ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲೂಟ ಫಿಕ್ಸ್!

newsics.com ಕುಡಿದು ವಾಹನ ಚಲಾಯಿಸಿದ್ರೆ ಭಾರೀ ದಂಡ ಹಾಕಿರುವುದನ್ನು ನಾವು ನೋಡಿರುತ್ತೇವೆ. ಆದರೆ ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲಿಗೆ ಹೋಗಬೇಕಾಗುತ್ತೆ. ಇಂತಹ ಒಂದು ಘಟನೆ   ಕೇರಳದ ಪತ್ತನಂತಿಟ್ಟದಲ್ಲಿರುವ ಪಂದಳಂ ಬಸ್ ಡಿಪೋದಲ್ಲಿ   ನಡೆದಿದೆ. ಮೂವರು ಸರ್ಕಾರಿ ಬಸ್ ಚಾಲಕರು ಮದ್ಯ ಸೇವಿಸದಿದ್ದರೂ ಕೂಡ ಬ್ರೀಥಲೈಜರ್ ಪರೀಕ್ಷೆಗೆ ಒಳಗಾಗಿದ್ದಾರೆ. ಆ ವೇಳೆ ಪಾಸಿಟಿವ್​ ಬಂದಿದೆ. ಯಾಕಂದ್ರೆ ಅವರು ಮದ್ಯಪಾನ ಮಾಡಿರಲಿಲ್ಲ ಆದರೆ ಅವರು ಹಲಸಿನ ಹಣ್ಣು ತಿಂದಿದ್ದೇವೆ ಎಂದು ಹೇಳಿದ್ದಾರೆ. ಬಸ್ ಚಾಲಕರು ಕರ್ತವ್ಯಕ್ಕೆ ಹೋಗುವ … Continue reading ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲೂಟ ಫಿಕ್ಸ್!