Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲಂಡನ್‌ನಲ್ಲಿ ಪಾನಿಪೂರಿ ಉದ್ಯಮ ಆರಂಭಿಸಿದ ಭಾರತೀಯ ದಂಪತಿ – ಒಂದು ಪ್ಲೇಟ್ ಪಾನಿಪೂರಿಗೆ 6000 ರೂ.
ದೇಶಪ್ರಮುಖವಿದೇಶ

ಲಂಡನ್‌ನಲ್ಲಿ ಪಾನಿಪೂರಿ ಉದ್ಯಮ ಆರಂಭಿಸಿದ ಭಾರತೀಯ ದಂಪತಿ – ಒಂದು ಪ್ಲೇಟ್ ಪಾನಿಪೂರಿಗೆ 6000 ರೂ.

Share
1 Min Read
SHARE

https://youtube.com/shorts/fUqc-HD4bis?si=BTQaSysLhuDRvAiz

Subscribe ನ್ಯೂಸಿಕ್ಸ್ ಕನ್ನಡ

newsics.com

ಪಾನಿಪೂರಿಗೆ 6000 ರೂ, ಲಂಡನ್‌ನಲ್ಲಿ ಭಾರತದ ಪಾನಿಪೂರಿ ಬೆಲೆ ಇದು. ಭಾರತೀಯ ದಂಪತಿ ಲಂಡನ್‌ನಲ್ಲಿ ಇದೀಗ ಪಾನಿಪೂರಿ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.

ಅಂಕಿತಾ ಖಾಂಟೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉತ್ತರ ಪ್ರದೇಶದ ಅಮನ್ ಕೃಷ್ಣ ಜೊತೆ ಅಂಕಿತಾ ಮದುವೆಯಾಗಿದ್ದರು. ಬಳಿಕ ಇವರ ಜೀವನ ಸಾಗುತ್ತಿತ್ತು. ಇದರ ನಡುವೆ ಪತಿ ಅಮನ್ ಕೃಷ್ಣಾಗೆ ಲಂಡನ್‌ನಿಂದ ಡೇಟಾ ಸೈಂಟಿಸ್ಟ್ ಉದ್ಯೋಗ ಆಫರ್ ಬಂದಿತ್ತು. ಕೈತುಂಬ ವೇತನದ ಉದ್ಯೋಗದ ಕಾರಣ ಈ ದಂಪತಿಗೆ ಲಂಡನ್‌ಗೆ ಸ್ಥಳಾಂತರಗೊಂಡಿದ್ದರು.

ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಇಷ್ಟಪಡದ ಅಂಕಿತಾಗೆ ಏನಾದರೂ ಹೊಸದಾಗಿ ಆರಂಭಿಸುವ ಛಲವಿತ್ತು. ಲಂಡನ್‌ನಲ್ಲಿ ಭಾರತೀಯ ಆಹಾರಕ್ಕೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಏಷ್ಯಾದ ಚಾಟ್ಸ್‌ಗಳಿಗೆ ಇರುವ ಬೇಡಿಕೆಯನ್ನು ಅವರು ಗಮನಿಸಿದರು. ಆರಂಭದಲ್ಲಿ ಪತಿ ಅಮನ್ ಈ ಪ್ಲಾನ್‌ಗೆ ಒಪ್ಪಿರಲಿಲ್ಲ. ಆದರೆ ಅಂಕಿತಾ, ಅವರನ್ನು ಒತ್ತಾಯಿಸಿದ್ದರು ಬಳಿಕ ಅವರೂ ಸಾಥ್ ನೀಡಿದರು.

ತನ್ನ ಭಾರತೀಯ ಗೆಳೆಯರ ಬಳಗಕ್ಕೆ ಮನೆಯಲ್ಲೇ ಪಾನಿಪೂರಿ, ಡೋಕ್ಲಾ ಮತ್ತು ಕಡಿಯಂತಹ ಆಹಾರಗಳನ್ನು ಮಾಡಿ ಕೊಡುತ್ತಿದ್ದ ಅಂಕಿತಾ, ನಂತರ ಇದನ್ನು ವೃತ್ತಿಪರವಾಗಿ ಆರಂಭಿಸಿದರು. ಲಂಡನ್‌ನ ಪ್ರತಿಷ್ಠಿತ ವಲಯದಲ್ಲಿ ‘ದಿ ಬೌಜಿ ಕ್ಲಬ್’ ಎಂಬ ರೆಸ್ಟೋರೆಂಟ್ ತೆರೆದರು. ಇದು ಕೇವಲ ಹೋಟೆಲ್ ಅಲ್ಲ, ಲಂಡನ್‌ನಲ್ಲಿರುವ ಭಾರತೀಯರನ್ನು ಒಗ್ಗೂಡಿಸುವ ಒಂದು ಸಾಂಸ್ಕೃತಿಕ ತಾಣವಾಗಿ ಬದಲಾಯಿತು.

ಪಾನಿಪೂರಿ ಸೇರಿದಂತೆ 7 ಬಗೆ ಚಾಟ್ಸ್‌ಗೆ ದಿ ಬೌಜಿ ಕ್ಲಬ್ ರೆಸ್ಟೋರೆಂಟ್‌ನಲ್ಲಿ ಇಲ್ಲಿನ 6,000 ರೂಪಾಯಿ. ಆದರೆ ಲಂಡನ್‌ನಲ್ಲಿ ರುಚಿ ರುಚಿಯ ಪಾನಿಪೂರಿ ಸೇರಿ ಇತರ ಚಾಟ್ಸ್ ಲಭ್ಯವಾಗುವುದೇ ಇಲ್ಲ. ಹೀಗಾಗಿ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಬೆಲೆಗಿಂತ ರುಚಿಕರ ಸ್ವಾದವೇ ಮುಖ್ಯವಾಗಿತ್ತು. ಕೆಲವೇ ದಿನಗಳಲ್ಲಿ ದಿ ಬೌಜಿ ಕ್ಲಬ್ ಉದ್ಯಮ ಭರ್ಜರಿ ಆದಾಯಗಳಿಸುತ್ತಿದೆ.

https://www.instagram.com/p/DUTDEMlkzYv/?igsh=MTl6emhkNXMyY2Rw

TAGGED:Indian couple starts panipuri business in London
Share This Article
Facebook Twitter Copy Link Print
Previous Article 5 ವರ್ಷದ ಪುಟ್ಟ ಬಾಲಕನ ಜತೆ ಮೋನಿಕಾ ಹಾಡಿಗೆ ಡಾನ್ಸ್ ಮಾಡಿದ ಪೂಜಾ ಹೆಗ್ಡೆ! ವಿಡಿಯೋ ನೋಡಿ
Next Article Protest ಸಿಎಂ ಚಿತ್ರವುಳ್ಳ ಖಾಲಿ ಟ್ರಂಕ್ ಹಿಡಿದು ಮೆಟ್ರೊ ಏರಲು ಹೊರಟಿದ್ದ ಸಂಸದ ತೇಜಸ್ವಿ ಪೊಲೀಸ್ ವಶಕ್ಕೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?