newsics.com ಒಮ್ಮೆ ಮಿಲನ ಮಹೋತ್ಸವದ ಬಳಿಕ ತಕ್ಷಣವೇ ಮತ್ತೊಮ್ಮೆ ಮಿಲನ ಹೊಂದುವುದು ಪುರುಷನಿಂದ ಸಾಧ್ಯವಾಗಲಾರದು. ಆದರೆ ಸ್ತ್ರೀಗೆ ಇದು ಸಾಧ್ಯ. ಯಾಕೆಂದರೆ ಆಕೆ ಬಹು ತುರೀಯಾವಸ್ಥೆಗಳನ್ನು ಅನುಭವಿಸಬಲ್ಲಳು. ಪುರುಷ ಒಮ್ಮೆ ಸ್ಖಲನಗೊಂಡ ಬಳಿಕ ಕೆಲಕಾಲದವರೆಗೆ ಮತ್ತೊಮ್ಮೆ ಲೈಂಗಿಕ ಸಂಪರ್ಕದಲ್ಲಿ ಪಾಲ್ಗೊಳ್ಳಲಾರ. ಯಾಕೆಂದರೆ ಆತನ ಜನನಾಂಗ ನಿಮಿರುವುದಿಲ್ಲ. ಎಷ್ಟೇ ಪ್ರಚೋದಿಸಿದರೂ ಜನನಾಂಗ ಸಹಕರಿಸದು. ವೈದ್ಯರು ಇದನ್ನು ವಕ್ರೀಭವನದ ಸಮಯ (refractory period) ಎನ್ನುತ್ತಾರೆ. ಲೈಂಗಿಕ ಮಿಲನದ ತುತ್ತ ತುದಿಯಲ್ಲಿ ಗಂಡಸು ತನ್ನ ವೀರ್ಯವನ್ನು ಚಿಮ್ಮಿಸುತ್ತಾನೆ. ಆತನ ಲೈಂಗಿಕತೆಯ ಪರಮ … Continue reading Relationship | ಪುರುಷನ ಸಾಮರ್ಥ್ಯ ಕೆಲವೇ ನಿಮಿಷ, ಮಹಿಳೆಗೆ ಹಾಗಲ್ಲ, ಮತ್ತೆ ಮತ್ತೆ ‘ಮಿಲನ’ ಬೇಕೆನಿಸತ್ತೆ… ಏನಿದು ರಿಫ್ರಾಕ್ಟರಿ ಪೀರಿಯಡ್?
Copy and paste this URL into your WordPress site to embed
Copy and paste this code into your site to embed