Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Film Review ಧುರಂಧರ್ 2 ಹೇಗಿದೆ? ಸಿನಿಮಾ ನೋಡಿದವರು‌ ಹೇಳ್ತಿರೋದೇನು? ವಿಡಿಯೋ ನೋಡಿ
ಕರ್ನಾಟಕದೇಶಪ್ರಮುಖಮನರಂಜನೆ

Film Review ಧುರಂಧರ್ 2 ಹೇಗಿದೆ? ಸಿನಿಮಾ ನೋಡಿದವರು‌ ಹೇಳ್ತಿರೋದೇನು? ವಿಡಿಯೋ ನೋಡಿ

Share
2 Min Read
SHARE

 

newsics.com

ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಧುರಂಧರ್ 2’ ರಿಲೀಸ್ ಆಗಿದೆ. ನಿನ್ನೆ (ಮಾರ್ಚ್ 18) ವಿಶ್ವದ ಬಹುತೇಕ ಭಾಗಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಿದೆ. ಇದರಿಂದಲೇ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದ್ದು, ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ.

ಈ ಸ್ಪ್ರೈ (SPY) ಸೀಕ್ವೆಲ್‌ ನೋಡಿ ಪ್ರೇಕ್ಷಕರು ಒಂದೊಂದು ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ರಣ್‌ವೀರ್ ಸಿಂಗ್, ಸಂಜಯ್ ದತ್ ಹಾಗೂ ಅರ್ಜುನ್ ರಾಮ್‌ಪಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಹಲ್‌ಚಲ್ ಎಬ್ಬಿಸುತ್ತಿದೆ. ಆದಿತ್ಯ ಧರ್ ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡುವ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ‘ಧುರಂಧರ್’ ಸೃಷ್ಟಿಸಿದ ಕ್ರೇಜ್ ಪಾರ್ಟ್‌ 2 ಮುಂದುವರೆದಿದ್ದು, ಮುಗಿಬಿದ್ದು ಸಿನಿಮಾ ನೋಡುವುದಕ್ಕೆ ಮುಂದಾಗಿದ್ದಾರೆ.

‘ಧುರಂಧರ್ 2’ ಇಂದಿನಿಂದ (ಮಾರ್ಚ್ 19) ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಮಾದ ರೈನ್‌ಟೈಮ್ 3 ಗಂಟೆ 49 ನಿಮಿಷ ಇದ್ದರೂ, ಪ್ರೇಕ್ಷಕರು ಸಿನಿಮಾ ನೋಡುವುದಕ್ಕೆ ಉತ್ಸಾಹವನ್ನು ತೋರುತ್ತಿದ್ದಾರೆ. ಹಾಗಿದ್ದರೆ, ಈಗಾಗಲೇ ಸಿನಿಮಾ ನೋಡಿದವರು ‘ಧುರಂಧರ್ 2’ ಬಗ್ಗೆ ಏನಂತಿದ್ದಾರೆ? ಅವರಿಗೆ ಸಿನಿಮಾದಲ್ಲಿ ಏನೆಲ್ಲ ಇಷ್ಟ ಆಯ್ತು? ತಿಳಿಯುವುದಕ್ಕೆ .

ಎಂತಹ ಅದ್ಭುತ ಸಿನಿಮಾ

“ಧುರಂಧರ್ 2 ಎಂತಹ ಅದ್ಭುತ ಸಿನಿಮಾ. ಆದಿತ್ಯ ಧರ್‌ಗೆ ಅಭಿನಂದನೆಗಳು. ಹಾಗೇ ಪವರ್‌ಫುಲ್ ಹಾಗೂ ಪ್ರಭಾವ ಬೀರುವಂತಹ ಸಿನಿಮಾವನ್ನು ಕೊಟ್ಟಿದ್ದಕ್ಕಾಗಿ ಯಾಮಿ ಗೌತಮ್‌ಗೆ ಧನ್ಯವಾದಗಳು. ಇದು ವಾಸ್ತವವನ್ನು ಅದ್ಭುತವಾಗಿ ಪ್ರತಿಬಿಂಬಿಸಿದ್ದು, ಇಂದಿನ ಜನರೇಷನ್ ಈ ಸಿನಿಮಾವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಿದೆ. ಹಾಗೇ ಯಾರು ಯಾವ ಕಡೆ ನಿಂತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇದು ನೋಡಲೇ ಬೇಕಾದ ಸಿನಿಮಾ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಧುರಂಧರ್ 2 ಸಿನಿಮಾ ರಾಜಕೀಯ ಹಾಗೂ ತೀವ್ರತೆಯನ್ನು ಸಾರುವುದರಲ್ಲಿ ಮಾಸ್ಟರ್‌ಕ್ಲಾಸ್. ಧುರಂಧರ್ ಮುಂದುವರೆದ ಭಾಗವನ್ನು ಪವರ್‌ಫುಲ್ ಆಗಿ ತೆಗೆದುಕೊಂಡು ಹೋಗಿದೆ. ಭಾವನಾತ್ಮಕ ಸನ್ನಿವೇಶಗಳು ಹಾಗೂ ಹಿಡಿದಿಡುವ ಸನ್ನಿವೇಶಗಳನ್ನು ಸಿನಿಮಾದ ಉದ್ದಕ್ಕೂ ಮುಂದುವರೆಸಿದೆ. ಈ ಸೀಕ್ವೆಲ್ ಕೊನೆಯವರೆಗೂ ನಿಮ್ಮನ್ನು ಎಂಗೇಜ್ ಆಗಿ ಇಡುತ್ತದೆ. ಎಂದು ಯೂಟ್ಯೂಬರ್ ಒಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೆಕೆಂಡ್ ಹಾಫ್ ಸೂಪರ್ ಅಂತೆ: 

ಧುರಂಧರ್ 2 ಸಿನಿಮಾ ನಿಧಾನವಾಗಿ ಶುರುವಾಗುತ್ತೆ. ಆದರೆ, ಸೆಕೆಂಡ್‌ ಹಾಫ್‌ನಲ್ಲಿ ಹಿಡಿತವಿದೆ. ಅದರಲ್ಲೂ ಕೊನೆಯಲ್ಲಿ ಸಿಗುವ ಟ್ವಿಸ್ಟ್‌ಗಳು ನಿಜವಾಗಿಯೂ ಅದ್ಭುತವಾಗಿದೆ. ಹಾಗೇ ಸಿನಿಮಾದ ಪಾತ್ರಗಳು ಕೂಡ ರಿಯಲ್‌ ಲೈಫ್‌ಗೆ ಹತ್ತಿರವಾಗಿದೆ ಎನಿಸುತ್ತದೆ. ಅದರಲ್ಲೂ ನವಾಜ್ ಶರೀಷ್ ಪಾತ್ರ ಆಕ್ಟಿಂಗ್ ಮಾಡುತ್ತಿದ್ದಾರೆ ಅಂತ ಅನಿಸುವುದೇ ಇಲ್ಲ” ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

https://twitter.com/i/status/2034391145581838480

 

https://x.com/i/status/2034383223422353621

 

ಮುಂಬೈನಲ್ಲಿ 14.3 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ ದಂಗಲ್ ಸಿನಿಮಾ ನಟಿ ಸಾನ್ಯಾ ಮಲ್ಹೋತ್ರ

TAGGED:How is Dhurandhar 2? What are those who have seen the movie saying?
Share This Article
Facebook Twitter Copy Link Print
Previous Article Gold, Silver ಚಿನ್ನ, ಬೆಳ್ಳಿ ಮತ್ತಷ್ಟು ಅಗ್ಗ, ಆಭರಣಪ್ರಿಯರಿಗೆ ಖುಷಿಯೋ ಖುಷಿ
Next Article New Fuel policy ಏಪ್ರಿಲ್ 1ರಿಂದ ಹೊಸ ಬಗೆ ಪೆಟ್ರೋಲ್! ದುಬಾರಿಯಾಗತ್ತಾ? ಏನಿದು ಹೊಸ ಪೆಟ್ರೋಲ್?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?