ರಾಜ್ಯದಲ್ಲೂ ಕಾಕ್ರೋಚ್ ಪಾರ್ಟಿಗೆ ಬೆಂಬಲ!
newsics.com/ನ್ಯೂಸಿಕ್ಸ್ ಕಾಕ್ರೋಚ್ ಜನತಾ ಪಾರ್ಟಿ. ಸದ್ಯ ಆನ್ ಲೈನ್ ಟ್ರೆಂಡಿಂಗ್ ನಲ್ಲಿ ನಂಬರ್ ಒನ್ ಆಗ್ತಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಒಂದು ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಕ್ರೋಚ್ ಪಾರ್ಟಿಗೆ ಆನ್ ಲೈನ್ ನಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಒಂದು ವಿಭಾಗದ ಟೀಕೆಯೂ ಎದುರಾಗುತ್ತಿದೆ. ಈ ನಡುವೆ ಕರ್ನಾಟಕದಲ್ಲೂ ಕಾಕ್ರೋಚ್ ಪಕ್ಷದ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದೆ. ರಾಜ್ಯ ಸರ್ಕಾರದ ಮಂತ್ರಿಗಳು ಇದಕ್ಕೆ ಬೆಂಬಲ ಸೂಚಿಸಿದ್ದು, ಇಂತಹ ಚಳವಳಿಯ ಅಗತ್ಯ … Continue reading ರಾಜ್ಯದಲ್ಲೂ ಕಾಕ್ರೋಚ್ ಪಾರ್ಟಿಗೆ ಬೆಂಬಲ!
Copy and paste this URL into your WordPress site to embed
Copy and paste this code into your site to embed