದೆ.

ಕಂಪನಿಯ ಏಷ್ಯಾ ಪೆಸಿಫಿಕ್ ಮಾನವ ಸಂಪನ್ಮೂಲ ಇಲಾಖೆಯ ಇಮೇಲ್ ಮೂಲಕ ಇ-ಮೇಲ್ ಸಂದೇಶ ಕಳುಹಿಸಲಾಗಿದೆ. 2023ರ ಜನವರಿಯಲ್ಲಿ ತಪ್ಪು ಲೆಕ್ಕದಿಂದಾಗಿ ಹೆಚ್ಚಿನ ವೇತನ ಪಾವತಿಯಾಗಿದೆ. ಅದನ್ನು ಆದಷ್ಟು ಬೇಗನ ಹಿಂದಿರುಗಿಸಿದರೆ ನಾವು ಆಭಾರಿ’ ಎಂದು ಕೋರಲಾಗಿದೆ.

ಕಂಪನಿಯ ಏಷ್ಯಾ ಪೆಸಿಫಿಕ್ ಮಾನವ ಸಂಪನ್ಮೂಲ ಇಲಾಖೆಯ ಇಮೇಲ್ ಮೂಲಕ ಇ-ಮೇಲ್ ಸಂದೇಶ ಕಳುಹಿಸಲಾಗಿದೆ. 2023ರ ಜನವರಿಯಲ್ಲಿ ತಪ್ಪು ಲೆಕ್ಕದಿಂದಾಗಿ ಹೆಚ್ಚಿನ ವೇತನ ಪಾವತಿಯಾಗಿದೆ. ಅದನ್ನು ಆದಷ್ಟು ಬೇಗನ ಹಿಂದಿರುಗಿಸಿದರೆ ನಾವು ಆಭಾರಿ’ ಎಂದು ಕೋರಲಾಗಿದೆ.

ರಾಹುಲ್ ಗಾಂಧಿ ಬಗ್ಗೆ ವಿವಾದಾದ್ಮಕ ವಿಡಿಯೊ; ಯುಟ್ಯೂಬರ್‌ ವಿರುದ್ಧ ಎಫ್‌ಐಆರ್‌

ಕೊಲೆ ಪ್ರಕರಣ: ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್!

ಆಂಟಿಯರಿಗಿಲ್ಲ ಪ್ರವೇಶ: ಜಿಮ್ ನೋಟಿಸ್ ಸೃಷ್ಟಿಸಿದ ವಿವಾದ

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಕೊಲೆಗೆ ಯತ್ನ, CRPF ಪೇದೆ ವಿರುದ್ಧ ಸಿದ್ದಾಪುರದಲ್ಲಿ ಎಫ್ಐಆರ್

TAGGED:Elon Musk behind laid-off employees: Do you know why?
Share This Article
Facebook Twitter Copy Link Print
Previous Article ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ವಿಡಿಯೊ; ಯುಟ್ಯೂಬರ್‌ ವಿರುದ್ಧ ಎಫ್‌ಐಆರ್‌
Next Article ಭಾವಲಹರಿಯಲ್ಲಿ ಗುನುಗುಟ್ಟಿದ ಸಾಲಿಗೆ ಜೀವ ತುಂಬಿದಾಗ…

Popular Posts

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read

You Might Also Like

ಪ್ರಮುಖವಿದೇಶ

Samsung Layoffs ಸ್ಯಾಮ್‌ಸಂಗ್ ಉದ್ಯೋಗಿಗಳಿಗೆ ಬಿಗ್ ಶಾಕ್; ಹೆಡ್‌ಕ್ವಾರ್ಟರ್ಸ್ ಶಿಫ್ಟ್ ನೆಪದಲ್ಲಿ 800 ನೌಕರರ ವಜಾ

2 Min Read
ಪ್ರಮುಖವಿದೇಶ

FIFA World Cup 2026 ಅರ್ಜೆಂಟೀನಾವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್; ಇಲ್ಲಿದೆ ಪ್ರಶಸ್ತಿ, ಬಹುಮಾನ ಹಣದ ಸಂಪೂರ್ಣ ವಿವರ

2 Min Read
ಪ್ರಮುಖವಿದೇಶ

Iran US War ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳು ಸ್ಫೋಟ; ಅಮೆರಿಕದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಇರಾನ್

2 Min Read
ಪ್ರಮುಖವಿದೇಶವೈರಲ್

Rahul Gandhi Family photo viral | ರಾಹುಲ್ ಗಾಂಧಿಯವರ “ಸೀಕ್ರೆಟ್ ಫ್ಯಾಮಿಲಿ” ವೈರಲ್ ಪೋಸ್ಟ್: ನಿಜವೇ? ಸುಳ್ಳೇ? ಇಲ್ಲಿದೆ ಫ್ಯಾಕ್ಟ್ ಚೆಕ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?