ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಸಿದ್ರೆ ಏನಾಗುತ್ತೆ? ಡಾಕ್ಟರ್ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮುಟ್ಟಿನ ಸಮಯದಲ್ಲಿ ಪ್ಯಾಡ್‌ಗಳನ್ನು ಬಳಸುವುದರಿಂದ ಖಾಸಗಿ ಭಾಗಗಳ ಚರ್ಮ ಕಪ್ಪಾಗುತ್ತಾ ಎಂಬ ಪ್ರಶ್ನೆ ಅನೇಕ ಮಹಿಳೆಯರನ್ನು ಕಾಡುತ್ತಿದೆ. ಇನ್ನೂ ಈ ಬಗ್ಗೆ ನವದೆಹಲಿಯ ಕಾಸ್ಮೆಟಿಕ್ ಸ್ಕಿನ್ ಮತ್ತು ಹೋಮಿಯೋ ಕ್ಲಿನಿಕ್‌ನ ಸಂಸ್ಥಾಪಕಿ ಡಾ. ಕರುಣಾ ಮಲ್ಹೋತ್ರಾ ಕೆಲವೊಂದಷ್ಟು ಮಾಹಿತಿಯನ್ನು ವಿವರಿಸಿದ್ದಾರೆ ಪ್ಯಾಡ್‌ಗಳು ಖಾಸಗಿ ಭಾಗದ ಚರ್ಮವನ್ನು ಕಪ್ಪಾಗಿಸುತ್ತಾ ಎಂಬ ಪ್ರಶ್ನೆ ಅನೇಕ ಮಹಿಳೆಯರಿಗಿದೆ. ಆದರೆ ಇದು ಸತ್ಯಾಂಶವಲ್ಲ. ಖಾಸಗಿ ಭಾಗ ಕಪ್ಪಾಗುವಿಕೆಗೆ ಪ್ಯಾಡ್ವೊಂದೇ ಕಾರಣವಲ್ಲ. ನಿರಂತರ ಘರ್ಷಣೆ, ಬೆವರುವಿಕೆ, ಬಿಗಿಯಾದ … Continue reading ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಸಿದ್ರೆ ಏನಾಗುತ್ತೆ? ಡಾಕ್ಟರ್ ಹೇಳಿದ್ದೇನು?