Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Vastu Tips: ನಿಮ್ಮ ಮನೆ ಬಾಗಿಲಿಗೆ ಇದನ್ನೆಲ್ಲಾ ನೇತು ಹಾಕ್ತೀರಾ? ಹಾಗಾದ್ರೆ ಇದು ಸಂಕಷ್ಟಕ್ಕೆ ಆಹ್ವಾನ!
ಪ್ರಮುಖಲೈಫ್‌ಸ್ಟೈಲ್

Vastu Tips: ನಿಮ್ಮ ಮನೆ ಬಾಗಿಲಿಗೆ ಇದನ್ನೆಲ್ಲಾ ನೇತು ಹಾಕ್ತೀರಾ? ಹಾಗಾದ್ರೆ ಇದು ಸಂಕಷ್ಟಕ್ಕೆ ಆಹ್ವಾನ!

Share
2 Min Read
SHARE

newsics.com/ನ್ಯೂಸಿಕ್ಸ್

ವಾಸ್ತು ಶಾಸ್ತ್ರದಲ್ಲಿ ಹಾಸಿಗೆ, ಅಡುಗೆ, ಸ್ನಾನಗೃಹ, ಬಾಗಿಲುಗಳ ಬಗ್ಗೆಯೂ ನಿಯಮಗಳಿವೆ. ಸಾಮಾನ್ಯವಾಗಿ ಜನರು ಮನೆಯ ಬಾಗಿಲಿನ ಹಿಂಭಾಗದಲ್ಲಿ ಹ್ಯಾಂಗರ್ಗಳನ್ನು ಇಡುತ್ತಾರೆ. ಬಟ್ಟೆ ಮತ್ತು ಚೀಲಗಳನ್ನು ಸಹ ನೇತುಹಾಕುತ್ತಾರೆ. ಇದು ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ ಎನ್ನಲಾಗುತ್ತೆ. ಹಾಗಿದ್ರೆ ಕೆಲವರು ಬಾಗಿಲಿನ ಹಿಂದೆ ಬಟ್ಟೆಗಳನ್ನು ಸಹ ನೇತುಹಾಕುತ್ತಾರೆ.

https://youtube.com/shorts/qM17NYCF6QQ?si=P9kdXfY-X5l0cveO

ವಾಸ್ತು ಪ್ರಕಾರ, ಬಟ್ಟೆಗಳನ್ನು ಬಾಗಿಲಿನ ಹಿಂದೆ ನೇತುಹಾಕಬಾರದು. ಏಕೆಂದರೆ ಬಾಗಿಲಿನ ಮೇಲಿನ ಭಾಗವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಲಕ್ಷ್ಮಿ ದೇವಿಯು ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕಲು ಇಷ್ಟಪಡುವುದಿಲ್ಲ. ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದರಿಂದ ಸಂಪತ್ತಿನ ನಷ್ಟ, ಕೌಟುಂಬಿಕ ಕಲಹ, ಮನೆಯಲ್ಲಿ ನಕಾರಾತ್ಮಕ ಶಕ್ತಿ, ಪ್ರಗತಿಗೆ ಅಡಚಣೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.

ನೆನಪಿರಲಿ ಎಂಬ ಕಾರಣಕ್ಕೆ ಬಾಗಿಲಿನ ಹಿಂದೆ ಔಷಧಿಗಳ ಚೀಲವನ್ನು ನೇತುಹಾಕಬೇಡಿ. ಔಷಧಿಗಳು ರೋಗ ಮತ್ತು ಸಂಕಟದ ಸಂಕೇತ. ಬಾಗಿಲಿನ ಹಿಂದೆ ಇವುಗಳನ್ನು ಇಡುವುದರಿಂದ ಮನೆಯಲ್ಲಿ ಅನಾರೋಗ್ಯದ ಪ್ರಭಾವ ಹೆಚ್ಚಾಗುತ್ತದೆ ಮತ್ತು ಅನಗತ್ಯ ವೈದ್ಯಕೀಯ ವೆಚ್ಚಗಳು ಬೆಳೆಯುತ್ತವೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಮನೆಯಲ್ಲಿ ನಾವು ಆಗಾಗ್ಗೆ ಬಾಗಿಲಿನ ಹಿಂದಿನ ಕೊಕ್ಕೆಗಳಲ್ಲಿ ಕೀಲಿಯನ್ನು ಇಡುತ್ತೇವೆ. ಇದರಿಂದಾಗಿ ನಾವು ಪ್ರತಿ ಬಾರಿ ಬಾಗಿಲು ತೆರೆದಾಗ ಕೀ ಅಥವಾ ಲೋಹದ ಶಬ್ದವನ್ನು ಕೇಳುತ್ತೇವೆ. ವಾಸ್ತು ಶಾಸ್ತ್ರದಲ್ಲಿ, ಅಂತಹ ಲೋಹದ ಶಬ್ದವನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ ಏಕೆಂದರೆ ಅದು ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಆದ್ದರಿಂದ, ಬಾಗಿಲಿನ ಮೇಲೆ ಇಂತಹ ವಸ್ತುಗಳನ್ನ ಇಡಬಾರದು.

ಸಮಯವು ಪ್ರಗತಿಯ ಸಂಕೇತ. ಹಳೆಯ ವರ್ಷದ ಕ್ಯಾಲೆಂಡರ್‌ಗಳನ್ನು ಬಾಗಿಲಿನ ಹಿಂದೆ ಹಾಗೆಯೇ ಬಿಡುವುದು ನಿಮ್ಮ ಜೀವನದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದು ನಿಮ್ಮನ್ನು ಹಳೆಯ ನೆನಪುಗಳಲ್ಲೇ ಸಿಲುಕಿಸಿ, ಜೀವನದಲ್ಲಿ ಹೊಸ ಅವಕಾಶಗಳು ಬರದಂತೆ ತಡೆಯುತ್ತದೆ.

 

ಬಾಗಿಲಿನ ಹಿಂದೆ ಚಪ್ಪಲಿ ಅಥವಾ ಬೂಟುಗಳನ್ನು ಇಡುವುದು ವಾಸ್ತು ದೋಷಕ್ಕೆ ಪ್ರಮುಖ ಕಾರಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾದರಕ್ಷೆಗಳು ರಾಹುವಿಗೆ ಸಂಬಂಧಿಸಿವೆ. ಇವುಗಳನ್ನು ಬಾಗಿಲಿನ ಹಿಂದೆ ಇಟ್ಟಾಗ ರಾಹುವಿನ ನಕಾರಾತ್ಮಕ ಪ್ರಭಾವ ಹೆಚ್ಚಾಗಿ, ಮನೆಯಲ್ಲಿ ದಾರಿದ್ರ್ಯ ಮತ್ತು ಸದಾ ಜಗಳದ ವಾತಾವರಣ ನಿರ್ಮಾಣವಾಗುತ್ತದೆ.

https://www.newsics.com/2026/05/16/a-young-woman-slapped-a-young-man-on-the-cheek-because-she-accidentally-bumped-into-him/

TAGGED:Would you hang all this on your doorstep? Then this is an invitation to trouble!
Share This Article
Facebook Twitter Copy Link Print
Previous Article ಅಕಸ್ಮಾತ್ತಾಗಿ ಡಿಕ್ಕಿ ಹೊಡೆದಿದ್ದಕೆ ಯುವಕನ ಕೆನ್ನೆಗೆ ಹೊಡೆದ ಯುವತಿ: ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ
Next Article ಬೆಳಗಾವಿಯ 4500 ಕೋಟಿ ವಂಚನೆ ಕೇಸ್; ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?