Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲೂಟ ಫಿಕ್ಸ್!
ದೇಶ

ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲೂಟ ಫಿಕ್ಸ್!

Share
1 Min Read
SHARE

newsics.com

ಕುಡಿದು ವಾಹನ ಚಲಾಯಿಸಿದ್ರೆ ಭಾರೀ ದಂಡ ಹಾಕಿರುವುದನ್ನು ನಾವು ನೋಡಿರುತ್ತೇವೆ. ಆದರೆ ಈ ಹಣ್ಣು ತಿಂದು ವಾಹನ ಚಲಾಯಿಸಿದ್ರೆ ಜೈಲಿಗೆ ಹೋಗಬೇಕಾಗುತ್ತೆ.

ಇಂತಹ ಒಂದು ಘಟನೆ   ಕೇರಳದ ಪತ್ತನಂತಿಟ್ಟದಲ್ಲಿರುವ ಪಂದಳಂ ಬಸ್ ಡಿಪೋದಲ್ಲಿ   ನಡೆದಿದೆ. ಮೂವರು ಸರ್ಕಾರಿ ಬಸ್ ಚಾಲಕರು ಮದ್ಯ ಸೇವಿಸದಿದ್ದರೂ ಕೂಡ ಬ್ರೀಥಲೈಜರ್ ಪರೀಕ್ಷೆಗೆ ಒಳಗಾಗಿದ್ದಾರೆ. ಆ ವೇಳೆ ಪಾಸಿಟಿವ್​ ಬಂದಿದೆ. ಯಾಕಂದ್ರೆ ಅವರು ಮದ್ಯಪಾನ ಮಾಡಿರಲಿಲ್ಲ ಆದರೆ ಅವರು ಹಲಸಿನ ಹಣ್ಣು ತಿಂದಿದ್ದೇವೆ ಎಂದು ಹೇಳಿದ್ದಾರೆ.

ಬಸ್ ಚಾಲಕರು ಕರ್ತವ್ಯಕ್ಕೆ ಹೋಗುವ ಮೊದಲು ಮದ್ಯ ಸೇವಿಸಿದ್ದಾರಾ ಎಂದು ಪರೀಕ್ಷಿಸಲಾಯಿತು. ಈ ವೇಳೆ ಆಶ್ಚರ್ಯಕರವಾಗಿ, ಮೂವರು ಚಾಲಕರ ಫಲಿತಾಂಶಗಳು ಪಾಸಿಟಿವ್ ಬಂದವು. ಆದರೂ ಅವರಲ್ಲಿ ಮೂವರು ‘ನಾವು ಒಂದು ಹನಿ ಮದ್ಯವನ್ನು ಮುಟ್ಟಲಿಲ್ಲ’ ಎಂದು ಬಲವಾದ ವಾದವನ್ನು ಮಾಡಿದ್ದಾರೆ.

ಹಾಗಾದರೆ ಏನ್​ ಆಗಿದೆ ಎಂದು ಕಂಡುಹಿಡಿಯಲು, ಅಧಿಕಾರಿಗಳು ಪರೀಕ್ಷೆಗೆ ಮೊದಲು ಚಾಲಕರು ಏನು ತಿಂದಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಅವರೆಲ್ಲರು ಹಲಸಿನ ಹಣ್ಣು ಎಂದು ಹೇಳಿದ್ದು, ಪಾಸಿಟಿವ್​ ಕಂಡು ಶಾಕ್​ ಆಗಿದ್ದಾರೆ.

ಅಧಿಕಾರಿಗಳು ಅಲ್ಲಿ ಒಂದು ಸಣ್ಣ ಪರೀಕ್ಷೆಯನ್ನು ನಡೆಸಿದರು. ಉಸಿರಾಟದ ವಿಶ್ಲೇಷಕ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕೆಲಸಗಾರನಿಗೆ ಹಲಸಿನ ಹಣ್ಣನ್ನು ತಿನ್ನಲು ನೀಡಲಾಯಿತು. ಹಣ್ಣು ತಿಂದ ಸ್ವಲ್ಪ ಸಮಯದ ನಂತರ ಮತ್ತೆ ಪರೀಕ್ಷೆ ಮಾಡಿದಾಗ, ನಿಜವಾದ ಕಥೆ ಹೊರಬಂದಿತು. ಅವನ ಉಸಿರಿನಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ.

ತಜ್ಞರ ಪ್ರಕಾರ, ಚೆನ್ನಾಗಿ ಮಾಗಿದ ಹಲಸಿನ ಹಣ್ಣು ನೈಸರ್ಗಿಕವಾಗಿ ಹುದುಗುವಿಕೆಗೆ ಒಳಗಾಗುತ್ತದೆ. ಈ ಪ್ರಕ್ರಿಯೆಯು ಹಣ್ಣಿನಲ್ಲಿ ಎಥೆನಾಲ್ ಎಂಬ ಬಹಳ ಕಡಿಮೆ ಪ್ರಮಾಣದ ಆಲ್ಕೋಹಾಲ್ ಅನ್ನು ಉತ್ಪಾದಿಸುತ್ತದೆ. ಇದು ನಾವು ಸೇವಿಸುವಾಗ ಆಲ್ಕೋಹಾಲ್ ಅನ್ನು ಹೋಲುತ್ತದೆ.

https://www.newsics.com/2025/07/27/her-elder-sister-took-her-own-life-in-the-ambulance-because-of-her-hiv-maryada/

TAGGED:#kerala #fruit #drive #jailed #jackfruit
Share This Article
Facebook Twitter Copy Link Print
Previous Article ಅಮಾನುಷ ಕೃತ್ಯ :ತಮ್ಮನಿಗೆ HIV – ಮರ್ಯಾದೆಗೆ ಅಂಜಿ ಆ್ಯಂಬುಲೆನ್ಸ್​ನಲ್ಲೇ ತಮ್ಮನ ಜೀವ ತೆಗೆದ ಅಕ್ಕ
Next Article ಪದೇ ಪದೇ ಅದೇ ರೂಮ್ ಬುಕ್ ಮಾಡಿ ಈ ಕಪಲ್ ಮಾಡಿದ್ದೇನು?

Popular Posts

Gold expensive again ಯುದ್ಧ ಅಂತ್ಯ ಹಿನ್ನೆಲೆ: ಮತ್ತೆ ದುಬಾರಿಯಾಗಲಿದೆ ಚಿನ್ನ! ರಿಸರ್ಚ್ ಸಂಸ್ಥೆ ಹೇಳಿದ್ದೇನು?

2 Min Read

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read

“ಭಕ್ತಿ ಹೆಸರಿನಲ್ಲಿ ಭಯಾನಕ ಶೋಷಣೆ!”: ಮಹಿಳೆ ಮೇಲೆ ವರ್ಷಗಳ ಲೈಂಗಿಕ ಶೋಷಣೆ; ಮೂತ್ರ ಕುಡಿಯುವಂತೆ ಬಲವಂತ, ಸ್ವಘೋಷಿತ ‘ದೇವಮಾನವ’ ಸೇರಿ 8 ಮಂದಿ ಬಂಧನ

1 Min Read

Cooking oil ಕೊನೆಗೂ ಯುದ್ಧ ಅಂತ್ಯ: ಇಳಿಕೆಯಾಗಲಿದೆ ಅಡುಗೆ ಎಣ್ಣೆ ದರ! ತಜ್ಞರು ಹೇಳಿದ್ದೇನು?

1 Min Read

You Might Also Like

ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Thaai Kizhavi 10 ಕೋಟಿ ಬಜೆಟ್, 82 ಕೋಟಿ ಕಲೆಕ್ಷನ್: 2026ರ ಅತಿದೊಡ್ಡ ಲಾಭದ ತಮಿಳು ಸಿನಿಮಾ ಇದೇ…!

1 Min Read
ಕರ್ನಾಟಕದೇಶಪ್ರಮುಖ

PhonePe shock ಫೋನ್‌ಪೆ ಬಳಕೆದಾರರಿಗೆ ಶಾಕ್: ನಿಷ್ಕ್ರಿಯ ವ್ಯಾಲೆಟ್‌ಗೆ 3 ತಿಂಗಳಿಗೊಮ್ಮೆ 100 ರೂ. ಶುಲ್ಕ!

2 Min Read
ವೈರಲ್ಕರ್ನಾಟಕದೇಶ

ಅಮೆಜಾನ್ ಉದ್ಯೋಗಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?