Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Interesting ದೇವರ ಪ್ರಸಾದ ಮಿಕ್ಸಿಂಗ್‌‌ಗೆ ಜೆಸಿಬಿ ಬಳಸಿದ ದೇವಸ್ಥಾನ!
ದೇಶಪ್ರಮುಖವೈರಲ್

Interesting ದೇವರ ಪ್ರಸಾದ ಮಿಕ್ಸಿಂಗ್‌‌ಗೆ ಜೆಸಿಬಿ ಬಳಸಿದ ದೇವಸ್ಥಾನ!

Share
1 Min Read
SHARE

https://youtube.com/shorts/kIkAyfI4sxw?si=aggVueBL3fodeELS

Subscribe ನ್ಯೂಸಿಕ್ಸ್ ಕನ್ನಡ

newsics.com

ದೊಡ್ಡಮಟ್ಟದಲ್ಲಿ ಪ್ರಸಾದ ತಯಾರಿಸುವಾಗ ದೊಡ್ಡ ದೊಡ್ಡ ಪಾತ್ರೆಗಳ ಅಗತ್ಯವಿರುತ್ತದೆ. ಆದ್ರೆ ರಾಜಸ್ಥಾನದ ದೇವಸ್ಥಾನ ಭಕ್ತರ ಜೊತೆ ಜೆಸಿಬಿ ಸಹಾಯ ಪಡೆದಿದೆ.

ಲಾಖಿ ಮೇಳದ ಪ್ರಯುಕ್ತ ಈ ಬಾರಿ ಭಕ್ತರಿಗೆ ವಿತರಿಸಲು ಭಾರೀ ಪ್ರಮಾಣದ ಪ್ರಸಾದ ತಯಾರಿಸಬೇಕಾಗಿತ್ತು. ದೇವಸ್ಥಾನದಲ್ಲಿ 651 ಕ್ವಿಂಟಾಲ್ ಚೂರ್ಮಾ ಪ್ರಸಾದ ತಯಾರಿಸಲಾಗಿರುವ ಘಟನೆ ರಾಜಸ್ಥಾನದ ಜೈಪುರ ಸಮೀಪದ ಕೋಟ್ಪುಟ್ಲಿ ಪ್ರದೇಶದ ಕುಹಾಡಾ ಗ್ರಾಮದಲ್ಲಿರುವ ಛಪಲಾ ಭೈರುಜಿ ದೇವಸ್ಥಾನದಲ್ಲಿ ನಡೆದಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ವಿಡಿಯೋ ವೈರಲ್ ಆಗ್ತಿದೆ.

ಸಾಮಾನ್ಯವಾಗಿ ಕೈನಲ್ಲಿ ಚೂರ್ಮಾ ತಯಾರಿಸಲಾಗುತ್ತಿತ್ತು. ಆದ್ರೆ ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿ ಜೆಸಿಬಿ ಯಂತ್ರಗಳು ಮತ್ತು ಕೃಷಿ ಯಂತ್ರಗಳನ್ನು ಬಳಸುವ ನಿರ್ಧಾರ ತೆಗೆದುಕೊಂಡಿತ್ತು. ಗೋಧಿ ಹಿಟ್ಟು, ತುಪ್ಪ, ಸಕ್ಕರೆ ಮತ್ತು ಇತರ ಪದಾರ್ಥಗಳನ್ನು ದೊಡ್ಡ ಮಟ್ಟದಲ್ಲಿ ಮಿಶ್ರಣ ಮಾಡಲು ಜೆಸಿಬಿ ಯಂತ್ರಗಳು ನೆರವಾಗಿವೆ. 150 ಕ್ವಿಂಟಾಲ್ ಹಿಟ್ಟು, 100 ಕ್ವಿಂಟಾಲ್ ರವೆ, 35 ಕ್ವಿಂಟಾಲ್ ಶುದ್ಧ ತುಪ್ಪ, 130 ಕ್ವಿಂಟಾಲ್ ಸಕ್ಕರೆ, ಮಾವಾ, ಒಣ ಹಣ್ಣುಗಳು, ಹಾಲು, ಮೊಸರು, ಬೇಳೆ ಮತ್ತು ಮಸಾಲೆಗಳನ್ನು ಇದಕ್ಕೆ ಬಳಸಲಾಗಿದೆ.

ವಿಡಿಯೋ ಪ್ರಕಾರ, ಜೆಸಿಬಿ ಸಹಾಯದಿಂದ ಚೂರ್ಮಾವನ್ನು ಮಿಕ್ಸ್ ಮಾಡಲಾಗ್ತಿದೆ. ಸ್ಥಳೀಯರು ಹಾಗೂ ಭಕ್ತರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅರೆ ಕ್ಷಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕೆಲವರು ಇದನ್ನು ಭಕ್ತಿಯೂ ತಂತ್ರಜ್ಞಾನವೂ ಒಂದಾದ ಅಪರೂಪದ ದೃಶ್ಯ ಎಂದಿದ್ದಾರೆ. ಮತ್ತೊಬ್ಬರು ಇದು ಇಂದಿನ ಕಾಲದ ಪ್ರಸಾದ ತಯಾರಿಕೆ ಎಂದು ಹಾಸ್ಯ ಮಾಡಿದ್ದಾರೆ.

https://www.instagram.com/reel/DUFgWxzjRSa/?igsh=MXg3a3Bjb2xiYTR6Yg==

ಚಿನ್ನ – ಬೆಳ್ಳಿ ಬೆಲೆಯಲ್ಲಿ ದಿಢೀರ್‌ ಕುಸಿತ; ಬೆಳ್ಳಿ ದರ ₹ 15 ಸಾವಿರ, ಚಿನ್ನ₹ 9650 ಇಳಿಕೆ

TAGGED:Temple uses JCB for mixing to prepare God's Prasad
Share This Article
Facebook Twitter Copy Link Print
Previous Article ಶೆಡ್ ನಲ್ಲಿ ಉಸಿರುಗಟ್ಟಿ ನಾಲ್ವರು ಕಾರ್ಮಿಕರು ಸಾ*ವು
Next Article Surprising fact ಶ್ರೀಮಂತಿಕೆಗೆ ತಕ್ಕನಾಗಿ ಪ್ರಭಾವ ಇರದಿದ್ದುದೇ ರಾಯ್ ಸಾವಿಗೆ ಕಾರಣವಾಯ್ತಾ? ಸದಾ ತಮ್ಮ ಬಳಿಯೇ ಪಿಸ್ತೂಲ್ ಇಟ್ಟುಕೊಳ್ಳುತ್ತಿದ್ದುದೇಕೆ?

Popular Posts

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read
ಕರ್ನಾಟಕಪ್ರಮುಖ

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read
ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?