Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ!
ವಿದೇಶಪ್ರಮುಖ

ಡೊನಾಲ್ಡ್​ ಟ್ರಂಪ್​ ಎಮ್ಮೆಗೆ ಎದುರಾಯ್ತು ಸಂಕಷ್ಟ!

Share
2 Min Read
SHARE

newsics.com/ನ್ಯೂಸಿಕ್ಸ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಬಿಳಿ (ಅಲ್ಬಿನೊ) ಎಮ್ಮೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಬಾಂಗ್ಲಾದೇಶದ ಫಾರ್ಮ್‌ನಲ್ಲಿರುವ ಈ ವಿಶೇಷ ಪ್ರಾಣಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದುಬರುತ್ತಿದೆ.

ಆದರೆ, ಇದೇ ಸ್ಟಾರ್‌ಡಮ್ ಈಗ ಆ ಮೂಕ ಜೀವಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಷ್ಟಕ್ಕೂ ಏನಾಯಿತು ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ.
ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ನಾರಾಯಣಗಂಜ್‌ನ ಫಾರ್ಮ್ ಒಂದರಲ್ಲಿರುವ ಅಪರೂಪದ ಬಿಳಿ (ಅಲ್ಬಿನೊ) ಎಮ್ಮೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಹೇರ್‌ಸ್ಟೈಲ್ ಅನ್ನು ಹೋಲುವ ಆಕರ್ಷಕ ತಿಳಿ ಹಳದಿ ಮಿಶ್ರಿತ ಬಿಳಿ ಕೂದಲನ್ನು ಹೊಂದಿರುವ ಕಾರಣಕ್ಕೆ, ಈ 700 ಕೆಜಿ ತೂಕದ ಎಮ್ಮೆಗೆ ಪ್ರೀತಿಯಿಂದ “ಡೊನಾಲ್ಡ್ ಟ್ರಂಪ್” ಎಂದೇ ಹೆಸರಿಡಲಾಗಿದೆ. ಈ ವಿಶಿಷ್ಟ ಪ್ರಾಣಿಯೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಪ್ರತಿದಿನ ನೂರಾರು ಜನ ಮುಗಿಬೀಳುತ್ತಿದ್ದಾರೆ.
ಈ ಬಗ್ಗೆ ಎಮ್ಮೆಯ ಮಾಲೀಕರಾದ 38 ವರ್ಷದ ಜಿಯಾ ಉದ್ದೀನ್ ಮೃಧಾ ಮಾತನಾಡಿ, ಈ ಎಮ್ಮೆಯ ವಿಭಿನ್ನವಾದ ಮತ್ತು ಆಕರ್ಷಕವಾದ ಕೂದಲಿನ ವಿನ್ಯಾಸವನ್ನು ನೋಡಿ ತಮ್ಮ ಕಿರಿಯ ಸಹೋದರ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದ್ದಾರೆ. ಸದ್ಯ ಇಂಟರ್ನೆಟ್‌ನಲ್ಲಿ ಸ್ಟಾರ್​ ಪಟ್ಟ ಪಡೆದಿರುವ ಈ ಮೂಕ ಜೀವಿ ಎಲ್ಲರ ಗಮನ ಸೆಳೆಯುತ್ತಿದೆಯಾದರೂ, ಇನ್ನು ಕೆಲವೇ ದಿನಗಳಲ್ಲಿ ಇದನ್ನು ಧಾರ್ಮಿಕ ಆಚರಣೆಯ ಭಾಗವಾಗಿ ಬಲಿ ನೀಡಲು ನಿರ್ಧರಿಸಿರುವುದು ಪ್ರಾಣಿಪ್ರಿಯರಲ್ಲಿ ಹಾಗೂ ನೆಟ್ಟಿಗರಲ್ಲಿ ತೀವ್ರ ಬೇಸರವನ್ನು ಮೂಡಿಸಿದೆ.
ಈ ಇಂಟರ್ನೆಟ್ ಸೆನ್ಸೇಷನ್ ಪ್ರಾಣಿಯನ್ನು ಕಣ್ಣುಂಬಿಕೊಳ್ಳಲು ತಿಂಗಳಿಡೀ ಸೋಶಿಯಲ್ ಮೀಡಿಯಾ ಅಭಿಮಾನಿಗಳು, ಮಕ್ಕಳು ಮತ್ತು ಪ್ರೇಕ್ಷಕರ ದಂಡೇ ನಿರಂತರವಾಗಿ ಫಾರ್ಮ್‌ಗೆ ಹರಿದುಬರುತ್ತಿದೆ ಎಂದು ಮಾಲೀಕ ಮೃಧಾ ತಿಳಿಸಿದ್ದಾರೆ. ದಿನಕ್ಕೆ ನಾಲ್ಕು ಬಾರಿ ಸ್ನಾನ ಮಾಡುವುದೊಂದೇ ಈ ಎಮ್ಮೆ ಅನುಭವಿಸುವ ಏಕೈಕ ಐಷಾರಾಮಿ ಸೌಲಭ್ಯ ಅಂತಾನೂ ಮೃಧಾ ಹೇಳಿದ್ದಾರೆ. ಜೊತೆಗೆ ಈ ಎಮ್ಮೆ ಹಾಗೂ ಅಮೆರಿಕ ಅಧ್ಯಕ್ಷರ ನಡುವಿನ ಹೋಲಿಕೆ ಕೇವಲ ಕೂದಲಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ಮೃಧಾ ಇದೇ ಸಂದರ್ಭದಲ್ಲCBF ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲೂ ಕಾಕ್ರೋಚ್ ಪಾರ್ಟಿಗೆ ಬೆಂಬಲ!

TAGGED:Donald Trump's buffalo is in trouble!
Share This Article
Facebook Twitter Copy Link Print
Previous Article ರಾಜ್ಯದಲ್ಲೂ ಕಾಕ್ರೋಚ್ ಪಾರ್ಟಿಗೆ ಬೆಂಬಲ!
Next Article ಇನ್ಮುಂದೆ ಟೈರ್ ಪಂಕ್ಚರ್ ಆದ್ರೆ ಚಿಂತೆ‌ ಬೇಡ, ಈ ಡಿವೈಸ್ ಇಟ್ಕೊಂಡಿರಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ವಿದೇಶಪ್ರಮುಖ

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read
ಪ್ರಮುಖವಿದೇಶ

ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?

1 Min Read
ದೇಶಪ್ರಮುಖವಿದೇಶ

Tariff Over Forced Labor ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಮುಂದಾದ ಅಮೇರಿಕ

1 Min Read
ದೇಶಪ್ರಮುಖವಿದೇಶ

Iran-US War ಕುವೈತ್ ಮತ್ತು ಬಹ್ರೇನ್ ಮೇಲೆ ಇರಾನ್ ಕ್ಷಿಪಣಿ ದಾಳಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?