Ganesha Chaturthi special ಗಣೇಶ ಚತುರ್ಥಿ ವಿಶೇಷ… ಪೂಜೆಗೆ ಯಾವ ಬಣ್ಣದ ಗಣಪ ಶ್ರೇಷ್ಠ? ಯಾವ ಬಣ್ಣ ಯಾವುದರ ಸಂಕೇತ?

newsics.com ಇಂದು ಗಣೇಶ ಚತುರ್ಥಿ. Ganesha Festival… ಮನೆಯಲ್ಲಿ ಇಂದು (ಆಗಸ್ಟ್ 27) ಯಾವ ಬಣ್ಣದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವುದು ಶುಭ? ಗಣೇಶ ಚತುರ್ಥಿ ಹಬ್ಬಕ್ಕಾಗಿ ಜನರು ಮನೆಯಲ್ಲಿ ಗಣೇಶನ ವಿವಿಧ ಬಣ್ಣದ, ವಿವಿಧ ಗಾತ್ರದ, ವಿವಿಧ ರೂಪಗಳ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ 10 ದಿನಗಳ ಕಾಲ ಪೂಜಿಸಿ ನಂತರ ಗೌರವದಿಂದ ಬೀಳ್ಕೊಡುತ್ತಾರೆ. ಈ ಸಮಯದಲ್ಲಿ ಯಶಸ್ಸು, ಸಮೃದ್ಧಿಗಾಗಿ ಮತ್ತು ಆತನ ಆಶೀರ್ವಾದಕ್ಕಾಗಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಕೆಂಪು ಗಣೇಶ ಅತಿ ಶ್ರೇಷ್ಠ… ಗಣೇಶ ಚತುರ್ಥಿ ಹಬ್ಬದ … Continue reading Ganesha Chaturthi special ಗಣೇಶ ಚತುರ್ಥಿ ವಿಶೇಷ… ಪೂಜೆಗೆ ಯಾವ ಬಣ್ಣದ ಗಣಪ ಶ್ರೇಷ್ಠ? ಯಾವ ಬಣ್ಣ ಯಾವುದರ ಸಂಕೇತ?