Domestic worker ಮನೆಕೆಲಸದಾಕೆಯ ಇಂಗ್ಲಿಷ್ ಸ್ಕಿಲ್‌ಗೆ ಬೆರಗಾದ ಮನೆಯೊಡತಿ
newsics.com ಮುಂಬೈನಲ್ಲಿ ಮನೆಕೆಲಸದಾಕೆಯೊರ್ವಳು ತಮ್ಮ ಮನೆ ಒಡತಿ ರಿಚಾ ಜೊತೆಗೆ ಇಂಗ್ಲಿಷ್‌ನಲ್ಲಿ ಸಂವಹನ ನಡೆಸಿದ್ದಾಳೆ. ತಾನು ಕೆಲಸಕ್ಕೆ ಬರುವುದಿಲ್ಲ, ರಜೆ ತೆಗೆದುಕೊಳ್ಳುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ಮೆಸೇಜ್ ಮಾಡಿ ಹೇಳಿಕೊಂಡಿದ್ದಾಳೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. @rich-athinks ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ ಮನೆ ಮಾಲಕಿ ತಮ್ಮ ಮನೆಕೆಲಸದಾಕೆಯ ಇಂಗ್ಲಿಷ್ ಸ್ಕಿಲ್ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಮನೆಕೆಲಸದಾಕೆ ಕ್ಯೂಟಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಮನೆ ಮಾಲಕಿ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ ದೀದಿ ನಾನು ಮಾಧುರಿ, … Continue reading Domestic worker ಮನೆಕೆಲಸದಾಕೆಯ ಇಂಗ್ಲಿಷ್ ಸ್ಕಿಲ್‌ಗೆ ಬೆರಗಾದ ಮನೆಯೊಡತಿ
Copy and paste this URL into your WordPress site to embed
Copy and paste this code into your site to embed