ಪ್ರತಿ ಸೆಕೆಂಡ್‌ಗೆ 10 ಲಕ್ಷ ರೂಪಾಯಿ ಚಾರ್ಜ್ ಮಾಡಿದ ನಯನತಾರಾ
newsics.com ನಟಿ ನಯನತಾರಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಈಗ ಅವರ ಸಂಭಾವನೆ ವಿಚಾರ ಚರ್ಚೆಗೆ ಕಾರಣ ಆಗಿದೆ. ನಯನತಾರಾ ಮೊದಲಿನಿಂದಲೂ ಅವರು ಊಹಾಪೋಹಗಳಿಗೆ ಗುರಿಯಾಗಿದ್ದಾರೆ. ಮೊದಲು ಪ್ರೀತಿ, ನಂತರ ಮದುವೆ, ನಂತರ ಸರೊಗಸಿ ಮೂಲಕ ಅವಳಿ ಮಕ್ಕಳ ತಾಯಿ, ನಂತರ ನಿರ್ಮಾಪಕಿ, ಪ್ರತಿ ಹಂತದಲ್ಲೂ ವಿವಾದಗಳು ಮತ್ತು ಟೀಕೆಗಳನ್ನು ಮೀರಿ ತನ್ನ ಸ್ಥಾನಮಾನವನ್ನು ಉಳಿಸಿಕೊಂಡಿರುವ ನಯನಾತಾರಾ, ಇನ್ನೂ ಸ್ಟಾರ್ ಹೀರೋಗಳೊಂದಿಗೆ … Continue reading ಪ್ರತಿ ಸೆಕೆಂಡ್‌ಗೆ 10 ಲಕ್ಷ ರೂಪಾಯಿ ಚಾರ್ಜ್ ಮಾಡಿದ ನಯನತಾರಾ
Copy and paste this URL into your WordPress site to embed
Copy and paste this code into your site to embed