newsics.com
ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕಲಾಪದಲ್ಲಿ ಭಾಗವಹಿಸಲು ಸಂಸತ್ತಿನ ಆವರಣವನ್ನು ತಲುಪಿದಾಗ ಎಸ್ಪಿ ಸಂಸದೆ ಜಯಾ ಬಚ್ಚನ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯ ಬಳಿಗೆ ಬಂದಿದ್ದಾರೆ. ಆಗ ಇಬ್ಬರೂ ಮಾತನಾಡಿಕೊಂಡು, ಜೋರಾಗಿ ನಗುತ್ತಿರುವುದು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿದೆ.
ಕೇಂದ್ರ ಬಜೆಟ್ನಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ವಿರುದ್ಧದ ತಾರತಮ್ಯವನ್ನು ಪ್ರತಿಭಟಿಸಿ ಇಂಡಿಯಾ ಬ್ಲಾಕ್ ಸಂಸದರು ಬುಧವಾರ ಲೋಕಸಭೆಯಲ್ಲಿ ವಾಕ್ಔಟ್ ನಡೆಸಿದರು.