Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸಾಧಾರಣ ಎಲೆ ಅಂತಾ ಕಿತ್ತು ಎಸೆಯೋ ತಪ್ಪು ಮಾಡ್ಬೇಡಿ!!
ಪ್ರಮುಖದೇಶ

ಸಾಧಾರಣ ಎಲೆ ಅಂತಾ ಕಿತ್ತು ಎಸೆಯೋ ತಪ್ಪು ಮಾಡ್ಬೇಡಿ!!

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಂದು ನಾವು ಅಸಾಧಾರಣ ಸಸ್ಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. ಇದರ ಬಗ್ಗೆ ತಿಳಿದ ನಂತರ ನಿಮ್ಮ ಜೀವನದಲ್ಲಿ ದೊಡ್ಡ ಜಾದೂವೇ ಆಗಲಿದೆ. ಇದು ರೋಗಗಳಿಂದ ಮುಕ್ತಿ ಕೊಡುವುದಷ್ಟೇ ಅಲ್ಲದೆ ಅಪಾರ ಧನ ಸಂಪತ್ತು, ಸಮಾಜದಲ್ಲಿ ಗೌರವ-ಪ್ರತಿಷ್ಠೆಯನ್ನ ತಂದುಕೊಡುತ್ತದೆ. ಇದರಿಂದ ಜನರನ್ನ ನಿಮ್ಮ ಹತ್ತಿರ ವಶೀಕರಣ ಮಾಡಬಹುದು. ಇದರ ಪ್ರಯೋಗದಿಂದ ಪ್ರತಿಯೊಬ್ಬರೂ ನಿಮ್ಮ ಮಾತು ಕೇಳುತ್ತಾರೆ. ಇದರ ಬೇರಿನಲ್ಲಿ ತಾಯಿ ಗಂಗಾ ಮಾತೆಯ ವಾಸವಿದೆ ಎಂದು ನಂಬಲಾಗಿದೆ. ಇದರ ಬೇರಿಗೆ ಭಕ್ತಿಯಿಂದ ಪೂಜೆ ಮಾಡಿದ್ರೆ ತಾಯಿ ಗಂಗಾಮಾತೆಯ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಅಂದಹಾಗೆ ಈ ಸಸ್ಯಗಳು ನೋಡಲು ಸಾಧಾರಣವಾಗಿದ್ದು, ಆದರೆ ಇದರ ಗುಣ ಅಸಾಧಾರಣ. ಇದನ್ನ ಸಾಧಾರಣ ಗಿಡವೆಂದು ಕಿತ್ತು ಎಸೆಯಬೇಡಿ. ಇದರ ಗುಣಗಳನ್ನ ಇಂದು ನಾವು ನಿಮಗೆ ತಿಳಿಸುತ್ತೇವೆ. ಇದರ ಆಯುರ್ವೇದಿಕ ಗುಣವನ್ನೂ ತಿಳಿಸುತ್ತೇವೆ. ಯಾವ ರೀತಿ ಇದರ ಯಾವ ಭಾಗದ ಬಳಕೆಯಾಗುತ್ತದೆ. ಇದರಿಂದ ಸಿಗುವಂತಹ ಲಾಭಗಳೇನು ಅನ್ನೋದನ್ನ ನೀವು ತಿಳಿದುಕೊಂಡ್ರೆ ಇಂದಿನಿಂದಲೇ ನೀವು ಇದರ ಪೂಜೆಯನ್ನ ಮಾಡಲು ಶುರು ಮಾಡುತ್ತೀರಿ.

ಈ ಗಿಡಕ್ಕೆ ಕೆಲವು ಸ್ಥಾನಗಳಲ್ಲಿ ಅಪ ಮಾರ್ಗ ಎಂದು ಕರೆಯುತ್ತಾರೆ ಕೆಲವರು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ, ಕೆಲವೊಂದು ಪ್ರದೇಶಗಳಲ್ಲಿ ಇದಕ್ಕೆ ಬೇರೆ ಹೆಸರು ಕೂಡ ಇದೆ. ಸಾಮಾನ್ಯವಾಗಿ ಆಯುರ್ವೇದಿಕ ಪುಸ್ತಕಗಳಲ್ಲಿ ಇದಕ್ಕೆ ಅಪ ಮಾರ್ಗ ಎಂದು ಕರೆಯುತ್ತಾರೆ ಏಕೆಂದರೆ ಈ ಒಂದು ಗಿಡದ ಬೀಜಗಳು ಹಿಮ್ಮುಖವಾಗಿರುತ್ತದೆ ಬೇರೆ ಗಿಡಗಳಲ್ಲಿ ಬೀಜವು ಮೇಲ್ಮುಖವಾಗಿ ಇರುತ್ತದೆ ಆದರೆ ಇದರ ಬೀಜಗಳು ಕೆಳಮುಖವಾಗಿ ಇರುತ್ತದೆ ಹಾಗಾಗಿ ಇದನ್ನು ಅಪಾರ್ಥ ಎಂದು ಕರೆಯುತ್ತಾರೆ. ಈ ಸಸ್ಯಗಳು ಮಳೆಗಾಲದಲ್ಲಿ ಹುಟ್ಟಿಕೊಳ್ಳುತ್ತವೆ ಚಳಿಗಾಲದಲ್ಲಿ ಹೂವಾಗಿ ಅರಳುತ್ತವೆ ಬೇಸಿಗೆ ಕಾಲದಲ್ಲಿ ದೊಡ್ಡದಾಗಿ ಬೆಳೆಯುತ್ತವೆ ಇದೇ ಕಾಲದಲ್ಲಿ ಕಾಳುಗಳ ಜೊತೆ ಗಿಡವೂ ಒಣಗುತ್ತದೆ.ಇದರ ಎಲೆಗಳು ಹಸಿರು ಮತ್ತು ಬಿಳಿ ಬಣ್ಣದಲ್ಲಿ ಇರುತ್ತವೆ.  ಹೂಗಳು ಹಸಿರು ಮತ್ತು ಗುಲಾಬಿ ಬಣ್ಣದಲ್ಲಿ ಇರುತ್ತವೆ.

ತಂತ್ರ ವಿದ್ಯೆಯಲ್ಲಿ ಇದರ ಪ್ರಯೋಗ ಅತ್ಯಂತ ಶಕ್ತಿಶಾಲಿ ಆಗಿರುತ್ತದೆ ಈ ಒಂದು ಉಪಾಯಗಳ ಮೂಲಕ ಧನಪ್ರಾಪ್ತಿ, ವಶೀಕರಣ ಸಂತಾನ ಪ್ರಾಪ್ತಿ ಗೌರವ ಘನತೆಯ ಪ್ರಾಪ್ತಿಯಾಗಲಿದೆ ಇದೇ ರೀತಿ ಇತ್ಯಾದಿ ಲಾಭಗಳನ್ನು ಪಡೆಯಬಹುದು. ನೀವು ನಿಮ್ಮ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು ಯಾರು ಕಾಡು ಪ್ರದೇಶಗಳಲ್ಲಿ ಸಾಧನೆ ತಪಸ್ಸುಗಳನ್ನು ಮಾಡುತ್ತಿರುತ್ತಾರೆ ಅವರು ಈ ಗಿಡದ ಬೀಜಗಳ ಅನ್ನವನ್ನು ಮಾಡುತ್ತಾರೆ ಇದರ ಎರಡು ಚಮಚ ಅನ್ನವನ್ನು ಸೇವಿಸಿದ ನಂತರ ಒಂದು ತಿಂಗಳ ತನಕ ಅವರಿಗೆ ಹಸಿರು ಮತ್ತೆ ಬಾಯಾರಿಕೆ ಆಗುವುದಿಲ್ಲವಂತೆ

ಎಲ್ಲಕ್ಕಿಂತಲೂ ಮೊದಲು ಇದರ ಆಯುರ್ವೇದಿಕ್ ಔಷಧೀಯ ಗುಣಗಳ ಬಗ್ಗೆ ತಿಳಿಯುವುದು ಬಹುಮುಖ್ಯ. ಇದರ ಬಳಕೆಯಿಂದ ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತವೆ. ಇಂದಿಗೂ ಕೂಡ ಅನೇಕ ಹಿರಿಯರು ಈ ಉತ್ತರಾಣಿ ಗಿಡದ ಬೇರಿನಿಂದ ಹಲ್ಲುಗಳನ್ನ ಉಜ್ಜುತ್ತಾರೆ.

ಇದರಿಂದ ಹಲ್ಲಿನಲ್ಲಿರುವಂತಹ ನೋವುಗಳೆಲ್ಲ ಮಾಯವಾಗುತ್ತದೆ ಒಂದು ವೇಳೆ ವೈದ್ಯರಿಗೆ ತೋರಿಸಿದ ನಂತರ ನಿಮ್ಮ ಹಲ್ಲಿನ ಸಮಸ್ಯೆಗಳು ಗುಣವಾಗುತ್ತಿಲ್ಲ ಎಂದಾದರೆ ನೀವು ಈ ಪ್ರಯೋಗವನ್ನು ಮಾಡಿ ನೋಡಿ ಹಲ್ಲುಗಳಲ್ಲಿ ಯಾವುದೇ ನೋವು ಇದ್ದರೂ ಕೇವಲ 15 ದಿನಗಳಲ್ಲಿ ಅದು ಸರಿ ಹೋಗುತ್ತದೆ.

ಯಾರಿಗೆ ವಿಪರೀತ ತಲೆನೋವು ಇರುತ್ತದೋ ಅಂಥವರು ಇದರ ಒಣಗಿದ ಚೆನ್ನಾಗಿರುವ ಬೀಜವನ್ನ ತೆಗೆದುಕೊಂಡು ಹುಡಿ ಮಾಡಬೇಕು. ಅದರ ಚಿಟಿಕೆಯಷ್ಟು ಪೌಡರ್ ಅನ್ನ ಅಂಗೈಯಲ್ಲಿ ಇಟ್ಟುಕೊಂಡು ಅದರ ವಾಸನೆಯನ್ನ ತೆಗೆದುಕೊಳ್ಳಬೇಕು. ಇದರಿಂದ ತಲೆನೋವು ನಿವಾರಣೆ ಆಗುತ್ತದೆ. ಏಕೆಂದರೆ ಇದರಲ್ಲಿ ಯಾವ ಪ್ರಮಾಣದ ಶಕ್ತಿ ಇರುತ್ತದೆ ಎಂದರೆ, ಆ ತಲೆ ನೋವು ಒತ್ತಡದಿಂದ ಇರಬಹುದು ಅಥವಾ ಡಿಪ್ರೆಶನ್‌ನಿಂದ ಇರಬಹುದು.

ಯಾರಿಗೆ ಕೆಟ್ಟ ದೃಷ್ಟಿಗಳು ಅಂಟುಕೊಂಡಿದೆಯೋ ಯಾರು ಭೂತ ಪ್ರೇಮಿಗಳ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅಂತಹ ಜನರು ತಾಯತದಾ ಒಳಗೆ ಇದರ ಬೇರನ್ನು ಹಾಕಿ ಶನಿವಾರದ ದಿನ ಇದನ್ನು ಧರಿಸಬೇಕು ಇಲ್ಲಿ ಯಾವುದೇ ರೀತಿಯ ಕೆಟ್ಟ ದೃಷ್ಟಿ ಇದ್ದರೂ ಅವೆಲ್ಲವೂ ಕೂಡ ನಾಶವಾಗುತ್ತದೆ ನಿಮ್ಮನ್ನು ಇದು ರಕ್ಷಿಸುತ್ತದೆ.

 

https://www.newsics.com/2026/01/03/husband-undressed-his-wife-and-assaulted-her-at-will/

TAGGED:Don't make the mistake of just picking and throwing away an ordinary leaf!!
Share This Article
Facebook Twitter Copy Link Print
Previous Article ಬಳ್ಳಾರಿ ಗುಂಪು ಘರ್ಷಣೆ: ಶಾಸಕ ನಾರಾ ಭರತ್‌ ರೆಡ್ಡಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ
Next Article 2026ನ ಮೊದಲ ಸೂಪರ್​ ಮೂನ್: ಮಿಸ್​ ಮಾಡದೆ ನೋಡಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?