Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Rashmika Mandanna ಬೆಂಗಳೂರಲ್ಲಿ ರಶ್ಮಿಕಾ ಮಂದಣ್ಣ… ಏರ್‌ಪೋರ್ಟ್‌ನಲ್ಲಿ ಶ್ರೀವಲ್ಲಿಗೆ ಸಿಕ್ತಂತೆ ಕ್ಯೂಟ್ ಹಾರ್ಟ್!
ಕರ್ನಾಟಕದೇಶಪ್ರಮುಖಮನರಂಜನೆ

Rashmika Mandanna ಬೆಂಗಳೂರಲ್ಲಿ ರಶ್ಮಿಕಾ ಮಂದಣ್ಣ… ಏರ್‌ಪೋರ್ಟ್‌ನಲ್ಲಿ ಶ್ರೀವಲ್ಲಿಗೆ ಸಿಕ್ತಂತೆ ಕ್ಯೂಟ್ ಹಾರ್ಟ್!

Share
2 Min Read
SHARE

newsics.com

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟಾಪ್ ನಟಿಯರಲ್ಲಿ (Actress) ಒಬ್ಬರು. ಕಾಲಿವುಡ್ To ಬಾಲಿವುಡ್ ಎಲ್ಲರಿಗೂ ಶ್ರೀವಲ್ಲಿಯೇ ಬೇಕು, ಈಗ ಈ ಶ್ರೀವಲ್ಲಿ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ.

ಫೆಬ್ರವರಿ 26ಕ್ಕೆ ಮದುವೆಯಾಗಿ ಆ ನಂತರ ಹನಿಮೂನ್ ಮುಗಿಸಿ, ಪೂಜೆ, ರಿಸೆಪ್ಶನ್ ಅಂತ ಎಲ್ಲ ಫಂಕ್ಷನ್ ಮುಗಿಸಿ ನಟಿ ಈಗ ಬೆಂಗಳೂರಿಗೆ ಬಂದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಬೆಂಗಳೂರಿಗೆ ಬಂದಿದ್ದು ಯಾಕೆ ಎನ್ನುವುದು ಗೊತ್ತಿಲ್ಲ. ಆದರೆ ಬಹಳಷ್ಟು ಸಮಯದ ನಂತರ ನಟಿ ಬೆಂಗಳೂರಿಗೆ ಬಂದಿದ್ದು, ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಹಿತಿ ಕೊಟ್ಟಿದ್ದಾರೆ.

ಕ್ಯೂಟೆಸ್ಟ್ ಎಂದು ಬರೆದಿರುವ ರಶ್ಮಿಕಾ ಅವರು ಬೆಂಗಳೂರಿನ ಏರ್ಪೋರ್ಟ್​ನಲ್ಲಿ ಚಿಕ್ಕ ಹಾರ್ಟ್ ಸಿಕ್ಕಿತು. ಎಷ್ಟು ಮುದ್ದಾಗಿದೆ ಎಂದು ಬರೆದುಕೊಂಡಿದ್ದಾರೆ. ಹಾರ್ಟ್ ಶೇಪ್ ಇರುವ ಕಾಫಿ ಕಪ್ ಫೋಟೋವನ್ನು ಕೂಡಾ ಅವರು ಶೇರ್ ಮಾಡಿದ್ದಾರೆ. ಸದ್ಯ ಅವರ ಸ್ಟೋರಿ ನೋಡಿದ ಜನ ನಟಿ ಸಿಲಿಕಾನ್ ಸಿಟಿಗೆ ಬಂದಿರೋದನ್ನು ತಿಳಿದುಕೊಂಡಿದ್ದಾರೆ

ರಶ್ಮಿಕಾ ಮಂದಣ್ಣಗೆ ಈಗ 29 ವರ್ಷ. ಅವರು ತಮ್ಮ ಬಹುಕಾಲದ ಗೆಳೆಯ ಮತ್ತು ನಟ ವಿಜಯ್ ದೇವರಕೊಂಡ ಅವರನ್ನು ಫೆಬ್ರವರಿ 26 ರಂದು ವಿವಾಹವಾದರು. ಮದುವೆಯ ನಂತರ, ಅವರ ಮುಂಬರುವ ಚಿತ್ರ “ರಣಬಲಿ” ಯ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಯಿತು. ಮದುವೆಯ ನಂತರ ವಿಜಯ್ ಜತೆ ರಶ್ಮಿಕಾ ಅವರ ಮೊದಲ ಚಿತ್ರ ಇದಾಗಿದೆ.

ಇದಲ್ಲದೆ ಅವರು ಮೈಸಾದಲ್ಲಿ ನಟಿಸುತ್ತಿದ್ದಾರೆ. ಮೈಸಾ” ಎಂಬುದು ಬಹುನಿರೀಕ್ಷಿತ ತೆಲುಗು ಆಕ್ಷನ್ ಸಿನಿಮಾವಾಗಿದ್ದು, ರಶ್ಮಿಕಾ ಮಂದಣ್ಣ ಪ್ರಬಲ ಮತ್ತು ಧೈರ್ಯಶಾಲಿ ಪಾತ್ರದಲ್ಲಿ ನಟಿಸಿದ್ದಾರೆ. ಕಥೆಯ ಕೇಂದ್ರಬಿಂದು ಅವರು. ರಶ್ಮಿಕಾ ಇದರಲ್ಲಿ ಅತ್ಯಂತ ಬಲಿಷ್ಠ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಾರೆ.

ಪುಷ್ಪ 3: ದಿ ರಾಂಪೇಜ್: “ಪುಷ್ಪ 3: ದಿ ರಾಂಪೇಜ್” ಬ್ಲಾಕ್‌ಬಸ್ಟರ್ ಪುಷ್ಪ ಫ್ರಾಂಚೈಸಿಯ ಮೂರನೇ ಭಾಗವಾಗಿದೆ. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ಮರಳಿದ್ದಾರೆ ಮತ್ತು ಮೂರನೇ ಬಾರಿಗೆ ಪುಷ್ಪಾ ಪಾತ್ರದಲ್ಲಿ ನಟಿಸುತ್ತಿರುವ ಅಲ್ಲು ಅರ್ಜುನ್ ಜತೆಗೆ ಕಾಣಿಸಿಕೊಳ್ಳಲಿದ್ದಾರೆ.

ಕಾಕ್‌ಟೇಲ್ 2: ‘ಕಾಕ್‌ಟೇಲ್ 2’ ಹಿಂದಿ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ನಟಿಸಿದ್ದಾರೆ, ಇದರಲ್ಲಿ ಶಾಹಿದ್ ಕಪೂರ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಹೋಮಿ ಅಡಾಜಾನಿಯಾ ನಿರ್ದೇಶಿಸಿದ್ದಾರೆ ಮತ್ತು ಜೂನ್ 19 ರಂದು ಬಿಡುಗಡೆಯಾಗಲಿದೆ.

https://www.instagram.com/reel/DWRXVVfj3y7/?igsh=eThkeHRlOTgwMzNj

https://www.instagram.com/reel/DWRXVVfj3y7/?igsh=eThkeHRlOTgwMzNj

 

ಮತ್ತೊಬ್ಬ ಖಾನ್‌ಗೆ ಜೋಡಿಯಾದ ನಟಿ ನಯನತಾರಾ

ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ

ದೇವರು ನನ್ನ ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ !

TAGGED:Rashmika Mandanna in Bengaluru... Cute heart as she meets Srivalli at the airport!
Share This Article
Facebook Twitter Copy Link Print
Previous Article ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಮುಂಬೈ
Next Article ಲೇಡಿ ಡಾನ್ ಜತೆ ಪೊಲೀಸ್ ಇನ್ಸ್ಪೆಕ್ಟರ್ ವಾಟ್ಸ್ಯಾಪ್ ಚಾಟ್…! ಅಶ್ಲೀಲ ಮೆಸೇಜ್ ಆರೋಪ

Popular Posts

Heavy Rain 5 ದಿನಗಳ ಕಾಲ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

1 Min Read

Kangana Ranaut ರೇಷ್ಮೆ ಪೈಠಣಿ ಸೀರೆಯಲ್ಲಿ ಮಿಂಚಿದ ಕಂಗನಾ ರಣಾವತ್

1 Min Read

PM Narendra Modi ಮಧ್ಯಮ ವರ್ಗದವರು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ನಾವು ಹಗಲಿರುಳು ಶ್ರಮಿಸಬೇಕು : NDA ಸಮಾವೇಶದಲ್ಲಿ ಪ್ರಧಾನಿ ಮೋದಿ

1 Min Read

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

You Might Also Like

ಕರ್ನಾಟಕದೇಶಪ್ರಮುಖ

Gold Rate ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಚಿನ್ನದ ದರ ಭಾರಿ ಇಳಿಕೆ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ದಾಖಲೆಯ ಕುಸಿತ

1 Min Read
ದೇಶಪ್ರಮುಖ

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ : ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ

1 Min Read
ಕರ್ನಾಟಕಪ್ರಮುಖ

ವಾರದೊಳಗೆ 200 ವೈದ್ಯರ ಖಾಯಂ ನೇಮಕಾತಿಗೆ ಯು.ಟಿ. ಖಾದರ್ ಆದೇಶ

1 Min Read
ದೇಶಪ್ರಮುಖವಿದೇಶ

pak helicopter crashes ಪಿಒಕೆಯಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್ ಪತನ: 21 ಸಿಬ್ಬಂದಿ ಸಾವು, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?