newsics.com
ವಡಾ ಪಾವ್ ಗರ್ಲ್’ ಖ್ಯಾತಿಯ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಸದ್ಯ ಈ ಕುರಿತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಚಂದ್ರಿಕಾ ದೀಕ್ಷಿತ್, ತಮ್ಮ ಮಗುವಿನ ಪಾಲನೆ ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ನನಗೆ ಯಾವುದೇ ನಾಚಿಕೆ ಇಲ್ಲ. ತಾಯಿಯಾಗಿ ನಾನು ತುಂಬಾ ಗಂಭೀರವಾದ ವಿಷಯವನ್ನು ಹೇಳುತ್ತಿದ್ದೇನೆ. ಜನರು ಹೇಗೆ ನಿರ್ಣಯಿಸುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ನನ್ನ ಮಗುವನ್ನು ಬೆಳೆಸಲು ನಾನು ಯಾರ ಜೊತೆಗೆ ಬೇಕಾದರೂ ಮಲಗುತ್ತೇನೆ ಎಂದಿದ್ದಾರೆ.
ಈಗ ಚಂದ್ರಿಕಾ ದೀಕ್ಷಿತ್ ಹಣ ಸಂಪಾದಿಸಲು ಮತ್ತು ತನ್ನ ಮಗುವನ್ನು ಬೆಳೆಸಲು ಯಾರೊಂದಿಗೂ ಮಲಗಲು ಸಿದ್ಧರಾಗಿದ್ದಾರೆ. ಈ ಕ್ಲಿಪ್ ಆನ್ಲೈನ್ನಲ್ಲಿ ಕಾಣಿಸಿಕೊಂಡ ತಕ್ಷಣ, ಇಂಟರ್ನೆಟ್ ಬಳಕೆದಾರರು ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದರು. ನೆಟ್ಟಿಗರು ಅಂತಹ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಮತ್ತು ಯಾವುದೇ ಸಂದರ್ಭದಲ್ಲೂ ‘ಸಾಮಾನ್ಯ’ ಎಂದು ಪರಿಗಣಿಸಬಾರದು ಎಂದು ಪೋಸ್ಟ್ ಮಾಡಿದ್ದಾರೆ.
ಚಾಟ್ಜಿಪಿಟಿ, ಫ್ಲಿಪ್ಕಾರ್ಟ್ಗಳನ್ನೇ ಹಿಂದಿಕ್ಕಿದ ಎಲ್ಪಿಜಿ ಬುಕಿಂಗ್ ಆ್ಯಪ್!