ಅಲ್ಬೇನಿಯಾದ ಮೊದಲ ಎಐ ಸಚಿವೆ ಡಿಯೆಲ್ಲಾ ಈಗ ಗರ್ಭಿಣಿ; 83 ಮಕ್ಕಳ ತಾಯಿ ಆಗಲಿದ್ದಾರೆ.! – ಅಲ್ವೇನಿಯಾ ಪ್ರಧಾನಿ

ತಿರಾನಾ: ಕೆಲ ತಿಂಗಳುಗಳ ಹಿಂದೆ, ವಿಶ್ವದ ಮೊದಲ ಎಐ ಸಚಿವೆ ಎಂದೇ ಸುದ್ದಿಯಾಗಿದ್ದ ಅಲ್ಬೇನಿಯಾದ ‘ಡಿಯೆಲ್ಲಾ’ ಈಗ ಗರ್ಭಿಣಿಯಂತೆ. ಈ ವಿಷಯವನ್ನು ಸ್ವತಃ ಪ್ರಧಾನಿ ಡದಿ ರಾಮಾ ಹಂಚಿಕೊಂಡಿದ್ದು, ‘ಮೊದಲ ಬಾರಿ ಗರ್ಭವತಿಯಾಗಿರುವ ಡಿಯೆಲ್ಲಾ, ಒಬ್ಬ ಸಂಸದನಿಗೆ ಒಂದು ಎಂಬಂತೆ 83 ಎಐ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ. ಅವುಗಳು 2026ರ ಅಂತ್ಯದ ವೇಳೆಗೆ ತಮ್ಮ ಕೆಲಸ ಶುರು ಮಾಡಲಿವೆ. ಅವುಗಳಿಗೆ ತಮ್ಮ ತಾಯಿಯ ಬಗ್ಗೆಯೂ ಗೊತ್ತಿರಲಿದೆ’ ಎಂದು ಹೇಳಿದ್ದಾರೆ. ಅತಿ ಭ್ರಷ್ಟ ದೇಶಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ … Continue reading ಅಲ್ಬೇನಿಯಾದ ಮೊದಲ ಎಐ ಸಚಿವೆ ಡಿಯೆಲ್ಲಾ ಈಗ ಗರ್ಭಿಣಿ; 83 ಮಕ್ಕಳ ತಾಯಿ ಆಗಲಿದ್ದಾರೆ.! – ಅಲ್ವೇನಿಯಾ ಪ್ರಧಾನಿ