Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actress Chaithra Achar ನಟಿ ಚೈತ್ರಾ ಆಚಾರ್‌ಗೆ ಅಶ್ಲೀಲ ಮೆಸೇಜ್ ಮಾಡಿದ ಪೊಲೀಸ್, ನಟಿಯ ಕ್ರಮಕ್ಕೆ ತತ್ತರಿಸಿದ ಮಹೇಶ್ ಹೊಸಮನಿ
ಕರ್ನಾಟಕಪ್ರಮುಖಮನರಂಜನೆ

Actress Chaithra Achar ನಟಿ ಚೈತ್ರಾ ಆಚಾರ್‌ಗೆ ಅಶ್ಲೀಲ ಮೆಸೇಜ್ ಮಾಡಿದ ಪೊಲೀಸ್, ನಟಿಯ ಕ್ರಮಕ್ಕೆ ತತ್ತರಿಸಿದ ಮಹೇಶ್ ಹೊಸಮನಿ

Share
2 Min Read
SHARE

newsics.com/ನ್ಯೂಸಿಕ್ಸ್

ನಟಿ ಚೈತ್ರಾ ಜೆ ಆಚಾರ್ ಅವರು ಅಪರೂಪದ ಕಲಾವಿದೆ. ಗಾಯಕಿ. ಜತೆಗೆ ಅದ್ಭುತವಾದ ನಟಿ. 31ವರ್ಷದ ಚೈತ್ರಾ ಅವರು ಬಹುಭಾ‍ಷಾ ತಾರೆಯಾಗಿ ಮಿಂಚುತ್ತಿದ್ದಾರೆ. ವಿಭಿನ್ನ ಪಾತ್ರಗಳಿಗೆ ಸಂಬಂಧಪಟ್ಟಂತೆ ಆಗಾಗ ಫೋಟೋಶೂಟ್‌ಗಳನ್ನ ಮಾಡಿಸುತ್ತಿರುತ್ತಾರೆ.

ಕೊಂಚ ಬೋಲ್ಡ್‌ ಲುಕ್ಸ್‌ ಇರುವ ಫೋಟೋಗಳಿಗೆ ಅಸಭ್ಯವಾಗಿ ಕಾಮೆಂಟ್‌ ಮಾಡುವ ಮೂಲಕ ನಟಿಯನ್ನ ಕೆಲ ಪುಂಡರು ಜರಿಯುತ್ತಿದ್ದರು. ಇದರಿಂದ ಕೆಂಡಾಮಂಡಲವಾಗಿದ್ದ ಚೈತ್ರಾ ಆಚಾರ್‌ ಅವರು ಕೆಲ ಆಕ್ಷನ್‌ಗೆ ಮುಂದಾಗಿದ್ದರು, ಮತ್ತು ತಮ್ಮ ಫೋಟೋಗಳ ಕಾಮೆಂಟ್‌ ಬಾಕ್ಸ್‌ನ್ನ ರಿಸ್ಟ್ರಿಕ್ಟ್‌ ಮಾಡಿದ್ದಾರೆ.

ಆದಾಗ್ಯೂ ಮೆಸೇಜ್‌ಗಳ ಮೂಲಕ ನಟಿಗೆ ಕೆಟ್ಟ ಕೆಟ್ಟದಾದ ಪದಬಳಿಕೆಯನ್ನ ಮಾಡುತ್ತಿದ್ದಾರೆ. ಅದರಲ್ಲೂ ಪೊಲೀಸ್‌ ಉದ್ದೋಗಿ ಓರ್ವ ಮಾಡಿದ ಅಸಭ್ಯ ಪದಬಳಿಕೆಗೆ ಚೈತ್ರಾ ಆಚಾರ್‌ ಅವರು ಸರಿಯಾದ ಪಾಠ ಕಲಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್‌ರನ್ನು ಟ್ಯಾಗ್‌ ಮಾಡಿ, ಆಕ್ಷನ್‌ ತೆಗೆದುಕೊಳ್ಳುವಂತೆ ಕೋರಿದ್ದಾರೆ.

ಮಹೇಶ್‌ ಹೊಸಮನಿ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಿಂದ ನಟಿ ಚೈತ್ರಾ ಜೆ ಆಚಾರ್‌ ಅವರಿಗೆ ಕೆಟ್ಟ ಮೆಸೇಜ್‌ ಮಾಡಿದ್ದಾನೆ ವ್ಯಕ್ತಿ. ಕೆಟ್ಟ ಪದ ಬಳಿಕೆ ಜತೆಗೆ ಸ್ವಲ್ಪ ಮರ್ಯಾದೆ ಇರಲಿ ಎಂದು ಕೇಳಿದ ವ್ಯಕ್ತಿಯ ಮೆಸೇಜ್‌ ಸಮೇತ ಸ್ಕ್ರೀನ್‌ ಶಾಟ್‌ ತೆಗೆದು, ಬೆಂಗಳೂರು ಸಿಟಿ ಪೊಲೀಸ್‌ರನ್ನ ಟ್ಯಾಗ್‌ ಮಾಡಿದ ನಟಿ, “ಗೌರವಾನ್ವಿತ ಬೆಂಗಳೂರು ಸಿಟಿ ಪೊಲೀಸ್‌ ಅವರೇ, ಹೊಸಮನಿ53(@hosamani53) ಎಂಬಾತ ನಿಮ್ಮ ಡಿಪಾರ್ಟ್‌ಮೆಂಟ್‌ ಅನ್ಸುತ್ತೆ. ಅವನು ಕೇಳಿದ ಪ್ರಶ್ನೆಗೆ ದಯವಿಟ್ಟು ನೀವು ಉತ್ತರ ಕೊಡಬಹುದೇ?” ಎಂದು ನಟಿ ಚೈತ್ರಾ ಆಚಾರ್‌ ಅವರು ಖಡಕ್ ಆಗಿಯೇ ಪ್ರಶ್ನೆ ಮಾಡಿದ್ದಾರೆ.

ಅಸಭ್ಯ ಮೆಸೇಜ್‌ ಹಾಕಿದ ಮಹೇಶ್‌ ಹೊಸಮನಿ ಎಂಬ ವ್ಯಕ್ತಿಯ ಫೋಟೋ ಸಮೇತ ಇನ್‌ಸ್ಟಾಗ್ರಾಮ್‌ ಸ್ಟೋರಿ ಹಾಕಿಕೊಂಡ ನಟಿ ಚೈತ್ರಾ ಆಚರ್‌ ಅವರು ಕೆರಳಿ ಕೆಂಡವಾಗಿದ್ದರು. ಇವರ ಆಕ್ಷನ್‌ಗೆ ಆ ವ್ಯಕ್ತಿ ಗೋಳಾಡುತ್ತಿದ್ದಾನೆ. ಮರಳಿ ಮಸೇಜ್‌ ಮಾಡಿ, “ಸಾರಿ ಮೇಡಂ, ಇಂಥ ಮೆಸೇಜ್‌ ಹಾಕಿದ್ದಕ್ಕೆ ತಪ್ಪಾಯ್ತು. ನಾನು ನಿಮ್ಮ ಮೇಲಿನ ಕಾಳಜಿಗೆ ಈ ರೀತಿ ಮೇಸಜ್‌ ಹಾಕಿದೆ. ಅದರಲ್ಲಿರುವ ಅಕ್ಷರಗಳು ತಪ್ಪಾಗಿರಬಹುದು, ಆದರೆ ನಾನು ನಿಮ್ಮ ಮೇಲಿನ ಕನ್ಸರ್ನ್‌ಗೆ ಹಾಕಿರೋದು. ಪ್ಲೀಸ್‌ ಪೋಸ್ಟ್‌ ತೆಗೆಯಿರಿ ಮೇಡಂ. ಇದು ನನ್ನ ಕೆರಿಯರ್‌ಗೆ ಸಮಸ್ಯೆಯಾಗುತ್ತದೆ. ಸಾರಿ ಮೇಡಂ. ನಾವು ನಿಮ್ಮ ಸಿನಿಮಾ ನೋಡ್ಕೊಂಡೆ ಬಂದಿರೋದು, ನಾನು ನಿಮ್ಮ ಅಭಿಮಾನಿ. ನಾವು ನಿಮಗೆ ಇತರ ಫೋಟೋ ಹಾಕಿದರೆ ತಪ್ಪಾಗಬಹುದ, ಆದರೆ ನಿಮ್ಮ ಕಾಳಜಿಗೋಸ್ಕರ ಮೇಡಂ. ದಯವಿಟ್ಟು ಸ್ಟೋರಿ ತೆಗೆಯಿರಿ ಮೇಡಂ. ಇದು ನನ್ನ ಕೆರಿಯರ್‌ಗೆ ಸಮಸ್ಯೆಯಾಗುತ್ತದೆ”.ಎಂದು ಆ ಪೊಲೀಸ್‌ ಸಮವಸ್ತ್ರದಲ್ಲಿರುವ ವ್ಯಕ್ತಿ ಮಹೇಶ್‌ ಹೊಸಮನಿ ಕ್ಷಮೆ ಕೇಳಿ ಗೋಗರೆದಿದ್ದಾನೆ.

ನಟಿ ಚೈತ್ರಾ ಆಚಾರ್ ಅವರು ಆ ವ್ಯಕ್ತಿ ಕ್ಷಮೆ ಕೇಳಿದ ಪೋಸ್ಟ್‌ನ್ನ ಮತ್ತೆ ಸ್ಕ್ರೀನ್‌ ಶಾಟ್‌ ತೆಗೆದು ಸ್ಟೋರಿ ಹಾಕಿಕೊಂಡಿದ್ದಾರೆ. “ಓರ್ವ ನನ್ನ ವೃತ್ತಿ ಬಗ್ಗೆ ಮಾತನಾಡುವಾಗ, ಅದನ್ನ ನಾವು ಬಿಟ್ಟು ಬಿಡಬೇಕಾ? ಅದೇ ಅವರ ಬುಡಕ್ಕೆ ಬಂದಾಗ, ನಿಯಮಗಳು ಬದಲಾಗುತ್ತಾ?” ಎಂದು ಆ ವ್ಯಕ್ತಿಯ ವಿಕೃತ್ತಿಯನ್ನು ಪ್ರಶ್ನೆ ಮಾಡಿದ್ದಾರೆ ನಟಿ ಚೈತ್ರಾ ಜೆ ಆಚಾರ್‌.

ನಟಿ ಚೈತ್ರಾ ಆಚಾರ್‌ ಅವರ ಗಟ್ಟಿತನಕ್ಕೆ ತತ್ತರಿಸಿದ ಆ ಪೊಲೀಸ್‌ ಸಮವಸ್ತ್ರದಲ್ಲಿರುವ ಮಹೇಶ್‌ ಹೊಸಮನಿ ಎಂಬ ವ್ಯಕ್ತಿ ತನ್ನ ಅಕೌಂಟ್‌ನಲ್ಲಿದ್ದ ಎಲ್ಲಾ ಪೋಸ್ಟ್ ಮತ್ತು ಡಿಟೈಲ್ಸ್‌ನ್ನ ಹೈಡ್‌ ಮಾಡಿದ್ದಾನೆ.

Ga*ngra*ped in sleeper bus ಸ್ಲೀಪರ್ ಬಸ್‌ನಲ್ಲೇ ಮಹಿಳೆ ಮೇಲೆ ಗ್ಯಾಂ*ಗ್ ರೇ*ಪ್! ಡ್ರೈವರ್, ಕಂಡಕ್ಟರ್ ಅರೆಸ್ಟ್, ವಿಡಿಯೋ ನೋಡಿ

KGF actress Mouni Roy ಕೆಜಿಎಫ್ ನಟಿ ಮೌನಿ ರಾಯ್- ಉದ್ಯಮಿ ಸೂರಜ್ ನಂಬಿಯಾರ್ ನಡುವೆ ಬಿರುಕು! ವಿಚ್ಛೇದನ ಘೋಷಿಸಿದ ಜೋಡಿ

Two students drowned ಪಿಕ್‌ನಿಕ್‌ಗೆ ತೆರಳಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು‌ ನೀರುಪಾಲು, ಎಂಟು‌ ಮಂದಿ‌ ರಕ್ಷಣೆ

TAGGED:Mahesh Hosamani shocked by actress's actionPoliceman sends obscene message to actress Chaitra Achar
Share This Article
Facebook Twitter Copy Link Print
Previous Article Two students drowned ಪಿಕ್‌ನಿಕ್‌ಗೆ ತೆರಳಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು‌ ನೀರುಪಾಲು, ಎಂಟು‌ ಮಂದಿ‌ ರಕ್ಷಣೆ
Next Article Deedi gets big shock ಕಪ್ಪು ಕೋಟು ಧರಿಸಿ ಹೈಕೋರ್ಟ್‌ಗೆ ಬಂದ ದೀದಿಗೆ ಭಾರೀ ಶಾಕ್! ವಿಡಿಯೋ ನೋಡಿ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?