Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Marriage matter 15 ವರ್ಷಗಳ ದಾಂಪತ್ಯ ಜೀವನ ಬಳಿಕ ಪತ್ನಿಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ!
ದೇಶ

Marriage matter 15 ವರ್ಷಗಳ ದಾಂಪತ್ಯ ಜೀವನ ಬಳಿಕ ಪತ್ನಿಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ!

Share
1 Min Read
SHARE

newsics.com

ಕಾನ್ಪುರ: ವ್ಯಕ್ತಿಯೊಬ್ಬ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ ಬಳಿಕ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದ ದೇಹತ್‌ನ ರಸೂಲಾಬಾದ್‌ನ ಕೂಲಿ ಕಾರ್ಮಿಕ ಯೋಗೇಶ್ ತಿವಾರಿ ತನ್ನ ಪತ್ನಿ ಸೋನಿಯನ್ನು ಆಕೆಯ ಪ್ರಿಯಕರ ವಿಕಾಸ್ ದ್ವಿವೇದಿಯೊಂದಿಗೆ ಮದುವೆ ಮಾಡಿಸಿದ್ದಾನೆ.

ಯೋಗೇಶ್ ತಿವಾರಿ ಪಂಚಾಯತ್ ಒಪ್ಪಿಗೆ ಪಡೆದು ಬಳಿಕ ಪೊಲೀಸರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ದೇವಾಲಯದಲ್ಲಿ ಅವರಿಬ್ಬರ ಮದುವೆ ಕಾರ್ಯವನ್ನು ನೆರವೇರಿಸಿದ್ದಾನೆ.

ಕಾನ್ಪುರದ 40 ವರ್ಷದ ಯೋಗೇಶ್ 15 ವರ್ಷಗಳ ಹಿಂದೆ ಔರಂಗಪುರ್ ಸಂಭಿಯ ಕೃಪಾ ಶಂಕರ್ ಮಿಶ್ರಾ ಅವರ ಮಗಳಾದ ಸೋನಿಯನ್ನು ವಿವಾಹವಾಗಿದ್ದ. 2010ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಕನ್ನೌಜ್ ನಿವಾಸಿ ವಿಕಾಸ್ ದ್ವಿವೇದಿಯನ್ನು ಪ್ರೀತಿಸುತ್ತಿದ್ದ ಸೋನಿ ಮದುವೆಯ ಬಳಿಕವೂ ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

ಸೋನಿ ಮತ್ತು ವಿಕಾಸ್ ಅಕ್ರಮ ಸಂಬಂಧದ ಬಗ್ಗೆ ತಿಳಿದ ಯೋಗೇಶ್ ಬಳಿಕ ಸೋನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇದರಿಂದ ಸೋನಿ ಮನೆ ಬಿಟ್ಟು ಹೋಗಿದ್ದಳು. ಕೆಲವು ದಿನಗಳ ಬಳಿಕ ಆಕೆ ವಿಕಾಸ್ ಜತೆಗೆ ಗ್ರಾಮಕ್ಕೆ ಹಿಂದುರುಗಿದ್ದಳು. ವಿಕಾಸ್ ಗ್ರಾಮದಲ್ಲಿರುವುದನ್ನು ತಿಳಿದ ಯೋಗೇಶ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದ.

ಈ ನಡುವೆ ವಿಕಾಸ್ ಗ್ರಾಮದಿಂದ ಪರಾರಿಯಾಗಿದ್ದ. ಆದರೆ ಸೋನಿಯ ಉದ್ದೇಶ ಮತ್ತು ವಿಕಾಸ್ ಮೇಲಿನ ಪ್ರೀತಿಯನ್ನು ಅರಿತ ಯೋಗೇಶ್ ವಿಕಾಸ್ ಮನವೊಲಿಸಿ ಮರಳಿ ಬರುವಂತೆ ಹೇಳಿದ್ದಾನೆ. ಬಳಿಕ ಪಂಚಾಯತ್ ಸಭೆಯಲ್ಲಿ ಸೋನಿಯನ್ನು ವಿಕಾಸ್‌ನೊಂದಿಗೆ ಮದುವೆ ಮಾಡಿಸಲು ಯೋಗೇಶ್ ಲಿಖಿತವಾಗಿ ಒಪ್ಪಿಗೆ ನೀಡಿದ.

ಬಳಿಕ ತಿಸ್ತಿ ಪೊಲೀಸ್ ಠಾಣೆಯ ಬಳಿಯ ದೇವಸ್ಥಾನದಲ್ಲಿ ಸೋನಿ ಮತ್ತು ವಿಕಾಸ್ ವಿವಾಹವನ್ನು ಯೋಗೇಶ್ ನೆರವೇರಿಸಿದ್ದಾನೆ.

ಇದೇ ರೀತಿಯ ಪ್ರಕರಣ ಕಳೆದ ವಾರ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿತ್ತು.

Relationship | ಪುರುಷನ ಸಾಮರ್ಥ್ಯ ಕೆಲವೇ ನಿಮಿಷ, ಮಹಿಳೆಗೆ ಹಾಗಲ್ಲ, ಮತ್ತೆ ಮತ್ತೆ ‘ಮಿಲನ’ ಬೇಕೆನಿಸತ್ತೆ… ಏನಿದು ರಿಫ್ರಾಕ್ಟರಿ ಪೀರಿಯಡ್‌?

Ankitha lokhande ಡಿವೋರ್ಸ್ ಪಡೆಯಬೇಕಿದ್ದ ನಟಿ ಈಗ ಗರ್ಭಿಣಿಯಂತೆ, ಗಂಡನಿಗೆ ಈ‌ ವಿಚಾರ ಗೊತ್ತೇ ಇಲ್ವಂತೆ! ವಿಡಿಯೋದಲ್ಲೇನಿದೆ ಅಂಕಿತಾ?

TAGGED:Husband marries wife to lover after 15 years of marriage!
Share This Article
Facebook Twitter Copy Link Print
Previous Article Today’s prediction ಇಂದಿನ ರಾಶಿ ಭವಿಷ್ಯ, 28-06-2025,‌ ಶನಿವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article brushing teeth ಹಲ್ಲುಜ್ಜುವ ಮುನ್ನ ಬ್ರಶ್ ಒದ್ದೆ ಮಾಡ್ತೀರಾ? ಈ ಸಮಸ್ಯೆ ಬರಬಹುದು ಎಚ್ಚರ

Popular Posts

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

You Might Also Like

ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?