newsics.com
ಭಟ್ಕಳ(ಉತ್ತರ ಕನ್ನಡ): ಇತಿಹಾಸ ಪ್ರಸಿದ್ಧ ಶ್ರೀ ಮುರ್ಡೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ.
ಈ ಕುರಿತು ದೇವಸ್ಥಾನದ ಎದುರು ವಸ್ತ್ರಸಂಹಿತೆ ಬಗ್ಗೆ ಕಟೌಟ್ ಹಾಕಿ ಜಾಗೃತಿ ಮೂಡಿಸಲಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ವಸ್ತ್ರಸಂಹಿತೆ ಪಾಲಿಸುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಮಹಿಳೆಯರು ಸೀರೆ, ಚೂಡಿದಾರ, ಪುರುಷರು, ಅಂಗಿ ದೋತಿ, ಪ್ಯಾಂಟ್ ಶರ್ಟ್ ಮತ್ತು ಕುರ್ತಾ ಫೈಜಾಮ್ ಧರಿಸಿ ದೇವರ ದರ್ಶನ ಪಡೆಯಬಹುದಾಗಿದೆ.
Kavya Maran ಹಣ ದುರುಪಯೋಗ ಆರೋಪ: ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಸಿಇಒ ಕಾವ್ಯಾ ಮಾರನ್‌ಗೆ ಸಂಕಷ್ಟ
ಏರ್ ಇಂಡಿಯಾ ದುರಂತ : ಗರ್ಲ್‌ಫ್ರೆಂಡ್ ಇಲ್ಲದೇ ಬದುಕೋಕ್ಕಾಗಲ್ಲ ಅಂತಿದ್ದಾನೆ ಪ್ರೇಮಿ