ಕಿವಿಯೋಲೆ, ಮೂಗುತಿ, ತಾಳಿ ಬಿಟ್ಟು ಬೇರೆ ಆಭರಣ ಧರಿಸಿದರೆ ಈ ಗ್ರಾಮಗಳಲ್ಲಿ ಫೈನ್ ಬೀಳುತ್ತೆ!
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಉತ್ತರಾಖಂಡದ ಕಾಂದಾಡ್ ಮತ್ತು ಇಂದ್ರೋಲಿ ಗ್ರಾಮಗಳಲ್ಲಿ ಮೂರು ವಿಧದ ಚಿನ್ನಾಭರಣವನ್ನು ಮಾತ್ರ ಧರಿಸಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ಇನ್ನು ಗ್ರಾಮಗಳ ಈ ನಿರ್ಧಾರವು ದೊಡ್ಡ ಸದ್ದು ಮಾಡಿದೆ. ಇತ್ತೀಚೆಗೆ ಕಾಂದಾಡ್ ಗ್ರಾಮದಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಮಹಿಳೆಯರು ಮದುವೆ ಮತ್ತು ಶುಭ ಕಾರ್ಯಕ್ರಮಗಳಲ್ಲಿ ಕೇವಲ ಮೂರು ಚಿನ್ನದ ಆಭರಣಗಳನ್ನು ಮಾತ್ರ ಧರಿಸಬೇಕೆಂದು ನಿರ್ಧರಿಸಲಾಯಿತು. ಇದನ್ನು ಉಲ್ಲಂಘಿಸುವವರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ಸಹ ಒಪ್ಪಿಗೆ ನೀಡಲಾಯಿತು. ಈ ನಿರ್ಧಾರದ ಹಿಂದಿನ ಉದ್ದೇಶವೇನು?: … Continue reading ಕಿವಿಯೋಲೆ, ಮೂಗುತಿ, ತಾಳಿ ಬಿಟ್ಟು ಬೇರೆ ಆಭರಣ ಧರಿಸಿದರೆ ಈ ಗ್ರಾಮಗಳಲ್ಲಿ ಫೈನ್ ಬೀಳುತ್ತೆ!
Copy and paste this URL into your WordPress site to embed
Copy and paste this code into your site to embed