newsics.com ಬಿಗ್ ಬಾಸ್ ಸ್ಪರ್ಧಿ, ಖ್ಯಾತ ನಟಿ ಅಂಕಿತಾ ಲೋಖಂಡೆ ಇನ್ನೇನು ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿಗಳ ನಡುವೆ ಗರ್ಭಿಣಿಯಾಗಿದ್ದಾರಂತೆ. ಈ ವಿಚಾರ ಅವರ ಗಂಡನಿಗೆ ಗೊತ್ತೇ ಇಲ್ಲವಂತೆ. ಈ ಮಾಹಿತಿಯನ್ನು ಸ್ವತಃ ಅಂಕಿತಾ ಅವರೇ ನೀಡಿದ್ದಾರೆ. ಹಿಂದಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದ ಹಾಗೂ ಹಿಂದಿ ಕಿರುತೆರೆಯ ಖ್ಯಾತ ನಟಿ ಅಂಕಿತಾ ಲೋಖಂಡೆ ಸದ್ಯ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಜತೆ ಭಾಗಿಯಾಗಿದ್ದಾರೆ. … Continue reading Ankitha lokhande ಡಿವೋರ್ಸ್ ಪಡೆಯಬೇಕಿದ್ದ ನಟಿ ಈಗ ಗರ್ಭಿಣಿಯಂತೆ, ಗಂಡನಿಗೆ ಈ ವಿಚಾರ ಗೊತ್ತೇ ಇಲ್ವಂತೆ! ವಿಡಿಯೋದಲ್ಲೇನಿದೆ ಅಂಕಿತಾ?
Copy and paste this URL into your WordPress site to embed
Copy and paste this code into your site to embed