ಆಂಟಿಯರಿಗಿಲ್ಲ ಪ್ರವೇಶ: ಜಿಮ್ ನೋಟಿಸ್ ಸೃಷ್ಟಿಸಿದ ವಿವಾದ

newsics.com ದಕ್ಷಿಣ ಕೊರಿಯಾ: ಇಲ್ಲಿ ಆಂಟಿಯರಿಗೆ ಪ್ರವೇಶವಿಲ್ಲ, ಯುವತಿಯರಿಗೆ ಅವಕಾಶವಿದೆ ಎನ್ನುವ ಜಿಮ್ ನೋಟಿಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಆಂಟಿಯರಿಗೆ ಈ ಜಿಮ್‌ನಲ್ಲಿ ಅವಕಾಶವಿಲ್ಲ. ಕೇವಲ ಉತ್ತಮ ಮ್ಯಾನರ್ಸ್ ಹೊಂದಿರುವ ಸುಂದರ ಹೆಂಗಸರಿಗೆ ಅವಕಾಶವಿದೆ ಎಂದು ಸ್ಪಷ್ಟವಾಗಿ ಬರೆದು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಸೌತ್ ಕೊರಿಯಾದ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಜಿಮ್‌ ಕೇಂದ್ರದಲ್ಲಿ ಆಂಟಿಯರಿಗೆ ಅವಕಾಶವಿಲ್ಲ ಎಂದು ನಾವು ಹಾಕಿದ್ದೇವೆ ನಿಜ. ಇದೇ ವೇಳೆ ಉತ್ತಮ … Continue reading ಆಂಟಿಯರಿಗಿಲ್ಲ ಪ್ರವೇಶ: ಜಿಮ್ ನೋಟಿಸ್ ಸೃಷ್ಟಿಸಿದ ವಿವಾದ