newsics.com
ಕೋಲಾರ: 24 ವರ್ಷಗಳ ಬಳಿಕ ಕೋಲಾರ ಚಿನ್ನದ ಗಣಿಯಲ್ಲಿ (ಕೆಜಿಎಫ್- KGF) ಚಿನ್ನದ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಸೈನೈಡ್ ದಿಬ್ಬಗಳಲ್ಲಿ ಚಿನ್ನ, ಪಲ್ಲಾಡಿಯಂ, ರೋಡಿಯಂ ಖನಿಜಗಳ ಹರಳುಗಳು ಒಂದು ಒಂದು ಒಂದು ದೊಡ್ಡ ದಿಬ್ಬಗಳಲ್ಲಿರುವ ಖನಿಜ ಸಂಪತ್ತನ್ನು ಹೊರತೆಗೆಯಲು ಸಮ್ಮತಿಸಲಾಗಿದೆ. ಆರ್ಥಿಕ ಹಿನ್ನಡೆ ಹಿನ್ನೆಲೆಯಲ್ಲಿ 2001ರಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು.
36,000 ಕೋಟಿ ರೂ. ಮೌಲ್ಯದ ಖನಿಜ ಸಂಪತ್ತು ಇರುವ ಬಗ್ಗೆ ಮಾಹಿತಿ ಇದೆ. ಈಗಾಗಲೆ ಚಿನ್ನದ ಅದಿರಿನ ತ್ಯಾಜ್ಯಗಳಲ್ಲಿರುವ ಮಣ್ಣಿನ ಪರೀಕ್ಷೆ ನಡೆದಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ ಮಾಹಿತಿ ನೀಡಿದೆ.
Flight crash ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದ ವಿಮಾನ, ಹಲವರ ಸಾವು, ವಿಡಿಯೋ ನೋಡಿ
Domestic worker ಮನೆಕೆಲಸದಾಕೆಯ ಇಂಗ್ಲಿಷ್ ಸ್ಕಿಲ್‌ಗೆ ಬೆರಗಾದ ಮನೆಯೊಡತಿ