Subscribe ನ್ಯೂಸಿಕ್ಸ್ ಕನ್ನಡ
newsics.com
ಇತ್ತೀಚೆಗಿನ ದಿನಗಳಲ್ಲಿ ‘ನೇಮ್ ಆಸ್ಟ್ರಾಲಜಿ’ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಅಂದಾಜಿಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ, ಹೆಣ್ಣುಮಕ್ಕಳ ಜೀವನ ಚೆನ್ನಾಗಿರುತ್ತಂತೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅಕ್ಷರಗಳಿಂದ ಶುರುವಾಗುವ ಹುಡುಗರನ್ನು ಮದುವೆಯಾದರೆ, ಹೆಣ್ಣುಮಕ್ಕಳ ಜೀವನವೇ ಬದಲಾಗುತ್ತೆ
K ಅಕ್ಷರದಿಂದ ಹೆಸರು ಶುರುವಾಗುವ ಗಂಡಂದಿರು ತಮ್ಮ ಸಂಗಾತಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಎಸ್ ಳಥಥಫೃಠಾಆಆತಾಅಣ ವಿಷಯದಲ್ಲೂ ಅರ್ಥಮಾಡಿಕೊಳ್ಳುತ್ತಾರೆ.
‘S’ ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ಜೀವನದಲ್ಲಿ ಬಂದರೆ, ಆ ಮಹಿಳೆಯರಿಗೆ ಹಬ್ಬವೇ ಸರಿ. ಇವರು ತಮ್ಮ ಜೀವನ ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕವಾಗಿರುತ್ತಾರೆ. ಹೆಂಡತಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ
R ಅಕ್ಷರದಿಂದ ಹೆಸರು ಶುರುವಾಗುವವರು ತಮ್ಮ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಆದರೆ, ಈ ಪ್ರೀತಿಯನ್ನು ಎಲ್ಲರೆದುರು ಪ್ರದರ್ಶಿಸುವುದಿಲ್ಲ. ಇಬ್ಬರೇ ಏಕಾಂತವಾಗಿದ್ದಾಗ ಮಾತ್ರ ತಮ್ಮ ಕಾಳಜಿಯನ್ನು ತೋರಿಸುತ್ತಾರೆ.