ಚಾಟ್‌ಜಿಪಿಟಿ, ಫ್ಲಿಪ್ಕಾರ್ಟ್‌ಗಳನ್ನೇ ಹಿಂದಿಕ್ಕಿದ ಎಲ್ಪಿಜಿ ಬುಕಿಂಗ್ ಆ್ಯಪ್!
newsics.com ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ಗೆ ಬೇಡಿಕೆ ವಿಪರೀತವಾಗುತ್ತಿದೆ. ಇದೇ ವೇಳೆ ಇದಕ್ಕೆ ಸಾಕ್ಷಿ ಎಂಬಂತೆ, ಪ್ಲೇಸ್ಟೋರ್ನಲ್ಲಿ ಇಂಡಿಯನ್ ಆಯಿಲ್ನ ಒನ್ ಆ್ಯಪ್ ನಂಬರ್ ಒನ್ ಎನಿಸಿದೆ. ಅಲ್ಲದೇ, ಚ್ಯಾಟ್ಜಿಪಿಟಿ ಇತ್ಯಾದಿ ಸ್ಟಾರ್ ಆ್ಯಪ್ಗಳನ್ನು ಇದು ಹಿಂದಿಕ್ಕಿದೆ. ಹೌದು, ಇಂಡಿಯನ್ ಆಯಿಲ್ನ ಒನ್ ಆ್ಯಪ್ ಭಾರೀ ಪ್ರಮಾಣದಲ್ಲಿ ಡೌನ್ಲೋಡ್ ಆಗುತ್ತಿದೆ. ಪ್ಲೇಸ್ಟೋರ್ನಲ್ಲಿ ಚ್ಯಾಟ್ಜಿಪಿಟಿಯಂತಹ ಆ್ಯಪ್ಗಳನ್ನು ಮೀರಿಸಿ ಒನ್ ಆ್ಯಪ್ ನಂಬರ್ ಸ್ಥಾನದಲ್ಲಿದೆ. ಈ ಆ್ಯಪ್ನಲ್ಲಿ ಹೊಸ ಎಲ್ಪಿಜಿ ಕನೆಕ್ಷನ್, ಸಿಲಿಂಡರ್ ಬುಕಿಂಗ್, ಏಜೆನ್ಸಿ ಬದಲಾವಣೆ ಇತ್ಯಾದಿ ಕಾರ್ಯಗಳನ್ನು ಮಾಡಬಹುದು. … Continue reading ಚಾಟ್‌ಜಿಪಿಟಿ, ಫ್ಲಿಪ್ಕಾರ್ಟ್‌ಗಳನ್ನೇ ಹಿಂದಿಕ್ಕಿದ ಎಲ್ಪಿಜಿ ಬುಕಿಂಗ್ ಆ್ಯಪ್!
Copy and paste this URL into your WordPress site to embed
Copy and paste this code into your site to embed