Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಣೇಶ ಚತುರ್ಥಿ ಶುಭಾಶಯಗಳು… ಎಂತಹ ಮೂರ್ತಿ ಪೂಜಿಸಬೇಕು? ಪೂಜೆಗೆ ಯಾವುದು ಶುಭಸಮಯ?
ಕರ್ನಾಟಕದೇಶಪ್ರಮುಖ

ಗಣೇಶ ಚತುರ್ಥಿ ಶುಭಾಶಯಗಳು… ಎಂತಹ ಮೂರ್ತಿ ಪೂಜಿಸಬೇಕು? ಪೂಜೆಗೆ ಯಾವುದು ಶುಭಸಮಯ?

Share
2 Min Read
SHARE

newsics.com

ಇಂದು ಗಣೇಶ ಚತುರ್ಥಿ. ಹಿಂದೂಗಳು ಆಚರಿಸುವ ಪ್ರಮುಖ ಹಬ್ಬವಿದು. ಪ್ರತಿ ವರ್ಷ ಭಾದ್ರಪದ ಮಾಸ ಶುಕ್ಲಪಕ್ಷದ ಚತುರ್ಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಂದು (27 ಆಗಸ್ಟ್ 2025) ಪ್ರಪಂಚದಾದ್ಯಂತ ಗಣೇಶ ಚತುರ್ಥಿ ಸಂಭ್ರಮ.

ಇಂದು ಯಾವ ಹೊತ್ತಿನಲ್ಲಿ ಗಣಪತಿಗೆ ಪೂಜೆ ಮಾಡಿದರೂ ಶ್ರೇಷ್ಠವೇ. ಆದರೂ ಬೆಳಗ್ಗೆ 11:05 ರಿಂದ ಮಧ್ಯಾಹ್ನ1.40ರವರೆಗಿನ ಅವಧಿ ಗಣೇಶ ಪೂಜೆಗೆ ಶುಭ ಸಮಯ.

ಉತ್ತರ ಭಾರತದಲ್ಲಿ ಈ ಗಣೇಶ ಚತುರ್ಥಿ ಆಚರಣೆಗಳು ಸುಮಾರು 10 ದಿನಗಳ ಕಾಲ ನಡೆಯುತ್ತವೆ. ಆದರೆ, ಮನೆಯಲ್ಲಿ ಹತ್ತು ದಿನಗಳ ಕಾಲ ಗಣೇಶನ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದು ಸಾಧ್ಯವಿಲ್ಲ. ಹೆಚ್ಚಿನವರು ಒಂದು ದಿನ ಅಥವಾ ಮೂರು ದಿನ ಮಾತ್ರ ಪೂಜಿಸುತ್ತಾರೆ.
ಗಣೇಶ ಚತುರ್ಥಿ ಸಮಯದಲ್ಲಿ ಗಣೇಶನ ವಿಗ್ರಹವನ್ನು ಪೂಜಿಸುವುದು ವಾಡಿಕೆ. ಈಗ ವಿವಿಧ ರೀತಿಯ ವಿಗ್ರಹಗಳು ಲಭ್ಯವಿದ್ದರೂ, ಮಣ್ಣಿನಿಂದ ಮಾಡಿದ ವಿಗ್ರಹಗಳಿಗೆ ಮಾತ್ರ ಪೂಜೆ ಮಾಡಬೇಕು.

ಇಂದು ಬೆಳಗ್ಗೆ 11:05ರ ನಂತರವಷ್ಟೇ ಗಣೇಶ ಪ್ರತಿಷ್ಠಾಪನೆಗೆ ಶುಭ ಸಮಯ. ಈ ಗಣೇಶ ಮೂರ್ತಿಯನ್ನು ಮನೆಗೆ ತಂದು ಪೂಜಿಸುವುದರಿಂದ, ಜೀವನದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದು‌ ನಂಬಲಾಗಿದೆ.

ಗಣಪತಿಯನ್ನು ಮನೆಗೆ ತರಲು ಇಂದು ಬೆಳಗ್ಗೆ 7.33 – 09.09 ಅಥವಾ ಬೆಳಗ್ಗೆ 10.46 ರಿಂದ ಮಧ್ಯಾಹ್ನ 12.22ರ ಸಮಯ ಉತ್ತಮ.

ಗಣೇಶನು ಮಧ್ಯಾಹ್ನದ ಸಮಯದಲ್ಲಿ ಜನಿಸಿದನು ಎಂಬ ಪುರಾಣ ಇದೆ. ಆದ್ದರಿಂದ ಮಧ್ಯಾಹ್ನದ ಸಮಯ ಗಣೇಶ ಪೂಜೆಗೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ.

ಗಣಪತಿ ಸ್ಥಾಪನಾ ಮುಹೂರ್ತ
ಬೆಳಗ್ಗೆ 11:05 AM ರಿಂದ 01:40 PM

ಈಶಾನ್ಯ ಮೂಲೆ ಉತ್ತಮ:

ಗಣಪತಿ ಮೂರ್ತಿ ಖರೀದಿ ಜತೆ ಅದರ ಸ್ಥಾಪನೆಯೂ ಒಂದು ಪ್ರಮುಖ ಪ್ರಕ್ರಿಯೆಯಾಗಿದ್ದು, ಗಣೇಶನ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಸ್ಥಾಪಿಸುವುದು ಅವಶ್ಯವಾಗಿದೆ. ಮನೆಯಲ್ಲಿ ಈಶಾನ್ಯ ಮೂಲೆಯನ್ನು ಅತ್ಯಂತ ಮಂಗಳಕರ ಮತ್ತು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಎಂತಹ ಮೂರ್ತಿ ಶ್ರೇಷ್ಠ?

ಮಣ್ಣಿನ ಗಣೇಶ ಮೂರ್ತಿಯನ್ನೇ ಖರೀದಿಸಿ. ಗಣಪತಿ ಬಪ್ಪನ ಸೊಂಡಿಲು ಎಡಭಾಗದಲ್ಲಿರಬೇಕು. ಮನೆಯಲ್ಲಿ ಕುಳಿತ ಭಂಗಿಯಲ್ಲಿರುವ ಗಣೇಶನನ್ನು ಪ್ರತಿಷ್ಠಾಪಿಸುವುದು ಶುಭ.

ಸಿಂಧೂರ ಮತ್ತು ಬಿಳಿ ಬಣ್ಣದಲ್ಲಿರುವ ಗಣೇಶನ ವಿಗ್ರಹವು ತುಂಬಾ ಪ್ರಭಾವಶಾಲಿಯಾಗಿದೆ. ವಿಗ್ರಹ ಭಗ್ನವಾಗದಂತೆ ಎಚ್ಚರ ವಹಿಸಿ.

ಎಲ್ಲಾ ಪೂಜೆಗಳು ಮುಗಿದ ನಂತರ ವಿಗ್ರಹವನ್ನು ವಿಸರ್ಜನೆ ಮಾಡಬೇಕು. ಈ ರೀತಿ ಮಾಡುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

Ganesha Chaturthi special ಗಣೇಶ ಚತುರ್ಥಿ ವಿಶೇಷ… ಪೂಜೆಗೆ ಯಾವ ಬಣ್ಣದ ಗಣಪ ಶ್ರೇಷ್ಠ? ಯಾವ ಬಣ್ಣ ಯಾವುದರ ಸಂಕೇತ?

TAGGED:Happy Ganesh Chaturthi... Which idol should be worshipped? What is the auspicious time for worship?
Share This Article
Facebook Twitter Copy Link Print
Previous Article Blue egg ನೀಲಿ ಮೊಟ್ಟೆ ಇಟ್ಟು ಅಚ್ಚರಿ‌ ಮೂಡಿಸಿದ ನಾಟಿ ಕೋಳಿ!
Next Article Ganesha Chaturthi special ಗಣೇಶ ಚತುರ್ಥಿ ವಿಶೇಷ… ಪೂಜೆಗೆ ಯಾವ ಬಣ್ಣದ ಗಣಪ ಶ್ರೇಷ್ಠ? ಯಾವ ಬಣ್ಣ ಯಾವುದರ ಸಂಕೇತ?

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?