Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಕನಸಿನಲ್ಲಿ ಪೊರಕೆ ಕಂಡರೆ ಏನರ್ಥ?
ಲೈಫ್‌ಸ್ಟೈಲ್

ಕನಸಿನಲ್ಲಿ ಪೊರಕೆ ಕಂಡರೆ ಏನರ್ಥ?

Share
2 Min Read
SHARE

newsics.com/ನ್ಯೂಸಿಕ್ಸ್

ನಿದ್ದೆಯಲ್ಲಿ ನಾವು ಕಾಣುವ ಪ್ರತಿಯೊಂದು ಕನಸಿಗೂ ವಿಶೇಷ ಅರ್ಥವಿದೆ. ನಾವು ನಿದ್ರಿಸುವಾಗ ಇಂಥದ್ದೇ ಕನಸು ಬೀಳುತ್ತದೆ ಎಂದೇನಿಲ್ಲ. ಕೆಲವೊಮ್ಮೆ ನಮಗೆ ಬೀಳುವ ಕನಸಿಗೆ ಅರ್ಥವೇ ಇಲ್ಲ ಎಂದೆನಿಸುತ್ತದೆ. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸು ಭವಿಷ್ಯದ ಬಗ್ಗೆ ಸುಳಿವು ನೀಡುತ್ತದೆಯಂತೆ.

ನಿಮಗೆ ಎಂದಾದರೂ ಮನೆ ಸ್ವಚ್ಛಗೊಳಿಸುವ ಅಥವಾ ಗುಡಿಸುವ ಕನಸು ಬಿದ್ದೆದೆಯಾ? ಹೌದು, ಎಂದಾದರೆ ಇದು ಸಾಮಾನ್ಯ ಕನಸಲ್ಲ. ಕನಸಿನಲ್ಲಿ ಪೊರಕೆ ಕಾಣಿಸುವುದು ಅನೇಕ ಒಳಾರ್ಥಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಲಕ್ಷ್ಮೀದೇವಿ ಮತ್ತು ಪೊರಕೆಯ ನಡುವಿನ ಸಂಬಂಧ

ಕನಸಿನಲ್ಲಿ ಪೊರಕೆ ಕಂಡರೆ ಅದು ಸಂಪತ್ತು, ಸಾಲ, ಶತ್ರುಗಳು ಮತ್ತು ಜೀವನದಲ್ಲಿ ಮುಂಬರುವ ಬದಲಾವಣೆಗಳ ಬಗ್ಗೆ ಆಳವಾದ ಸುಳಿವುಗಳನ್ನು ನೀಡುತ್ತದೆ. ಕನಸಿನಲ್ಲಿ ಪೊರಕೆ ಕಾಣಿಸುವುದು ಎಂದರೆ ಅದು ನಮ್ಮ ಜೀವನದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿರುತ್ತದೆ. ಕೆಲವೊಮ್ಮೆ ಈ ಕನಸು ಆರ್ಥಿಕ ನಷ್ಟ ಅಥವಾ ಕಷ್ಟದ ಆಗಮನದ ಮುನ್ನೆಚ್ಚರಿಕೆಯೂ ಆಗಿರಬಹುದು ಎನ್ನುತ್ತದೆ ಸ್ವಪ್ರಶಾಸ್ತ್ರ.

ಕನಸಿನಲ್ಲಿ ಕಸ ಗುಡಿಸುತ್ತಿರುವಂತೆ ಕಂಡರೆ

ಕನಸಿನಲ್ಲಿ ನೀವು ಕಸ ಗುಡಿಸುತ್ತಿರುವುದು ಕಂಡಬಂದರೆ ಅದನ್ನು ಶುಭ ಕನಸು ಎಂದು ಕರೆಯಲಾಗುತ್ತದೆ.ಅಂಥಹ ಕನಸುಗಳು ವ್ಯಕ್ತಿಯ ನಕಾರಾತ್ಮಕ ಆಲೋಚನೆಗಳು ಅಥವಾ ಜೀವನದಲ್ಲಾಗುವ ನಕಾರಾತ್ಮಕ ಪರಿಣಾಮಗಳ ಅಂತ್ಯವನ್ನು ಸೂಚಿಸುತ್ತವೆ.

ಕನಸಿನಲ್ಲಿ ಪೊರಕೆ

ನಿಮ್ಮ ಕನಸಿನಲ್ಲಿ ಪದೇ ಪದೇ ಪೊರಕೆ ಕಾಣಿಸುತ್ತಿದ್ದರೆ ಅಂಥಹ ಕನಸುಗಳು ನಿಮ್ಮ ಕಠಿಣ ಪರಿಶ್ರಮವು ಶೀಘ್ರದಲ್ಲೇ ಫಲ ನೀಡುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಅಲ್ಲದೆ ಅನಿರೀಕ್ಷಿತವಾಗಿ ನಿಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿಗೆ ಎನ್ನುವುದರ ಮುನ್ಸೂಚನೆಯಾಗಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸಬಹುದು ಎನ್ನುವುದನ್ನು ಈ ಕನಸು ಸಾರಿ ಹೇಳುತ್ತದೆ.

ಕನಸಿನಲ್ಲಿ ಸ್ವಚ್ಛಗೊಳಿಸುವುದು

ನೀವು ಗುಡಿಸಿ ಸ್ವಚ್ಛಗೊಳಿಸುತ್ತಿರುವಂತೆ ಕನಸಿನಲ್ಲಿ ಕಂಡರೆ, ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ದುಃಖಗಳು ಶೀಘ್ರದಲ್ಲೇ ಕೊನೆಯಾಗಲಿವೆ ಎನ್ನುವುದರ ಸಂಕೇತವಾಗಿದೆ. ಜೊತೆಗೆ ಹೊಸ ಆರಂಭಕ್ಕೆ ನೀವು ಅಣಿಯಾಗುತ್ತಿದ್ದು, ಮುಂದಿನ ಹಾದಿ ಸಂತೋಷಮಯವಾಗಿರುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ಕನಸಿನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಪೊರಕೆ ಖರೀದಿಸುತ್ತಿರುವಂತೆ ಕಂಡರೆ ಅಂಥಹ ಕನಸು ತುಂಬಾ ಶುಭವೆಂದು ಹೇಳಲಾಗುತ್ತದೆ. ವೃತ್ತಿಜೀವನದಲ್ಲಿ ಶೀಘ್ರವೇ ಯಶಸ್ಸು ಸಿಗುತ್ತದೆ ಎನ್ನುವುದರ ಸಂಕೇತವಾಗಿದೆ ಈ ಕನಸು. ಶೀಘ್ರದಲ್ಲೇ ಸಂಪತ್ತು ಗಳಿಸುವ ಮುನ್ಸೂಚನೆ ಇದು.

ಮುರಿದ ಪೊರಕೆ

ಕನಸಿನಲ್ಲಿ ಮುರಿದ ಪೊರಕೆ ಕಂಡರೆ ಅದು ಅಶುಭ ಕನಸಾಗಿರುತ್ತದೆ. ಈ ಕನಸು ಮುಂದಿನ ಜೀವನದಲ್ಲಿ ಎದುರಾಗುವ ದ್ರೋಹದ ಬಗ್ಗೆ ಹೇಳುತ್ತದೆ. ಒಂದು ವೇಳೆ ಯಾರಿಗಾದರೂ ಈ ಕನಸು ಬಿದ್ದರೆ ಅವರು ಜಾಗರೂಕರಾಗಿರಬೇಕು.

ಭಾಷಣ ಅರ್ಧಕ್ಕೆ ನಿಲ್ಲಿಸಿ ಸಿಎಂ ಮಮತಾ ಹೋಗಿದ್ಯಾಕೇ?

TAGGED:What does it mean if you see a broom in your dream? Do you know what this portends?
Share This Article
Facebook Twitter Copy Link Print
Previous Article ಭಾಷಣ ಅರ್ಧಕ್ಕೆ ನಿಲ್ಲಿಸಿ ಸಿಎಂ ಮಮತಾ ಹೋಗಿದ್ಯಾಕೇ?
Next Article ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ನಿಗೂಢ ಸಾವು; ಕೊಳೆತ ಸ್ಥಿತಿಯಲ್ಲಿ ಬೆತ್ತಲೆ ಮೃತದೇಹ ಪತ್ತೆ

Popular Posts

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?