Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Solar-lunar eclipse ಸದ್ಯದಲ್ಲೇ ಸೂರ್ಯ- ಚಂದ್ರ ಗ್ರಹಣ, ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ
ಜ್ಯೋತಿಷ್ಯಪಂಚಾಂಗಪ್ರಮುಖ

Solar-lunar eclipse ಸದ್ಯದಲ್ಲೇ ಸೂರ್ಯ- ಚಂದ್ರ ಗ್ರಹಣ, ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ

Share
3 Min Read
SHARE

https://youtube.com/shorts/kv9in5qxZnE?si=PN7byw9veLqq499c

Subscribe ನ್ಯೂಸಿಕ್ಸ್ ಕನ್ನಡ

newsics.com

2026 ವರ್ಷದಲ್ಲಿ 15 ದಿನಗಳ ಒಳಗೆ ಎರಡು ದೊಡ್ಡ ಗ್ರಹಣಗಳು ಸಂಭವಿಸುವುದು. ಇದರಲ್ಲೇ ಮೊದಲನೆಯ ಗ್ರಹಣವು ಫೆಬ್ರವರಿ 17ರಂದು ಪಾಲ್ಗುಣಿ ಅಮಾವಾಸ್ಯೆಯ ದಿನ ಸಂಭವಿಸಲಿದೆ. ನಂತರ ಎರಡನೇ ಗ್ರಹಣವು ಮಾರ್ಚ್ 3 ರಂದು ಸಂಭವಿಸುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಿದರೆ, ಮಾರ್ಚ್ 3 ರಂದು ವರ್ಷದ ಮೊದಲ ಚಂದ್ರ ಗ್ರಹಣವು ಸಂಭವಿಸುವುದು.
ಹಾಗಾಗಿ ಈ ಗ್ರಹಣಗಳಿಂದಾಗಿ ನಾಲ್ಕು ರಾಶಿಗೆ ಸೇರಿದ ಜನರ ಮೇಲೆ ಸಾಕಷ್ಟು ಶುಭ ಪ್ರಭಾವವನ್ನು ನೋಡಬಹುದಾಗಿದೆ. ಈ ರಾಶಿಗಳಿಗೆ ಸೇರಿದ ಜನರ ಅದೃಷ್ಟವೇ ಬದಲಾಗುವುದು. ಜೊತೆಗೆ ಆರ್ಥಿಕ ಸ್ಥಿತಿಯ ಮೊದಲಿಗಿಂತ ಸಾಕಷ್ಟು ಬಲಗೊಳ್ಳಲಿದೆ.
ಮೇಷ ರಾಶಿಗೆ ಸೇರಿದ ಜನರಿಗೆ ಸೂರ್ಯ ಮತ್ತು ಚಂದ್ರ ಗ್ರಹಣದಿಂದಾಗಿ ಈ ಅವಧಿಯಲ್ಲಿ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳುವುದು. ಗ್ರಹಣಗಳ ಶುಭ ಪ್ರಭಾವದಿಂದಾಗಿ ಮೇಷ ರಾಶಿಗೆ ಸೇರಿದ ಜನರು ತಮ್ಮ ಕಳೆದು ಹೋದ ಹಣವನ್ನು ಈ ಸಂದರ್ಭದಲ್ಲಿ ವಾಪಸ್ಸು ಪಡೆಯುವ ಯೋಗ ಕೂಡ ನಿರ್ಮಾಣಗೊಳ್ಳುವುದು. ಇದರೊಂದಿಗೆ ಕೆಲಸವನ್ನು ಮಾಡುವ ಮೇಷ ರಾಶಿಗೆ ಸೇರಿದ ಜನರು ಸೂರ್ಯ ಮತ್ತು ಚಂದ್ರರ ಅನುಗ್ರಹದಿಂದಾಗಿ ಈ ಸಂದರ್ಭದಲ್ಲಿ ಬಡ್ತಿ ಪಡೆಯುವುದರೊಂದಿಗೆ ಹೊಸ ಜವಾಬ್ದಾರಿಗಳು ಕೂಡ ನಿಮಗೆ ಲಭಿಸುವ ಸಂಭವ ಸಾಕಷ್ಟು ಹೆಚ್ಚಾಗಿರುವುದು.
ಮಿಥುನ ರಾಶಿಗೆ ಸೇರಿದ ಜನರಿಗೆ 2026 ರಲ್ಲಿ ಸಂಭವಿಸಲಿರುವ ಸೂರ್ಯ ಹಾಗೂ ಚಂದ್ರ ಗ್ರಹಣಗಳಿಂದಾಗಿ ಹೂಡಿಕೆಗೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚಿನ ಲಾಭ ದೊರಕುವ ಸಾಧ್ಯತೆ ಇರುವುದು. ಈ ಸಂದರ್ಭದಲ್ಲಿ ಮಿಥುನ ರಾಶಿಗೆ ಸೇರಿದ ಜನರ ಆರ್ಥಿಕ ಸ್ಥಿತಿಯು ಮೊದಲಿಗಿಂತ ಸಾಕಷ್ಟು ಸುಧಾರಿಸುವುದು. ಹಾಗೆ ವ್ಯಾಪಾರ, ವ್ಯವಹಾರವನ್ನು ಮಾಡುವ ಈ ರಾಶಿಗೆ ಸೇರಿದ ಜನರಿಗೆ ಕೂಡ ವೃದ್ದಿ ಆಗಲಿದೆ. ಈ ಸಂದರ್ಭದಲ್ಲಿ ಸೂರ್ಯ ಮತ್ತು ಚಂದ್ರರ ಶುಭ ಪ್ರಭಾವದಿಂದಾಗಿ ನಿಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಗೋಚರಿಸಲಿದೆ. ಇದರೊಂದಿಗೆ ಯಾವುದಾದರೂ ಪ್ರಭಾವಶಾಲಿ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವೂ ಕೂಡ ಮಿಥುನ ರಾಶಿಗೆ ಸೇರಿದ ಜನರಿಗೆ ಈ ಸಂದರ್ಭದಲ್ಲಿ ದೊರಕುವುದು.
ತುಲಾ ರಾಶಿಗೆ ಸೇರಿದ ಜನರಿಗೆ 2026 ರಲ್ಲಿ ಸಂಭವಿಸಲಿರುವ ಈ ಗ್ರಹಣವು ಬಹಳಷ್ಟು ಶುಭವನ್ನುಂಟು ಮಾಡುವುದು. ಈ ಸಂದರ್ಭದಲ್ಲಿ ತುಲಾ ರಾಶಿಗೆ ಸೇರಿದ ಜನರ ಆರ್ಥಿಕ ಸ್ಥಿತಿಯು ಸಾಕಷ್ಟು ಸುಧಾರಿಸುವ ಸಂಭವವಿದೆ. ಹಾಗೆ ನೀವು ಯಾವುದೇ ಕೆಲಸವನ್ನು ಈ ಸಂದರ್ಭದಲ್ಲಿ ಪ್ರಾರಂಭಿಸಿದರೂ, ಅದರಲ್ಲಿ ಯಶಸ್ಸು ದೊರಕುವ ಸಾಧ್ಯತೆಯು ಬಹಳಷ್ಟು ವೃದ್ದಿಯಾಗುವುದು. 15 ದಿನಗಳ ಅಂತರದಲ್ಲಿ ಸಂಭವಿಸಲಿರುವ ಸೂರ್ಯ ಮತ್ತು ಚಂದ್ರ ಗ್ರಹಣ ಗಳಿಂದಾಗಿ, ತುಲಾ ರಾಶಿಗೆ ಸೇರಿದ ಜನರ ಆದಾಯವನ್ನು ಹೆಚ್ಚಿಸಲು ಅತ್ಯುತ್ತಮವಾದ ಅವಕಾಶಗಳು ಪ್ರಾಪ್ತಿಯಾಗುವವು. ಇದರೊಂದಿಗೆ ವಾಹನವನ್ನು ಖರೀದಿಸುವ ಯೋಗವು ಕೂಡ ತುಲಾ ರಾಶಿಗೆ ಸೇರಿದ ಜನರಿಗೆ ನಿರ್ಮಾಣಗೊಳ್ಳುವುದು. ಹಾಗೆ ಸೂರ್ಯ, ಚಂದ್ರ ಶುಭ ಪ್ರಭಾವದಿಂದಾಗಿ ತುಲಾ ರಾಶಿಗೆ ಸೇರಿದ ಜನರಿಗೆ ತಮ್ಮ ಸಂಗಾತಿಯೊಂದಿಗಿನ ಸಂಬಂಧವೂ ಈ ಅವಧಿಯಲ್ಲಿ ಬಹಳಷ್ಟು ಬಲಗೊಳ್ಳುವುದು.

ಧನುಸ್ಸು ರಾಶಿಗೆ ಸೇರಿದ ಜನರಿಗೆ ಸೂರ್ಯ ಮತ್ತು ಚಂದ್ರ ಗ್ರಹಣ ಗಳಿಂದಾಗಿ ವೃತ್ತಿ ಜೀವನದಲ್ಲಿ ಅಪಾರ ಪ್ರಗತಿ ದೊರಕುವ ಸಂಭವ ಹೆಚ್ಚಾಗಿರಲಿದೆ. ಈ ಅವಧಿಯಲ್ಲಿ ಧನು ರಾಶಿಗೆ ಸೇರಿದ ಜನರ ಎಲ್ಲಾ ಅಪೂರ್ಣ ಕೆಲಸಗಳು ಶುರುವಾಗುವುದರೊಂದಿಗೆ ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆಯೂ ಹೆಚ್ಚಾಗುವುದು. ಈ ಅವಧಿಯಲ್ಲಿ ಧನು ರಾಶಿಗೆ ಸೇರಿದ ಜನರ ಆದಾಯವನ್ನು ಹೆಚ್ಚಿಸಲು ಉತ್ತಮ ಮಾರ್ಗಗಳು ಗೋಚರಿಸುವುದರೊಂದಿಗೆ ಹಠಾತ್ ನಿಮ್ಮ ಧನ, ಸಂಪತ್ತಿನಲ್ಲಿ ಬಹಳಷ್ಟು ವೃದ್ದಿಯಾಗಲಿದೆ. ಧನು ರಾಶಿಗೆ ಸೇರಿದ ಜನರು ವಿದೇಶಕ್ಕೆ ತೆರಳಬೇಕೆಂದು ಪ್ರಯತ್ನವನ್ನು ಪಡುತ್ತಿದ್ದರೆ, ಈ ಗ್ರಹಣಗಳ ಶುಭ ಪ್ರಭಾವದಿಂದಾಗಿ ನಿಮಗೆ ಯಶಸ್ಸು ದೊರಕುವ ಸಾಧ್ಯತೆ ಹೆಚ್ಚಾಗುವುದು. ಹಾಗೆ ಕೆಲಸದ ಸ್ಥಳದಲ್ಲಿ ಧನು ರಾಶಿಗೆ ಸೇರಿದ ಜನರ ಗೌರವ, ಖ್ಯಾತಿ ಹೆಚ್ಚಾಗುವುದರೊಂದಿಗೆ ನಿಮಗೆ ಅಪಾರ ಧನಾಗಮವಾಗುವ ಯೋಗವು ಕೂಡ ಲಭಿಸುವುದು.

ನಾಲ್ಕು ರಾಶಿಗಳಾದ ಮೇಷ, ಮಿಥುನ, ತುಲಾ ಮತ್ತು ಧನು ರಾಶಿಗೆ ಸೇರಿದ ಜನರಲ್ಲಿ ನಿಮ್ಮ ರಾಶಿಯು ಒಂದಾಗಿದ್ದರೆ, 15 ದಿನಗಳ ಅಂತರದಲ್ಲಿ ಅಂದರೆ ಫೆಬ್ರವರಿ 17ರಂದು ಸಂಭವಿಸಲಿರುವ ಸೂರ್ಯ ಗ್ರಹಣ ಮತ್ತು ಮಾರ್ಚ್ 3 ಸಂಭವಿಸುವ ಚಂದ್ರ ಗ್ರಹಣದಿಂದಾಗಿ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ. ಹಾಗಾಗಿ ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪ್ರತಿ ಹೆಜ್ಜೆಯಲ್ಲಿಯೂ ನೀವು ಯಶಸ್ಸು ಪಡೆಯುವುದರೊಂದಿಗೆ ದೊಡ್ಡ ಆರ್ಥಿಕ ಲಾಭವು ಕೂಡ ನಿಮ್ಮದಾಗುವುದು. ಹಾಗಾಗಿ ನಿಮ್ಮ ಬದುಕು ಹಸನಾಗುವುದು.

ಡ್ರಗ್ ಹಾವಳಿ ನಿಯಂತ್ರಣದಲ್ಲಿ ಸಿಸಿಬಿ ಫೇಲ್; ಒಂದೇ ಬಾರಿಗೆ 10 ‘CCB’ ಸಿಬ್ಬಂದಿಗಳು ವರ್ಗಾವಣೆ

TAGGED:Solar-lunar eclipse within 15 days
Share This Article
Facebook Twitter Copy Link Print
Previous Article ಡ್ರಗ್ ಹಾವಳಿ ನಿಯಂತ್ರಣದಲ್ಲಿ ಸಿಸಿಬಿ ಫೇಲ್; ಒಂದೇ ಬಾರಿಗೆ 10 ‘CCB’ ಸಿಬ್ಬಂದಿಗಳು ವರ್ಗಾವಣೆ
Next Article ಯುವಕನ ಮೇಲೆ ಭೀಕರ ಮೃಗೀಯ ದಾಳಿ;ವೈರಲ್ ವಿಡಿಯೋ ನೋಡಿ

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?