Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Rashmika Vijay ನಿಮಗೂ ಸಿಕ್ತಾ ರಶ್ಮಿಕಾ- ವಿಜಯ್ ಮದುವೆ ಸಿಹಿ, ಊಟ!
ಕರ್ನಾಟಕದೇಶಪ್ರಮುಖಮನರಂಜನೆ

Rashmika Vijay ನಿಮಗೂ ಸಿಕ್ತಾ ರಶ್ಮಿಕಾ- ವಿಜಯ್ ಮದುವೆ ಸಿಹಿ, ಊಟ!

Share
1 Min Read
SHARE

 

newsics.com

ತಾರೆಗಳಾದ ರಶ್ಮಿಕಾ ಮಂದಣ್ಣ (Rashmika Mandanna), ವಿಜಯ್ ದೇವರಕೊಂಡ (Vijay Deverakonda) ಫೆ.26 ರಂದು ಉದಯಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮದುವೆಯಾದ್ರು. ಆಪ್ತರಿಗಷ್ಟೇ ಆಹ್ವಾನಿಸಲಾಗಿತ್ತು. ಈ ಮದುವೆ ಸಂಪೂರ್ಣ ಖಾಸಗಿಯಾಗಿದ್ದು, ಬರ‍್ಯಾರೂ ಪಾಲ್ಗೊಳ್ಳಲು ಆಸ್ಪದ ಇರಲಿಲ್ಲ.

ಆದರೀಗ ಮದುವೆಯ ಖುಷಿಯಲ್ಲಿ ಇಡೀ ದೇಶಾದ್ಯಂತ ಆಯ್ದ ಕೆಲವು ನಗರಗಳಲ್ಲಿ ಸಿಹಿ ಹಂಚಿದ್ದಾರೆ. ಸಿಹಿ ಜತೆ ವಿವಿಧ ರಾಜ್ಯಗಳ ವಿವಿಧ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಮಾಡಿದ್ದಾರೆ. ಈ ವಿಚಾರವನ್ನು ರಶ್ಮಿಕಾ ಹಾಗೂ ವಿಜಯ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ರಶ್ಮಿಕಾ-ವಿಜಯ್ ಜೋಡಿ…’ನಮ್ಮ ಪ್ರತಿ ಹೆಜ್ಜೆಯಲ್ಲೂ ನೀವಿದ್ದೀರಿ, ನಮ್ಮ ಪ್ರೀತಿಯಲ್ಲೂ ನೀವಿದ್ದೀರಿ.. ಹೀಗಾಗಿ ನಿಮ್ಮೊಂದಿಗೆ ನಮ್ಮ ಮದುವೆಯ ಖುಷಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇವೆ. ಭಾರತ ಸಿಹಿ ಮತ್ತು ಅನ್ನವನ್ನ ಹಂಚಿಕೊಳ್ಳುವ ಮೂಲಕ ಖುಷಿಯನ್ನು ಸಂಭ್ರಮಿಸುತ್ತದೆ. ಅದರಂತೆ ನಾವು ಪ್ರತಿ ಜಿಲ್ಲೆಯ ಕೆಲವು ನಗರಗಳಲ್ಲಿ ಸಿಹಿ ತುಂಬಿದ ಟ್ರಕ್‌ಗಳನ್ನು ಕಳಿಸುತ್ತಿದ್ದೇವೆ. ಬೇರೆ ಬೇರೆ ನಗರದ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಇರುತ್ತದೆ’ ಎಂದಿದ್ದಾರೆ ರಶ್ಮಿಕಾ.

ಮಾಹಿತಿ ಜೊತೆ ಯಾವಾಗ ರಾಜ್ಯದ ಯಾವೆಲ್ಲ ಜಾಗದಲ್ಲಿ ಸಿಹಿ ಹಂಚಲಾಗುತ್ತೆ, ಯಾವ ದೇವಸ್ಥಾನದಲ್ಲಿ ಅನ್ನದಾನ ಇರುತ್ತೆ ಅನ್ನೋದನ್ನ ಹೇಳಿದ್ದಾರೆ. ಅಂದಹಾಗೆ ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಹಾಗೂ ಕೊಡಗಿನಲ್ಲಿ ಸಿಹಿ ಹಂಚಿದ್ದಾರೆ. ಮೈಸೂರಿನ ಚಾಮುಂಡಿ ದೇವಸ್ಥಾನ, ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನ, ಕೊಡಗಿನ ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಇರೋದಾಗಿ ಹೇಳಿದ್ದಾರೆ. ಹೀಗೆ ಬೇರೆ ಬೇರೆ ನಗರದಲ್ಲಿ ಅನ್ನಸಂತರ್ಪಣೆ ಮಾಡುವ ದೇವಸ್ಥಾನವನ್ನೂ ರಶ್ಮಿಕಾ ವಿಜಯ್ ಹೆಸರಿಸಿದ್ದಾರೆ.

ರಶ್ಮಿಕಾ ವಿಜಯ್ ಆರತಕ್ಷತೆ ಸಮಾರಂಭ ಹೈದ್ರಾಬಾದ್‌ನಲ್ಲಿ ಮಾ.4 ರಂದು ನಡೆಯಲಿದೆ. ಮಾರ್ಚ್ 1 ರಿಂದ ಸಿಹಿ ವಿತರಣೆ ಹಾಗೂ ಅನ್ನದಾನಕ್ಕೆ ಚಾಲನೆ ನೀಡಲಾಗಿದೆ.

 

https://www.instagram.com/stories/rashmika_mandanna/3843955355760708501?utm_source=ig_story_item_share&igsh=ZXoxcnhja3c3NWt6

War Field ಇಸ್ರೇಲ್ ಫ್ರಧಾನಿ ಕಚೇರಿಯನ್ನೇ ಟಾರ್ಗೆಟ್ ಮಾಡಿ ಇರಾನ್ ಕ್ಷಿಪಣಿ ದಾಳಿ

 

ಪಾಕ್‌ನ ನೂರ್ ಖಾನ್ ವಾಯುನೆಲೆ ಮೇಲೆ ಅಫ್ಘಾನ್ ಮತ್ತೆ ದಾಳಿ

War News ಇರಾನ್ ದಾಳಿಗೆ ಓಮ‌ನ್‌ನಲ್ಲಿನ ಭಾರತೀಯ ಸಿಬ್ಬಂದಿ ಬಲಿ

TAGGED:You too will get to enjoy Rashmika-Vijay's wedding meal!
Share This Article
Facebook Twitter Copy Link Print
Previous Article War News ಇರಾನ್ ದಾಳಿಗೆ ಓಮ‌ನ್‌ನಲ್ಲಿನ ಭಾರತೀಯ ಸಿಬ್ಬಂದಿ ಬಲಿ
Next Article ASTRO ಇಂದು ಚಂದ್ರಗ್ರಹಣ: ಈ ಐದು ರಾಶಿ ಜನರಿಗೆ ಅದೃಷ್ಟ

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?