ದೇವರು ನನ್ನ ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ !

newsics.com ನನ್ನನ್ನು ಶಿವ ಕರೆಯುತ್ತಿದ್ದಾನೆ.. ನಾನು ಹೊರಟು ಹೋಗುತ್ತಿದ್ದೇನೆ..’ ಎಂದು ಪತ್ರ ಬರೆದಿಟ್ಟು ಯುವತಿಯೊಬ್ಬಳು ಮನೆಯಿಂದ ಹೊರಟುಹೋದ ಘಟನೆ ಮೇಡ್ಚಲ್ ಜಿಲ್ಲೆಯ ಮೇಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪರ್ವತಾಪುರದ ಸಾಯಿ ಐಶ್ವರ್ಯ ಕಾಲೋನಿಯಲ್ಲಿ ವಾಸಿಸುವ ಬೆಲ್ಲಂಕೊಂಡ ಶೈಲಜಾ ಅವರ ಪುತ್ರಿ ಮಧು ಹಸಿತಾ (19) ನಾಪತ್ತೆಯಾದ ಯುವತಿ. ಈಕೆ ಇಂಟರ್ ಮೀಡಿಯಟ್ ಮುಗಿಸಿ ಪ್ರಸ್ತುತ ಮನೆಯಲ್ಲೇ ಇದ್ದಳು. ಈ ತಿಂಗಳ 27ರ ಸಂಜೆ ತಾಯಿ ಶೈಲಜಾ ಮನೆಗೆ ಬಂದಾಗ ಪುತ್ರಿ ಕಾಣಿಸಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಆಕೆಯ … Continue reading ದೇವರು ನನ್ನ ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ !