ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ

newsics.com ಸೆಲೆಬ್ರಿಟಿಗಳ ಲೈಫ್ನಲ್ಲಿ ನೆಗೆಟಿವ್ ಬಂದುಬಿಟ್ಟರೆ, ಸೋಷಿಯಲ್ ಮೀಡಿಯಾಗಳಲ್ಲಿ ಅದರದ್ದೇ ಕಾರುಬಾರು. ಈ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಕಿಡಿಕಾರಿದ್ದಾರೆ. ಇಂಥ ನೆಗೆಟಿವ್ ಮನಸ್ಥಿತಿಯ ಬಗ್ಗೆ ಅವರು ಹರಿಹಾಯ್ದಿದ್ದಾರೆ. ʻಲವ್‌ ಮಾಕ್ಟೇಲ್‌ 3’ ಸಕ್ಸಸ್‌ ಮೀಟ್‌ ಸಂದರ್ಭದಲ್ಲಿ ಹಲವು ಮಾಧ್ಯಮಗಳಲ್ಲಿ ನಟಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದ ಬ್ರೇಕಪ್ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಹಲವು ಯುಟ್ಯೂಬ್ಗಳಲ್ಲಿ, ಅವರ ಬ್ರೇಕಪ್ ಬಗ್ಗೆಯೇ ಹೈಲೈಟ್ ಆಗಿದ್ದು, ನಟಿಯ ಸಾಧನೆ ಬಗ್ಗೆ ಅಷ್ಟಾಗಿ ಯಾರೂ ಮಾತನಾಡಲೇ ಇಲ್ಲ. … Continue reading ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ