Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಳಗಾವಿ: ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ಲಂಚಕ್ಕೆ ಕೈಯೊಡ್ಡಿದ್ದ ಅಧಿಕಾರಿಯನ್ನು ಬಂಧಿಸಲಾಗಿದೆ.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನೀಯರ್ ಅಶೋಕ ಶಿರೂರ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಯಭಾಗ ತಾಲೂಕು ಖೇಮಲಾಪುರದ ಯಾಸಿನ್ ಫೆಂಡಾರಿ ಅವರ ಭೂಸ್ವಾಧೀನದ ಪರಿಹಾರದ ಹಣ 18ಲಕ್ಷ ಬಿಡುಗಡೆ ಮಾಡಲು 1ಲಕ್ಷ ಲಂಚ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅ. 17ರಂದು ಭ್ರಷ್ಟಾಚಾರ ಕಾಯ್ದೆ 7(a) ಅಡಿ ಪ್ರಕರಣ ದಾಖಲಾಗಿತ್ತು.
ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ನಿರಂಜನ ಪಾಟೀಲ ಸೋಮವಾರ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
strange changes ಆಫೀಸ್ನಲ್ಲಿ ಟೆಕ್ಕಿಗಳು, ಹೊರಬಂದ್ರೆ ಕ್ಯಾಬ್ ಡ್ರೈವರ್ಗಳು! ಇದೇನಿದು ವಿಚಿತ್ರ? ಈ ಸ್ಟೋರಿ ಓದಿ
ಕಿವಿಯೋಲೆ, ಮೂಗುತಿ, ತಾಳಿ ಬಿಟ್ಟು ಬೇರೆ ಆಭರಣ ಧರಿಸಿದರೆ ಈ ಗ್ರಾಮಗಳಲ್ಲಿ ಫೈನ್ ಬೀಳುತ್ತೆ!
ಅಲ್ಬೇನಿಯಾದ ಮೊದಲ ಎಐ ಸಚಿವೆ ಡಿಯೆಲ್ಲಾ ಈಗ ಗರ್ಭಿಣಿ; 83 ಮಕ್ಕಳ ತಾಯಿ ಆಗಲಿದ್ದಾರೆ.! – ಅಲ್ವೇನಿಯಾ ಪ್ರಧಾನಿ
ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಸಿದ್ರೆ ಏನಾಗುತ್ತೆ? ಡಾಕ್ಟರ್ ಹೇಳಿದ್ದೇನು?
ರಾಮಭಕ್ತರಿಗೆ ಗುಡ್ ನ್ಯೂಸ್; ಅಯೋಧ್ಯೆ ಶ್ರೀರಾಮ ಮಂದಿರದ ಕೆಲಸ ಸಂಪೂರ್ಣ, ಮಾಹಿತಿ ನೀಡಿದ ಟ್ರಸ್ಟ್