ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಕೊಲೆಗೆ ಯತ್ನ, CRPF ಪೇದೆ ವಿರುದ್ಧ ಸಿದ್ದಾಪುರದಲ್ಲಿ ಎಫ್ಐಆರ್

newsics.com ಸಿದ್ದಾಪುರ(ಉತ್ತರ ಕನ್ನಡ): ಬಟ್ಟೆ ಕೊಡಿಸುವುದಾಗಿ ನಂಬಿಸಿ ಪರಿಚಯದ ಯುವತಿಯೊಬ್ಬಳಿಗೆ ಲೈಂಗಿಕ ಕ್ರಿಯೆಗೆ ಯತ್ನಿಸಿ ಒಪ್ಪದ್ದಕ್ಕೆ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಆರ್‍ಪಿಎಫ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ಅಣ್ಣಿಗೇರಿಯ ಕೊಟ್ರೇಶ ಜಗದೇವಪ್ಪ ಅಕ್ಕಿ(46) ಎಂಬುವರ ವಿರುದ್ಧ ದೂರು ದಾಖಲಾಗಿದೆ. ಹುಬ್ಬಳ್ಳಿಯ ಅಂಗಡಿಯಲ್ಲಿ ಬಟ್ಟೆ ಕೊಡಿಸುವುದಾಗಿ ಕೊಟ್ರೇಶ್ ಅದೇ ಪಟ್ಟಣದ ಯುವತಿಗೆ ಆರೋಪಿ ನಂಬಿಸಿದ್ದಾನೆ. ಬಳಿಕ ಹುಬ್ಬಳ್ಳಿಯಿಂದ ಕಾರಿನಲ್ಲಿ ಯುವತಿಯನ್ನು ಕರೆತಂದು ಸಿದ್ದಾಪುರ- ಶಿರಸಿ ರಸ್ತೆಯ ಕೆಸ್ತೂರು ಬಳಿಯ ರಸ್ತೆಯಲ್ಲಿ … Continue reading ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಕೊಲೆಗೆ ಯತ್ನ, CRPF ಪೇದೆ ವಿರುದ್ಧ ಸಿದ್ದಾಪುರದಲ್ಲಿ ಎಫ್ಐಆರ್