ಪಾಕ್‌ನ ನೂರ್ ಖಾನ್ ವಾಯುನೆಲೆ ಮೇಲೆ ಅಫ್ಘಾನ್ ಮತ್ತೆ ದಾಳಿ

newsics.com ಅಫ್ಘಾನ್‌ ಗಡಿ ಭಾಗದಲ್ಲಿ ಪಾಕ್‌ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ತಾಲಿಬಾನಿಗಳು ಪಾಕಿಸ್ತಾನದ ನೂರ್ ಖಾನ್ ಏರ್‌ ಬೇಸ್‌ ಸೇರಿದಂತೆ ಹಲವು ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆ ಹಾಗೂ ರಕ್ಷಣಾ ಸೌಲಭ್ಯಗಳ ಕೇಂದ್ರಗಳಾಗಿರುವ ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಪಾಕಿಸ್ತಾನದ 12 ನೇ ವಿಭಾಗದ ಪ್ರಧಾನ ಕಚೇರಿಯಾದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಮತ್ತು ಖೈಬರ್ ಪಖ್ತುಂಖ್ವಾದ ಮೊಹಮ್ಮದ್ ಏಜೆನ್ಸಿಯಲ್ಲಿರುವ ಖ್ವಾಜೈ ಶಿಬಿರ ಗುಲ್ನಿ ಸೇನಾನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ … Continue reading ಪಾಕ್‌ನ ನೂರ್ ಖಾನ್ ವಾಯುನೆಲೆ ಮೇಲೆ ಅಫ್ಘಾನ್ ಮತ್ತೆ ದಾಳಿ