newsics.com
ವಿಜಯಪುರ: ಕೃಷ್ಣಾ ನದಿತೀರದಲ್ಲಿ ಎತ್ತಗಳ ಮೈ ತೊಳೆಯಲು ಹೋದಾಗ ವ್ಯಕ್ತಿಯೊಬ್ಬನನ್ನು ಮೊಸಳೆ ಎಳೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ನಡೆದಿದೆ.
ಇಲ್ಲಿನ ಕಾಸಪ್ಪ ಹಣಮಂತ ಕಂಬಳಿ (38) ಎಂಬುವರೆ ಮೊಸಳೆ ಬಾಯಿಗೆ ಸಿಲುಕಿದವರು ಎಂದು ಹೇಳಲಾಗುತ್ತಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.newsics.com/2025/08/23/renukaswamy-murd…custody-extended/