Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮೊಬೈಲ್ ಕೊಟ್ಟರೆ ಮಕ್ಕಳ ಮಾತೇ ಬಂದ್!
ದೇಶಪ್ರಮುಖ

ಮೊಬೈಲ್ ಕೊಟ್ಟರೆ ಮಕ್ಕಳ ಮಾತೇ ಬಂದ್!

Share
2 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಮಕ್ಕಳು ಕಾಟ ಕೊಟ್ಟರೆ ಅಥವಾ ಅಳುತ್ತಿದ್ದರೆ, ತಾಯಂದಿರು ಮೊಬೈಲ್ ಫೋನ್ ಕೈಗೆ ಕೊಡುತ್ತಾರೆ. ಹೀಗೆ ಪದೇ ಪದೇ ಮಾಡುವುದರಿಂದ, ಸೆಲ್ ಫೋನ್ ಮಕ್ಕಳಿಗೆ ಚಟವಾಗುವ ಅಪಾಯವಿದೆ.

1997-2012ರ ನಡುವೆ ಹುಟ್ಟಿದವರನ್ನು ‘ಜೆನ್ Z’ (Gen Z) ಎಂದು ಕರೆಯುತ್ತಾರೆ. 2013-2025ರ ನಡುವೆ ಹುಟ್ಟಿದವರನ್ನು ಆಲ್ಫಾ ಜನರೇಷನ್ ಎನ್ನುತ್ತಾರೆ. ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಮೊಬೈಲ್ ಫೋನ್ ಹೆಚ್ಚು ಪರಿಣಾಮ ಬೀರುತ್ತದೆ. ಯಾಕೆಂದರೆ, ವಯಸ್ಕರಿಗೆ ಹೋಲಿಸಿದರೆ ಮಕ್ಕಳ ತಲೆಬುರುಡೆ ಶೇ. 50ರಷ್ಟು ತೆಳುವಾಗಿರುತ್ತದೆ. ಇದರಿಂದ ಮೊಬೈಲ್ ರೇಡಿಯೇಷನ್ ಅವರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಸ್ಮಾರ್ಟ್‌ಫೋನ್ ಬಂದಾಗ ಜೆನ್ Z ತಲೆಮಾರಿನವರು ಸ್ವಲ್ಪ ಬೆಳೆದಿದ್ದರು. ಆದರೆ ಆಲ್ಫಾ ಜನರೇಷನ್‌ಗೆ ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಸಿಕ್ಕಿದೆ. ಮೊಬೈಲ್ ಕೈಗೆ ಬಂದರೆ ಅದು ಚಟವಾಗುವುದು ಖಚಿತ. ‘ಸೀಮಿತ ಸ್ಕ್ರೀನ್ ಟೈಮ್’ ಎಂಬುದು ಆಚರಣೆಗೆ ಬಾರದ ಮಾತು. ಇದು ಡೋಪಮೈನ್ ಎಂಬ ಸುಳಿಯೊಳಗೆ ಸಿಲುಕಿದಂತೆ, ಹೊರಬರುವುದು ಸುಲಭವಲ್ಲ.
ಎರಡು ವರ್ಷದ ಮಗುವಿನ ಕೈಗೆ ತಾಯಂದಿರು ಸೆಲ್ ಫೋನ್ ಕೊಡುತ್ತಿದ್ದಾರೆ. ಇದರಿಂದ ಈ ಕಂದಮ್ಮಗಳು ‘ವರ್ಚುವಲ್ ಆಟಿಸಂ’ಗೆ ತುತ್ತಾಗುತ್ತಿದ್ದಾರೆ. ಅಂದರೆ, ಬುದ್ಧಿಮಾಂದ್ಯತೆ. ಮಕ್ಕಳಿಗೆ ಮಾತು ಬರುವುದಿಲ್ಲ. ಸೆಲ್ ಫೋನ್ ಕಿತ್ತುಕೊಂಡರೆ ಜೋರಾಗಿ ಅಳುತ್ತಾರೆ. ಊಟ ಮಾಡುವುದಿಲ್ಲ. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತಾರೆ. ಇವರಲ್ಲಿ ‘ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್’ (ADHD) ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹಿಂದೆ ಈ ಸಮಸ್ಯೆ ಇತ್ತು, ಆದರೆ ಲಕ್ಷದಲ್ಲಿ ಒಬ್ಬರಿಗೆ, ಅದೂ ಅನುವಂಶಿಕ ಕಾರಣಗಳಿಂದ ಬರುತ್ತಿತ್ತು. ಈಗ? ನೀವು ಯಾವುದಾದರೂ ಥೆರಪಿ ಕ್ಲಿನಿಕ್‌ಗೆ ಹೋಗಿ ನೋಡಿ. ‘ಇಷ್ಟೊಂದು ಮಕ್ಕಳಿಗೆ ಈ ಸಮಸ್ಯೆ ಇದೆಯಾ?’ ಎಂದು ನೀವೇ ಶಾಕ್ ಆಗುತ್ತೀರಿ. ಥೆರಪಿ ಮೂಲಕ ರೋಗಲಕ್ಷಣಗಳು ಕಡಿಮೆಯಾಗಬಹುದು, ಮಾತು ಬರಬಹುದು. ಆದರೆ, ಆ ಮಗುವಿನ ಐಕ್ಯೂ (IQ) ಬೇರೆ ಮಕ್ಕಳ ಮಟ್ಟದಲ್ಲಿ ಇರುತ್ತದೆಯೇ? ಈ ಬಗ್ಗೆ ಯೋಚಿಸಿ.
ಇಂದು ಪ್ರತಿಯೊಂದು ವ್ಯಾಪಾರವಾಗಿದೆ. ಹಾಗಾಗಿ, ನಿಜವಾದ ಸತ್ಯಗಳು ಹೊರಬರುವುದಿಲ್ಲ. ಸತ್ಯವನ್ನು ತಿಳಿಯಲು ನೀವು ಸ್ವಲ್ಪ ಪ್ರಯತ್ನ ಪಡಬೇಕು. ಕಳೆದ ಹತ್ತು ವರ್ಷಗಳಿಂದ ಬೋಧನಾ ವೃತ್ತಿಯಲ್ಲಿರುವ ಹತ್ತು ಶಿಕ್ಷಕರನ್ನು ಭೇಟಿಯಾಗಿ ಮಾತನಾಡಿ. ಗ್ರಾಮೀಣ, ಸರ್ಕಾರಿ, ಬಜೆಟ್ ಶಾಲೆಗಳು, ಸಿಬಿಎಸ್‌ಇ, ಇಂಟರ್‌ನ್ಯಾಶನಲ್… ಹೀಗೆ ಎಲ್ಲಾ ರೀತಿಯ ಶಾಲೆಗಳ ಶಿಕ್ಷಕರನ್ನು ಕೇಳಿ.

ಈ ಕೆಳಗಿನ ಅಂಶಗಳು ನಿಜವೇ ಎಂದು ಖಚಿತಪಡಿಸಿಕೊಳ್ಳಿ:

1. ಹೆಚ್ಚಿನ ಮಕ್ಕಳಲ್ಲಿ ಹೈಪರ್ ಆಕ್ಟಿವಿಟಿ ಕಾಣಿಸುತ್ತದೆ.
2. ಕನಿಷ್ಠ ಮೂರು ನಿಮಿಷವೂ ಏಕಾಗ್ರತೆಯಿಂದ ಪಾಠ ಕೇಳುವುದಿಲ್ಲ. ಪಕ್ಕದ ಮಕ್ಕಳನ್ನು ಡಿಸ್ಟರ್ಬ್ ಮಾಡುತ್ತಾರೆ.
3. ಗ್ರಹಣ ಶಕ್ತಿ ಕಡಿಮೆಯಾಗಿದೆ. ಸತತವಾಗಿ ಮೂರು ಕೆಲಸಗಳನ್ನು ಹೇಳಿದರೆ, ಒಂದನ್ನು ಮಾತ್ರ ಮಾಡುತ್ತಾರೆ.
4. ಜ್ಞಾಪಕ ಶಕ್ತಿ ಕುಸಿದಿದೆ. ನಿಮ್ಮ ಮಗು ಕಾರ್ ನಂಬರ್ ಹೇಳುತ್ತದೆ ಎಂದು ಖುಷಿಪಡಬೇಡಿ.

ವಿಜಯ ಮಲ್ಯ ಭಾರತಕ್ಕೆ ಬರೋದ್ಯಾವಾಗ?

TAGGED:If you give them a mobile phonethe children will stop talking!
Share This Article
Facebook Twitter Copy Link Print
Previous Article ವಿಜಯ ಮಲ್ಯ ಭಾರತಕ್ಕೆ ಬರೋದ್ಯಾವಾಗ?
Next Article ಕಲುಷಿತ ನೀರಿನ ಕಾಯಿಲೆಗಳಲ್ಲಿ ಕರ್ನಾಟಕ ಮುಂಚೂಣಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?