Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮೊಬೈಲ್ ಫೋನ್ ಕಳುವಾದರೆ, ಈ ಸರ್ಕಾರಿ ಪೋರ್ಟಲ್ನಲ್ಲಿ ಮಾಹಿತಿ ಹಾಕಿ
ಲೈಫ್‌ಸ್ಟೈಲ್

ಮೊಬೈಲ್ ಫೋನ್ ಕಳುವಾದರೆ, ಈ ಸರ್ಕಾರಿ ಪೋರ್ಟಲ್ನಲ್ಲಿ ಮಾಹಿತಿ ಹಾಕಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTub

newsics.com

ಕಳೆದುಹೋದ ಮೊಬೈಲ್ ಫೋನ್ ಅನ್ನೂ ಕೂಡ ರಿಕವರ್ ಮಾಡಲು ಸಾಧ್ಯ ಎಂಬುದು ಅನೇಕರಿಗೆ ತಿಳಿದಿಲ್ಲ. ಅದಕ್ಕಾಗೆಂದೇ ಕೇಂದ್ರ ದೂರಸಂಪರ್ಕ ಇಲಾಖೆಯು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಎನ್ನುವ ಪೋರ್ಟಲ್ ಅನ್ನು ರೂಪಿಸಿದೆ.
ಸಿಇಐಆರ್, ಹೊಸದಾಗಿ ನಿರ್ಮಿಸಲಾದ ಪೋರ್ಟಲ್ ಅಲ್ಲ. ಕೆಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಪೋರ್ಟಲ್ಗೆ ಹೋಗಿ ನಿಮ್ಮ ಮೊಬೈಲ್ನ ಕೆಲ ವಿವರಗಳನ್ನು ನಮೂದಿಸಿದರೆ ಸಾಕು. ಪೊಲೀಸರು ಮೊಬೈಲ್ ಅನ್ನು ಟ್ರೇಸ್ ಮಾಡಿ ಕಂಡು ಹಿಡಿಯುತ್ತಾರೆ.
ಈ ಪೋರ್ಟಲ್ನಲ್ಲಿ 2023ರ ಮೇ 16ರಿಂದ ಈಚೆ 50 ಲಕ್ಷಕ್ಕೂ ಹೆಚ್ಚು ಮೊಬೈಲ್ ಫೋನ್ಗಳ ಕಳುವಾಗಿರುವುದನ್ನು ದಾಖಲಿಸಲಾಗಿದೆ. ಈ ಪೈಕಿ 31 ಲಕ್ಷ ಫೋನ್ಗಳನ್ನು ಬ್ಲಾಕ್ ಮಾಡಲಾಗಿದೆ. 19 ಲಕ್ಷ ಮೊಬೈಲ್ನಗಳನ್ನು ಟ್ರೇಸ್ ಮಾಡಲಾಗಿದೆ. 4.22 ಲಕ್ಷ ಮೊಬೈಲ್ಗಳನ್ನು ಅದರ ಮಾಲೀಕರಿಗೆ ಕೊಡಲಾಗಿದೆ.
2024ರ ಮಾರ್ಚ್ನಿಂದ 2025ರ ಅಕ್ಟೋಬರ್ವರೆಗೂ 894 ಮೊಬೈಲ್ ಫೋನ್ಗಳು ಕಳುವಾಗಿರುವುದು ಸಿಇಐಆರ್ ಪೋರ್ಟಲ್ನಲ್ಲಿ ದಾಖಲಾಗಿತ್ತು. ಬೆಂಗಳೂರು ಪೊಲೀಸರು ಇದನ್ನು ಪರಿಶೀಲಿಸಿ ಆ ಫೋನ್ಗಳನ್ನು ಟ್ರೇಸ್ ಮಾಡಿದ್ದಾರೆ. ಈ ಪೈಕಿ 522 ಫೋನ್ಗಳನ್ನು ಮಾಲೀಕರಿಗೆ ಮರಳಿಸಿದ್ದಾರೆ. ಉಳಿದ 372 ಫೋನ್ಗಳನ್ನೂ ಮಾಲೀಕರಿಗೆ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಸಿಇಐಆರ್ ಪೋರ್ಟಲ್ನಲ್ಲಿ ಏನೇನು ಮಾಹಿತಿ ಹಾಕಬೇಕು
ಕಳುವಾದ ಫೋನ್ನ ಮೊಬೈಲ್ ನಂಬರ್ಗಳು.
ಎರಡು ಸಿಮ್ ಸ್ಲಾಟ್ ಇದ್ದರೆ ಎರಡರದ್ದೂ ಐಎಂಇಐ ನಂಬರ್ಗಳು
ಫೋನ್ನ ಬ್ರ್ಯಾಂಡ್ (ಸ್ಯಾಮ್ಸುಂಗ್ ಅಥವಾ ಆ್ಯಪಲ್ ಅಥವಾ ವಿವೋ ಇತ್ಯಾದಿ)
ಫೋನ್ನ ಮಾಡಲ್, ಬೆಲೆ
ಫೋನ್ ಖರೀದಿಸಿದ್ದಕ್ಕೆ ಪುರಾವೆಯಾಗಿ ಇನ್ವಾಯ್ಸ್ ದಾಖಲೆ
ಫೋನ್ ಕಳುವಾದ ಸ್ಥಳ, ದಿನಾಂಕ, ರಾಜ್ಯ, ಜಿಲ್ಲೆ, ಪೊಲೀಸ್ ಸ್ಟೇಷನ್, ಕಂಪ್ಲೇಂಟ್ ನಂಬರ್ ಇತ್ಯಾದಿ
ಮಾಲೀಕರ ಹೆಸರು, ವಿಳಾಸ, ವ್ಯಕ್ತಿ ಯ ಗುರುತು ದಾಖಲೆ, ಇಮೇಲ್ ಐಡಿ ಇತ್ಯಾದಿ ವಿವರ.
ಈ ಪೈಕಿ ಐಎಂಇಐ ಸಂಖ್ಯೆ ಬಹಳ ಮುಖ್ಯ. ಕಳುವಾದಾಗ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಬೇಕು. ಮೊಬೈಲ್ ಫೋನ್ ಖರೀದಿಸಿದ್ದಕ್ಕೆ ಇನ್ವಾಯ್ಸ್ ಬಿಲ್ ಎತ್ತಿ ಇಟ್ಟುಕೊಂಡಿದ್ದರೆ ಅದನ್ನು ಮರಳಿ ಪಡೆಯಲು ಕಾನೂನು ತೊಡಕು ಇರುವುದಿಲ್ಲ.
ನೀವು ಈ ಸಿಇಐಆರ್ ಪೋರ್ಟಲ್ನಲ್ಲಿ ಫೋನ್ ಕಳುವಾಗಿರುವುದನ್ನು ದಾಖಲಿಸಿದ ಬಳಿಕ ಪೊಲೀಸರು ಟ್ರೇಸ್ ಮಾಡಲು ಆರಂಭಿಸುತ್ತಾರೆ. ಕಳುವಾದ ಫೋನ್ಗೆ ಯಾರಾದರೂ ಕೂಡ ಬೇರೆ ಸಿಮ್ ಹಾಕಿ ಉಪಯೋಗಿಸುತ್ತಿದ್ದರೂ ಐಎಂಇಐ ಮೂಲಕ ಅದು ಗೊತ್ತಾಗಿ ಹೋಗುತ್ತದೆ. ಪೊಲೀಸರು ಸುಲಭವಾಗಿ ಟ್ರೇಸ್ ಮಾಡುತ್ತಾರೆ.

ಪ್ರತಿ ಟನ್ ಕಬ್ಬಿಗೆ ರೂ.3,200 ನೀಡಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

TAGGED:If your mobile phone is stolenreport it on this government portal.
Share This Article
Facebook Twitter Copy Link Print
Previous Article ಪ್ರತಿ ಟನ್ ಕಬ್ಬಿಗೆ ರೂ.3,200 ನೀಡಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ
Next Article ಚರಂಡಿಯಲ್ಲಿ ಶಿರಚ್ಛೇದಗೊಂಡ ಮಹಿಳೆಯ ನಗ್ನ ಮೃತದೇಹ ಪತ್ತೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?