Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?
ಅನಾವರಣಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?

Share
2 Min Read
SHARE

newsics.com

ಜನರೇಷನ್ ಜೆಡ್ ಉದ್ಯೋಗಿಗಳು ಜನರೇಷನ್ ವೈ ಹಾಗೂ ಎಕ್ಸ್ ರೀತಿ ತಲೆತಗ್ಗಿಸಿಕೊಂಡು ಮ್ಯಾನೇಜರ್‌ ಹೇಳುವುದನ್ನೆಲ್ಲಾ ಕೇಳಿಕೊಂಡು ಕಿವಿ ಮುಚ್ಚಿಕೊಂಡು ಕೇಳಲು ಸಿದ್ಧರಿಲ್ಲ, ಅವರದ್ದು ಟೈಮ್ ಅಂದ್ರೆ ಟೈಮ್ ಅಂತೆ.

ಕಂಪನಿಗಳಲ್ಲಿ ತಮಗಿರುವ ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವವರು ಕೂಡ ಇವರೇ. ರಜೆಗಳು, ಆರೋಗ್ಯ ಸವಲತ್ತುಗಳು, ಇತರ ಸೌಲಭ್ಯಗಳನ್ನು ಅವರು ಧೈರ್ಯವಾಗಿಯೇ ಕೇಳುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಕೆಲ ಸಂಸ್ಥೆಗಳಲ್ಲಿ ಎಚ್‌ಆರ್‌ ನಿಯಮಗಳೇ ಬದಲಾಗುತ್ತಿವೆ.

ಜನರೇಷನ್ ಜೆಡ್‌‌ನವರಿಂದ ಕೆಲಸ ಮಾಡಿಸಿಕೊಳ್ಳುವುದು ಕಷ್ಟ ಎಂದು ಸಂಸ್ಥೆಗಳೇ ಹೇಳುತ್ತಿವೆ.

ಜನರೇಷನ್ ಎಕ್ಸ್ ಹಾಗೂ ವೈ ಹಾಗೂ ಅದರ ಹಿಂದಿನ ತಲೆಮಾರುಗಳು ತಲೆತಗ್ಗಿಸಿಕೊಂಡು ಮಾಡುತ್ತಿದ್ದ ಕೆಲಸಗಳು ಈಗ ಜನರೇಷನ್ ಜೆಡ್‌ಗೆ ಟಾಕ್ಸಿಕ್ ಎಂದೆನಿಸುತ್ತಿದೆಯಂತೆ.

ಝೆಡ್ ಜನರೇಷನ್ ಯುವತಿಯೊಬ್ಬಳು ತನ್ನ ಕಚೇರಿಯ ಟಾಕ್ಸಿಕ್ ಕೆಲಸದ ಬಗ್ಗೆ ಮಾತನಾಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Shatakshi Pandey ಎಂಬಾಕೆ ತನ್ನ ಕಚೇರಿಯ ಕೆಲಸದ ಸಂಸ್ಕೃತಿ ಬಗ್ಗೆ ಮಾತನಾಡಿದ್ದು, ವೈರಲ್ ಆಗುತ್ತಿದೆ.

ಪ್ರಿಯ ಎಕ್ಸ್‌ ಹಾಗೂ ವೈ ತಲೆಮಾರಿನ ಜನರೇ, ಕಠಿಣ ಪರಿಶ್ರಮದ ಹೆಸರಿನಲ್ಲಿ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ವೈಭವೀಕರಿಸಬೇಡಿ ಎಂದು ಆಕೆ ಹೇಳಿದ್ದಾಳೆ. ವೀಡಿಯೊದಲ್ಲಿ ಆಕೆ, ‘ತೋ ಮೈ ಅಭಿ ಘರ್ ವಾಪಸ್ ಜಾ ರಹಿ ಹೂನ್ ಆಫೀಸ್ ಸೆ, ಔರ್ ಮೇರಿ ಜೋ ರಿಪೋರ್ಟಿಂಗ್ ಮ್ಯಾನೇಜರ್ ಹೈ, ಉನ್ಹೋನೆ ಮುಝೆ ಬೋಲಾ ಕಿ ‘ಥೋಡಾ ಸಾ ಔರ್ ಕಾಮ್ ಹೈ ಶತಾಕ್ಷಿ, ದೇ ರಹಾ ಹೂನ್ ಕರ್ ದೋ.’ ಮೈನೆ ಉಂಕೋ ಕಹಾ ‘ನಹಿ ಸರ್, ಆಜ್ ಮುಝೆ ಟೈಮ್ ಪರ್ ನಿಕಲ್ನಾ ಹೈ ಎಂದು ಹೇಳಿದ್ದಾಗಿ ಹಿಂದಿಯಲ್ಲಿ ಹೇಳಿಕೊಂಡಿದ್ದಾಳೆ. ನಾನೀಗ ಮನೆಗೆ ಹೋಗುತ್ತಿದ್ದೇನೆ. ನನ್ನ ರಿಪೋರ್ಟಿಂಗ್ ಮ್ಯಾನೇಜರ್, ಶತಾಕ್ಷಿ, ನನಗೆ ಸ್ವಲ್ಪ ಹೆಚ್ಚು ಕೆಲಸವಿದೆ. ನಾನು ಅದನ್ನು ನಿಮಗೆ ನಿಯೋಜಿಸುತ್ತಿದ್ದೇನೆ. ದಯವಿಟ್ಟು ಅದನ್ನು ಮಾಡಿ ಎಂದು ಹೇಳಿದರು. ನಾನು ಆತನಿಗೆ ಇಲ್ಲ ಸರ್, ನಾನು ಇಂದು ಸಮಯಕ್ಕೆ ಸರಿಯಾಗಿ ಹೊರಡಬೇಕು ಎಂದು ಹೇಳಿದ್ದಾಗಿ ಹೇಳಿಕೊಂಡಿದ್ದಾಳೆ.

ನಾನು ಸರಿಯಾದ ಸಮಯಕ್ಕೆ ಹೊರಡಲು ಬಯಸುತ್ತೇನೆ. ಹಾಗಂತ ನಾನು ಬೇಗನೆ ಹೊರಡಲು ಯತ್ನಿಸುತ್ತಿಲ್ಲ. ನಾನು ನನ್ನ ಕೆಲಸದ ಸಮಯವನ್ನು ಪೂರ್ಣಗೊಳಿಸಿದ್ದೇನೆ. ನಾನು ಹೆಚ್ಚುವರಿ ಸಮಯ ಕಚೇರಿಯಲ್ಲಿ ಉಳಿಯಲು ಬಯಸುವುದಿಲ್ಲ. ಏಕೆಂದರೆ ನಾನು ಇಂದು ಉಪವಾಸ ಮಾಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಇದಕ್ಕೆ ಆಕೆಯ ಮ್ಯಾನೇಜರ್ ಪ್ರತಿಕ್ರಿಯಿಸಿದ ರೀತಿಯನ್ನೂ ಆಕೆ ಹಂಚಿಕೊಂಡಿದ್ದಾಳೆ.

ನಿಮಗೇ ಗೊತ್ತು? ನಾನು ನಿನ್ನೆ ರಾತ್ರಿ ರೈಲಿನಲ್ಲಿದ್ದೆ, ಬೆಳಗ್ಗೆ 7 ಗಂಟೆಗೆ ತಲುಪಿದೆ. 7:30ಕ್ಕೆ ಆಫೀಸ್‌ಗೆ ಬಂದೆ, ಮತ್ತು ನಾನು ಈಗ ಸಂಜೆ 6:30 ರವರೆಗೆ ಇಲ್ಲಿದ್ದೇನೆ. ಸರಿ, ನೀವು ಕೆಲಸ ಮಾಡಲು ಸಮಯವನ್ನು ನೀಡಿದ್ದೀರಿ ಸರಿ. ನೀವು ಮನೆಗೆ ಹೋಗಬಹುದು ಎಂದರು.

ಅತಿಯಾದ ಕೆಲಸದಿಂದ ನಿಮ್ಮನ್ನು ಕೊಲ್ಲುವುದು ಹೆಮ್ಮೆಪಡುವ ವಿಷಯವಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನೀವು ನನ್ನನ್ನು ಕೆಲಸದಿಂದ ವಜಾಗೊಳಿಸಿದರೂ ನನಗೆ ಚಿಂತೆಯಿಲ್ಲ, ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

ಆಕೆಯ ಈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

https://www.instagram.com/reel/DM7yHkth_DT/?igsh=Y2J6d2FscmdlaHRx

Health tips ಮುಟ್ಟು ನಿಲ್ಲುವ ವೇಳೆ ಕೂದಲು ಉದುರುತ್ತಾ? ಹಾಗಿದ್ರೆ ಜಸ್ಟ್ ಈ ರೀತಿ ಟ್ರೈ ಮಾಡಿ

TAGGED:Companies are finding it difficult to hire Generation Z employees!
Share This Article
Facebook Twitter Copy Link Print
Previous Article Astro| Garuda purana ನಮಗೆ ಹೀಗೆಲ್ಲ ಆದರೆ,‌ ಹೀಗೆಲ್ಲ ಅನಿಸಿದರೆ ನಮ್ಮ ಸಾವು ಸನಿಹದಲ್ಲೇ ಇದ್ಯಂತೆ! ಗರುಡ ಪುರಾಣ ಹೇಳಿರೋದೇನು?
Next Article Threat from Munir again ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾದರೆ ಭಾರತದ‌ ಮೇಲೆ ಪರಮಾಣು ದಾಳಿ: ಪಾಕ್ ಸೇನಾ ಮುಖ್ಯಸ್ಥ ಮುನೀರ್‌ನಿಂದ ಮತ್ತೆ ಬೆದರಿಕೆ!

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?