Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಏ.1ರಿಂದ ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾಗಲಿದೆ ಈ 7 ನಿಯಮಗಳು!
ದೇಶಕರ್ನಾಟಕಪ್ರಮುಖ

ಏ.1ರಿಂದ ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾಗಲಿದೆ ಈ 7 ನಿಯಮಗಳು!

Share
2 Min Read
SHARE

https://youtube.com/shorts/yMSO-E277Og?si=gFSvtQQHQjZ3lXBt

newsics.com

ಹೊಸ ಹಣಕಾಸು ವರ್ಷ 2026-27ರ ಆರಂಭದೊಂದಿಗೆ ತೆರಿಗೆ ಪಾವತಿದಾರರಿಗೆ ಮಹತ್ವದ ಬದಲಾವಣೆಗಳು ಕಾಯುತ್ತಿವೆ. 6 ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಿಗೆ, ಏಪ್ರಿಲ್ 1, 2026 ರಿಂದ ‘ಹೊಸ ಆದಾಯ ತೆರಿಗೆ ಕಾಯ್ದೆ-2025’ ಅಧಿಕೃತವಾಗಿ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರವು ಮಂಡಿಸಿದ ಬಜೆಟ್ 2026 ರ ಅನ್ವಯ, ಹೊಸ ಹಣಕಾಸು ವರ್ಷದಿಂದ (2026-27) ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ. ಅವುಗಳ ವಿವರ ಇಲ್ಲಿದೆ:

 

1. ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ

ಹಳೆಯ ಆದಾಯ ತೆರಿಗೆ ಕಾಯ್ದೆ 1961 ರ ಬದಲಿಗೆ ಹೊಸ ಆದಾಯ ತೆರಿಗೆ ಕಾಯ್ದೆ-2025 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ತೆರಿಗೆ ನಿಯಮಗಳನ್ನು ಸರಳಗೊಳಿಸುವುದು ಇದರ ಉದ್ದೇಶವಾಗಿದೆ. ಆದರೆ, ಪ್ರಸ್ತುತ ಇರುವ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

 

2. ITR ಸಲ್ಲಿಕೆ ಗಡುವಿನ ವಿಸ್ತರಣೆ

ನಾನ್-ಆಡಿಟ್ ತೆರಿಗೆ ಪಾವತಿದಾರರಿಗೆ (ITR-3 ಮತ್ತು ITR-4 ಸಲ್ಲಿಸುವವರಿಗೆ) ರಿಟರ್ನ್ಸ್ ಸಲ್ಲಿಸಲು ಇದ್ದ ಜುಲೈ 31 ರ ಗಡುವನ್ನು ಆಗಸ್ಟ್ 31 ಕ್ಕೆ ವಿಸ್ತರಿಸಲಾಗಿದೆ. ಆದರೆ, ITR-1 ಮತ್ತು ITR-2 ಸಲ್ಲಿಸುವವರಿಗೆ ಜುಲೈ 31 ರ ಗಡುವು ಮುಂದುವರಿಯಲಿದೆ.

 

3. ಪರಿಷ್ಕೃತ  ITR ದಿನಾಂಕ

ತಪ್ಪುಗಳನ್ನು ಸರಿಪಡಿಸಿ ರಿವೈಸ್ಡ್ ಐಟಿ ರಿಟರ್ನ್ ಸಲ್ಲಿಸಲು ಇದ್ದ ಗಡುವನ್ನು ಡಿಸೆಂಬರ್ 31 ರಿಂದ ಮಾರ್ಚ್ 31 ಕ್ಕೆ ವಿಸ್ತರಿಸಲಾಗಿದೆ. ಆದರೆ, ಡಿಸೆಂಬರ್ 31 ರ ನಂತರ ಸಲ್ಲಿಸುವವರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

4. ಟಿಎಸ್‌ಎಸ್ ದರಗಳಲ್ಲಿ ಬದಲಾವಣೆ

ಮೂಲದಲ್ಲೇ ತೆರಿಗೆ ಸಂಗ್ರಹಿಸುವ (TCS) ದರಗಳನ್ನು ಸರಳಗೊಳಿಸಲಾಗಿದೆ:

 

ಮದ್ಯಮಾರಾಟ: ಶೇ. 1 ರಿಂದ ಶೇ. 2 ಕ್ಕೆ ಏರಿಕೆ.

ಬೀಡಿಎಲೆಗಳು: ಶೇ. 5 ರಿಂದ ಶೇ. 2 ಕ್ಕೆ ಇಳಿಕೆ.

ಸ್ಕ್ರ್ಯಾಪ್ಮತ್ತುಖನಿಜಗಳು: ಶೇ. 1 ರಿಂದ ಶೇ. 2 ಕ್ಕೆ ಏರಿಕೆ.

ವಿದೇಶಿಪ್ರವಾಸಮತ್ತುಶಿಕ್ಷಣ: ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (LRS) ಅಡಿಯಲ್ಲಿ ವಿದೇಶಿ ಪ್ರವಾಸ ಪ್ಯಾಕೇಜ್‌ಗಳು ಮತ್ತು ವೈದ್ಯಕೀಯ/ಶಿಕ್ಷಣದ ಮೇಲಿನ ಟಿಎಸ್‌ಎಸ್ ಅನ್ನು ಶೇ. 2 ಕ್ಕೆ ಇಳಿಸಲಾಗಿದೆ.

5. ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಏರಿಕೆ

ಷೇರು ಮಾರುಕಟ್ಟೆಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವ್ಯಾಪಾರಿಗಳಿಗೆ ಇದು ಶಾಕ್ ನೀಡಲಿದೆ.

6. ಶೇರ್ ಬೈಬ್ಯಾಕ್ ತೆರಿಗೆ

ಷೇರುಗಳ ಬೈಬ್ಯಾಕ್ ಮೂಲಕ ಬರುವ ಆದಾಯವನ್ನು ಇನ್ನು ಮುಂದೆ ‘ಕ್ಯಾಪಿಟಲ್ ಗೇನ್ಸ್’ (ಬಂಡವಾಳ ಲಾಭ) ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ. ಕಾರ್ಪೊರೇಟ್ ಪ್ರಮೋಟರ್‌ಗಳಿಗೆ ಶೇ. 22 ಮತ್ತು ಇತರರಿಗೆ ಶೇ. 30 ರವರೆಗೆ ತೆರಿಗೆ ಅನ್ವಯವಾಗಬಹುದು.

 

7. ಡಿವಿಡೆಂಡ್ ಆದಾಯ

ಡಿವಿಡೆಂಡ್ ಅಥವಾ ಮ್ಯೂಚುವಲ್ ಫಂಡ್ ಯುನಿಟ್‌ಗಳ ಮಾರಾಟದ ಆದಾಯವನ್ನು ಗಳಿಸಲು ಪಡೆದ ಸಾಲದ ಬಡ್ಡಿಯನ್ನು ಇನ್ನು ಮುಂದೆ ಕಡಿತ (Deduction) ಮಾಡಲು ಅವಕಾಶವಿರುವುದಿಲ್ಲ. ಸಂಪೂರ್ಣ ಆದಾಯದ ಮೇಲೆ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ಪಾವತಿಸಬೇಕಾಗುತ್ತದೆ.

https://www.newsics.com/2026/03/13/will-monalisa-bhosle-convert-to-islam-what-did-her-husband-farman-khan-say/

TAGGED:These 7 rules will change in the new Income Tax Act from April 1st!
Share This Article
Facebook Twitter Copy Link Print
Previous Article ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಹೇಳಿದ್ದೇನು?
Next Article ರಶ್ಮಿಕಾ-ವಿಜಯ್‌ ಜತೆ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ – ವಿಡಿಯೋ ನೋಡಿ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?