ಭಾಷಣ ಅರ್ಧಕ್ಕೆ ನಿಲ್ಲಿಸಿ ಸಿಎಂ ಮಮತಾ ಹೋಗಿದ್ಯಾಕೇ?
ಭವಾನಿಪುರ: ತಮ್ಮ ರ್‍ಯಾಲಿ ನಡೆಯುತ್ತಿದ್ದ ಸ್ಥಳದ ಸಮೀಪವೇ ಬಿಜೆಪಿ ಕೂಡ ಸಭೆ ಹಮ್ಮಿಕೊಂಡಿದ್ದ ಕಾರಣ, ಕೋಪಗೊಂಡ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ಅವರ ಕ್ಷೇತ್ರವಾಗಿರುವ ಭವಾನಿಪುರದಲ್ಲಿ ಭಾನುವಾರ ನಡೆದಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಟಿಎಂಸಿ ವೇದಿಕೆಯಿದ್ದ 100 ಮೀ. ದೂರದಲ್ಲಿ ರ್‍ಯಾಲಿ ಆಯೋಜನೆ ಮಾಡಿದ್ದು, ಬೃಹತ್ ಧ್ವನಿವರ್ಧಕಗಳನ್ನು ಅಳವಡಿಸಲಾಗಿತ್ತು. ಇದರಿಂದ ಮಮತಾಗೆ ಕಿರಿಕಿರಿಯಾಗಿದ್ದು, ವೇದಿಕೆಯಿಂದ ಇಳಿದು ಹೊರನಡೆದಿದ್ದಾರೆ. ಪರಿಣಾಮ ಟಿಎಂಸಿ ಬೆಂಬಲಿಗರು ಬಿಜೆಪಿ ರ್‍ಯಾಲಿ … Continue reading ಭಾಷಣ ಅರ್ಧಕ್ಕೆ ನಿಲ್ಲಿಸಿ ಸಿಎಂ ಮಮತಾ ಹೋಗಿದ್ಯಾಕೇ?
Copy and paste this URL into your WordPress site to embed
Copy and paste this code into your site to embed