Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪದೇ ಪದೇ ಅದೇ ರೂಮ್ ಬುಕ್ ಮಾಡಿ ಈ ಕಪಲ್ ಮಾಡಿದ್ದೇನು?
ದೇಶಪ್ರಮುಖ

ಪದೇ ಪದೇ ಅದೇ ರೂಮ್ ಬುಕ್ ಮಾಡಿ ಈ ಕಪಲ್ ಮಾಡಿದ್ದೇನು?

Share
2 Min Read
SHARE

newsics.com

ಪದೇ ಪದೇ ಈ ಜೋಡಿ ಓಯೋ ಹೋಟೆಲ್ ಗೆ ಹೋಗಿ ಗಾಂಜಾ ಪೂರೈಕೆ ಮಾಡ್ತಿದ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಲಿಯ ರಾಜು (25) ಮತ್ತು 18 ವರ್ಷದ ಸಂಜನಾ (18) ಎಂಬುವವರು ವರ್ಷಗಳ ಪ್ರೀತಿ ಮಾಡ್ತಿದ್ರು. ಕೆಲವೇ ದಿನಗಳಲ್ಲಿ ಈ ಜೋಡಿ ಪ್ರೀತಿಯಲ್ಲಿ ಸಿಲುಕಿದ್ರು. ಆಗಾಗ ಈ ಕಪಲ್ಸ್ OYO ಕೊಠಡಿಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ರು. OYO ಕೊಠಡಿಗಳಿಗೆ ಪದೇ ಪದೇ ಭೇಟಿ ನೀಡೋದು, ಅದೇ ರೂಮ್ ಬುಕ್ ಮಾಡೋದನ್ನೆ ನೋಡಿ ಕೆಲವರಿಗೆ ಅನುಮಾನ ಕೂಡ ಬಂದಿತ್ತು.

ಆದ್ರೆ ಈ ಜೋಡಿ, ಪ್ರೀತಿ, ಪ್ರೇಮ, ಪ್ರಣಯಕ್ಕೆ ಈ ರೂಮ್ ನಲ್ಲಿ ಸೇರುತ್ತಿರಲಿಲ್ಲ. ಇದಕ್ಕೆ ಕಾರಣ ಬೇರೇನೆ ಆಗಿತ್ತು. ಅವರ ನಡೆಸುತ್ತಿದ್ದ ಕೆಟ್ಟ ವ್ಯವಹಾರ ಕಾರಣವಿತ್ತು. ಅದು ಗಾಂಜಾ ಪೂರೈಕೆ ಎನ್ನಲಾಗ್ತಿದೆ. ಈ ಜೋಡಿ ಯಾವಾಗಲೂ ಗಾಂಜಾ ಮಾಡಲು OYO ಕೊಠಡಿಗಳನ್ನೇ ಬಳಸ್ತಿದ್ರು ಎಂಬ ಆರೋಪವಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.

ಮಾಹಿತಿ ಬಂದ ತಕ್ಷಣ, ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ್ರು. ಅವರು OYO ಕೊಠಡಿಯಲ್ಲಿದ್ದಾಗ, ರಾತ್ರಿಯಲ್ಲಿ STF ತಂಡ ಅವರ ಮೇಲೆ ದಾಳಿ ಮಾಡಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ತನಿಖೆಯ ಸಮಯದಲ್ಲಿ ಇವರ ಕಳ್ಳಾಟ ಬಯಲಾಗಿದೆ ಎಂದು ವರದಿ ಆಗಿದೆ.

ಈ ಜೋಡಿ ಪ್ರೀತಿ ಪ್ರೇಮ ಅಂತ ಸೇರಿ ಗಾಂಜಾ ಮಾರಾಟ ಮಾಡ್ತಾ ಭಾರೀ ಹಣವನ್ನೇ ಸಂಪಾದಿಸಿದ್ರು ಎನ್ನಲಾಗ್ತಿದೆ. ಹಣದ ಹುಚ್ಚಿನಿಂದ ಪದೇ ಪದೇ ಈ ಕೆಲಸ ಮಾಡಲು ಮುಂದಾಗಿದ್ದಾರೆ
ಗಾಂಜಾವನ್ನು ಮಾರಾಟದಿಂದ ಬಹಳಷ್ಟು ಹಣ ಸಂಪಾದಿಸಿ ಐಷಾರಾಮಿ ಜೀವನವನ್ನು ನಡೆಸೋ ಆಲೋಚನೆ ಇವರದ್ದಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು, ಈ ಕಳ್ಳರ ಜೋಡಿ OYO ಕೋಣೆಯಲ್ಲಿ ಕಳ್ಳಾ ವ್ಯವಹಾರ ಶುರು ಮಾಡಿದ್ರು ಎನ್ನಲಾಗ್ತಿದೆ.

OYO ಕೊಠಡಿಯನ್ನು ಬಾಡಿಗೆಗೆ ಪಡೆದು ಗಾಂಜಾ ಮಾರಾಟ ಮಾಡಲು ಪ್ರಾರಂಭಿಸಿದ್ರು. ಕೊಂಡಾಪುರದ OYO ರೂಮ್ ನಲ್ಲಿದ್ದ ಅವ್ರು ಹಲವು ದಿನಗಳಿಂದ ಗಾಂಜಾ ವ್ಯಾಪಾರ ಮಾಡುತ್ತಿದ್ದಾರೆ. ವಿವಿಧ ಸ್ಥಳಗಳಿಂದ ಗಾಂಜಾ ತಂದು OYO ಕೊಠಡಿಯಿಂದ ಮಾರಾಟ ಮಾಡುತ್ತಿದ್ದರು ಎಂದು ಈ ಜೋಡಿ ಪೊಲೀಸ ಮುಂದೆ ಬಾಯ್ಬಿಟ್ಟಿದ್ದಾರೆ.

ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲೂಟ ಫಿಕ್ಸ್!

TAGGED:What did this couple do by booking the same room over and over again?
Share This Article
Facebook Twitter Copy Link Print
Previous Article ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲೂಟ ಫಿಕ್ಸ್!
Next Article Helth tips : 9 ಗಂಟೆಗಿಂತ ಹೆಚ್ಚು ಕಾಲ ನಿದ್ರೆ ಮಾಡ್ತೀರಾ?; ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ!

Popular Posts

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read

“ಭಕ್ತಿ ಹೆಸರಿನಲ್ಲಿ ಭಯಾನಕ ಶೋಷಣೆ!”: ಮಹಿಳೆ ಮೇಲೆ ವರ್ಷಗಳ ಲೈಂಗಿಕ ಶೋಷಣೆ; ಮೂತ್ರ ಕುಡಿಯುವಂತೆ ಬಲವಂತ, ಸ್ವಘೋಷಿತ ‘ದೇವಮಾನವ’ ಸೇರಿ 8 ಮಂದಿ ಬಂಧನ

1 Min Read

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read

You Might Also Like

ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Thaai Kizhavi 10 ಕೋಟಿ ಬಜೆಟ್, 82 ಕೋಟಿ ಕಲೆಕ್ಷನ್: 2026ರ ಅತಿದೊಡ್ಡ ಲಾಭದ ತಮಿಳು ಸಿನಿಮಾ ಇದೇ…!

1 Min Read
ಕರ್ನಾಟಕದೇಶಪ್ರಮುಖ

PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!

2 Min Read
ಕರ್ನಾಟಕಪ್ರಮುಖ

MLC Election ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಕ್ಲೀನ್ ಸ್ವೀಪ್, ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?